ಭಾನುವಾರ, ಜುಲೈ 25, 2010

ಸಿದ್ದಾಂತ್ ,ವೇದಾಂತ್ ಗಳ ಪಾಂಡಿತ್ಯ ದಿಂದ ಸತ್ಯ ವನ್ನು ಸಿದ್ದಿಸಲು ಹೊರಟಿರುವ



ಸಿದ್ದಾಂತ್ ,ವೇದಾಂತ್ ಗಳ ಪಾಂಡಿತ್ಯ ದಿಂದ ಸತ್ಯ ವನ್ನು ಸಿದ್ದಿಸಲು ಹೊರಟಿರುವ ಈ ವ್ಯಕ್ತಿಬ್ರಮೆಯಲ್ಲಿ, ತನ್ನ ತನವನ್ನು, ತಾನೇ ಮರೆತಿರುವ ಅರಿವಿಗೆ, ತನ್ನ ತನದ ಅರಿವು ಆಧಿತೆ ?

ಸಂಸ್ಕಾರವಂತ್ ನಾಗಿ,  ಸಂಸಾರ್ ಮಾಡುತ್ತಿರುವ  ಈ ವ್ಯಕ್ತಿಬ್ರಮೆಯಲ್ಲಿ, ತನ್ನ ತನವನ್ನು, ತಾನೇ ಮರೆತಿರುವ ಅರಿವಿಗೆ,  ತನ್ನ ತನದ ಅರಿವು ಆಧಿತೆ ?

ಕಲ್ಪಿತ್ ದೇವರನ್ನು ಪೂಜಿಸಿ, ಧರ್ಮನಿಷ್ಟೆ ,  ಪಾಲಿಸಿ ,ಮೋಕ್ಷ್ ಪ್ರಾಪ್ತಿಸಲು  ಹೊರಟಿರುವ ಈ ವ್ಯಕ್ತಿಬ್ರಮೆಯಲ್ಲಿ   ತನ್ನ ತನವನ್ನು, ತಾನೇ ಮರೆತಿರುವ ಅರಿವಿಗೆ ,  ತನ್ನ ತನದ ಅರಿವು ಆಧಿತೆ?

ಜಗತ್ತು ತನ್ನಿಂದ ಹೊರತಾಗಿದೆ, ದೇವರು ತನ್ನಿಂದ ಬೇರೆಯಾದ ಅಸ್ತಿತ್ವ ಹೊಂದಿದ್ದಾನೆ ಎಂದು ತಿಳಿದಿರುವ


ಆಕಾಶ್,ಸೂರ್ಯ,ಚಂದ್ರ ,ಗ್ರಹ ,ನಕ್ಷತ್ರಗಳ  ಅಸ್ತಿತ್ವ ನಿಜವೆಂದು ತಿಳಿದ , ತನ್ನ ಸ್ವ ಸ್ವರೂಪವಾದ ನಿರ್ಗುಣ ,ನಿರಕಾರಾದ್ ಅರಿವಿರದ ಈ  ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು, ತಾನೇ ಮರೆತಿತುವ ಅರಿವಿಗೆ ತನ್ನ ತನದ ಅರಿವು ಆಧಿತೆ?

ಜಗತ್ತು ತನ್ನಿಂದ  ಹೊರತಾಗಿದೆ, ದೇವರು ತನ್ನಿಂದ ಬೇರೆಯಾದ  ಅಸ್ತಿತ್ವ  ಹೊಂದಿದ್ದಾನೆ ಎಂದು ತಿಳಿದಿರುವ ವ್ಯಕ್ತಿಬ್ರಮೆಯಲ್ಲಿರುವ ತನ್ನ ತನವನ್ನು, ತಾನೇ ಮರೆತಿತುವ ಅರಿವಿಗೆ ತನ್ನ ತನದ ಅರಿವು ಆಧಿತೆ?   

  ಜಗತ್ತು ತನ್ನಿಂದ  ಹೊರತಾಗಿದೆ, ತಾನು ಈ  ಜಗತ್ತಿನಲ್ಲಿ  , ಹೂಟ್ಟಿರುವೆ, ಜಗತ್ತು ನನ್ನ ಹುಟ್ಟಿನ ಪೂರ್ವದಲ್ಲೇ ಅಸಿತ್ವದಲ್ಲಿತ್ತು ಎಂಬ ದೃಡ ನಂಬಿಕೆ ಹೊಂದಿರುವ  ವ್ಯಕ್ತಿಬ್ರಮೆಯಲ್ಲಿರುವ ತನ್ನ ತನವನ್ನು, ತಾನೇ ಮರೆತಿತುವ ಅರಿವಿಗೆ ತನ್ನ ತನದ ಅರಿವು ಆಧಿತೆ?      
 


ಈ ವ್ಯಕ್ತಿಬ್ರಮೆಯೇಲ್ಲಿ ತನ್ನ ತನವನ್ನು, ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಅಧಿತೆ?



ಬ್ರಮೆಯ ರೂಪದಲ್ಲಿರುವ ಜಗತ್ತನ್ನು ನಿಜವೆಂದು ತಿಳಿದ ವ್ಯಕ್ತಿಗೆ,   ಜಗತನ್ನು ನಿಜವೆಂದು  ಅನುಬವಿಸುತ್ತಿರುವ ವ್ಯಕ್ತಿಗೆ , ತಾನು  ಬ್ರಮೆಯಲ್ಲಿರುವೆನೆಂದು ಅರಿವಿರದ  ಕಾರಣ , ಈ ದೇಹ ತನ್ನ ಸ್ವ ಅಸ್ತಿತ್ವ ವೆಂದು ತಿಳಿದ ಕಾರಣ, ಈ  ಜಗದ ಅಸಿತ್ವವು ನಿಜವೆಂದು ನಂಬಿರುವ ಕಾರಣ ,ಈ ಹುಟ್ಟು ,ಸಾವಿನ ಅನುಬವ ನಿಜವೆಂದು ತಿಳಿದಿರುವ ಕಾರಣ ,ಅಜ್ಞಾನವೇ ಜ್ಞಾನವೆಂದು ತಿಳಿದಿರುವ   ಕಾರಣ, ಈ ವ್ಯಕ್ತಿಬ್ರಮೆಯೇಲ್ಲಿ ತನ್ನ ತನವನ್ನು , ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿತೆ ?

ಬ್ರಮೆಯಲ್ಲಿ ದೇಹ ದೃಷ್ಟಿಹೊಂದಿರುವ ಅರಿವಿಗೆ ಪರಮ ಸತ್ಯ ದ ಅರಿವು ಹೇಗಾದಿತು,





ಆತ್ಮವೇ,ಪರಮ ಸತ್ಯ . ಅರಿವಿನ ರೂಪದಲ್ಲಿರುವ  ಆತ್ಮ ದ  ಜ್ಞಾನ ವೂ,   ಬ್ರಮೆಯಲ್ಲಿ ಮಾಡುವ  ,ನಂಬಿಕೆಯ ದೇವರ ಪೂಜೇ,ಪೂನಸ್ಕಾರ ,ಗುರುವೀನ  ಸೇವೆ, ಧರ್ಮ ಗ್ರಂಥಗಳ ಅದ್ಯಯನ , ಬ್ರಮ್ಹಚರ್ಯ ಪಾಲನೆ ,ಯೋಗಬ್ಯಾಸ ,   ಧಾನ  ಧರ್ಮದ ಆಚರಣೆ ಗಳಿಂದ   ಪ್ರಾಪ್ತ ವಾಗುವದಿಲ್ಲ.
ಸ್ವಪ್ನದಲ್ಲಿ ಆಗುವ ಅನುಬವ ಹಾಗೂ ಜಾಗೃತಾವಸ್ಥೆಯಲ್ಲಿ  ಆಗುವ  ಅನುಬವಗಳು ಹಾಗೂ ಸುಖ ನಿದ್ರೆಯ ಅನುಬವವು, ಆತ್ಮದ ದೃಷ್ಟಿಯಲ್ಲಿ   ಮಿತ್ಯ ವಾಗಿರುವಾಗ , ಬ್ರಮೆಯಲ್ಲಿ ದೇಹ ದೃಷ್ಟಿಹೊಂದಿರುವ ಅರಿವಿಗೆ  ಪರಮ  ಸತ್ಯ ದ ಅರಿವು  ಹೇಗಾದಿತು.     

ದೇಹ ಬ್ರಮೆಯಲ್ಲಿರುವ ಅರಿವಿಗೇ, ತನ್ನ ತನದ ಅರಿವು ಆಗಲು ಆತ್ಮ ಚಿಂತನೆ ಇಲ್ಲಧೆ ಅಸ್ಸಾದ್ಯ.



ಬ್ರಮೆಯ ಅಮಲಿನಲ್ಲಿ ಸತ್ಯದ ಅನ್ವೆಷಣೆ ತೊಡಗಿರುವ, ಗುರುವಿನ ಮಾರ್ಗ ದರ್ಶನ , ಕಲ್ಪಿತ್ ದೇವರ ಕೃಪೆಯಿಂದ ಮಾತ್ರ ಆತ್ಮ ಜ್ಞಾನ ಸಾದ್ಯವೆಂದು ತಿಳಿದಿರುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ ,ತನ್ನ ತನದ ಅರಿವು ಅಧಿತೆ? ಆತ್ಮವೇ ಬ್ರಮೆ ಮೂಲ.

ಆತ್ಮದಿಂದ ಉದ್ಬವಿಸಿ, ಆತ್ಮದಲ್ಲಿ ಲೀನವಾಗುವ ಬ್ರಮೆಯು, ಮನಸ್ಸಿನ ರೂಪದಲ್ಲಿ ,ಜಾಗ್ರತ್ ಅತವಾ ಸ್ವಪ್ನ ಅನುಬವವಾಗಿ ಪ್ರಕಟಗೊಂಡು, ಸುಶುಪ್ತಿಯಾಗಿ ಲೀನವಾಗುವದು. ಮೂರು ಅವಸ್ಥೆಗಳ ಆಳ ಅಧ್ಯಯನದಿಂದ ಅರಿವಿನ ರೂಪದಲ್ಲಿರುವ ಆತ್ಮವೇ ಸ್ವಯಂ ತತ್ವ , ಮತ್ತು ನಾನು ಯಂಬುದು ಮನಸ್ಸು . ಮನಸ್ಸು ದೇಹಕ್ಕೆ ಮಾತ್ರ ಸೀಮೀಥ್ ವಾಗಿರಧೆ ಜಗತ್ತನ್ನು ಪ್ರಥಿನಿದಿಸುತ್ತಧೆ.

ಮನಸ್ಸು
ಅಂದರೆ ಜಗತ್ತು , ಜಗತ್ತು ಅಂದ್ರೆ ಮನಸ್ಸು. ಮನಸನ್ನು ದೇಹಕ್ಕೆ ಮಾತ್ರ ಸೀಮೀತ್ ವಾದಾಗ ಅಹಂಕರವಾಗಿ, ದೇಹವೇ ನಾನು ಎಂಬ ಬಾವ ದಿಂದ, ದೇಹವೂ ಜಗತ್ತಿನೀಂದ ಬೇರೆಯಾಗಿಧೆ ಎಂಬ ಬ್ರಮೆ ಉಂಟಾಗೂವದು. ಬ್ರಮೆಯೇ ಅಜ್ಞಾನಕ್ಕೆ ಕಾರಣ. ಅಜ್ಞಾನವೇ ಬ್ರಮೆಯನ್ನು ಸತ್ಯವೆಂದು ತಿಳಿಧು, ಹುಟ್ಟು ,ಸಾವು ಮತ್ತು ಜಗತ್ತಿನ್ನ ಬ್ರಮೆಯೆನ್ನು ಸತ್ಯವೆಂದು ತಿಳಿದಿರುವ, ದೇಹ ಬ್ರಮೆಯಲ್ಲಿರುವ ಅರಿವಿಗೇ, ತನ್ನ ತನದ ಅರಿವು ಆಗಲು ಆತ್ಮ ಚಿಂತನೆ ಇಲ್ಲಧೆ ಅಸ್ಸಾದ್ಯ.

ನಿರ್ಗುಣ, ನಿರಾಕರ ,ನಿರಂತರ,ನಿರಾಧರ್, ನಿರಾವಲಂಬಿತ್ ಅಕಂಡತ್ವ ಅದಿಪತಿಯಾದ್ ಅರಿವೀನ್ ರೂಪದಲ್ಲಿರುವ ಆತ್ಮ




ಬ್ರಮೆಯನ್ನು ಸತ್ಯವೆಂದು ತಿಳಿದು, ದೇಹ,ದೇವರು ,ಜಗತ್ತನ್ನು ನಿಜವೆಂದು ಅನುಬವಿಸುತ್ತಿತುವ ವ್ಯಕ್ತಿಯಾಗಿ , ತನ್ನ ಅನುಬವ ಬಗ್ಗೆ ಯಾವುಧೆ ಸಂಶಯ ಹೊಂದದೇ ,ಹುಟ್ಟು ,ಸಾವಿನ ಸಂಕಲೆಯಲ್ಲಿ ಸಿಲುಕಿರುವ, ಅರಿವಿಗೇ , ತಾನು ದೇಹ ಅಲ್ಲ ಎಂಬ ಅರಿವಿರದಾಗ, ತನ್ನ ಸ್ವ ಸ್ವರೂಪವಾದ ನಿರ್ಗುಣ, ನಿರಾಕರ ಅರಿವಾದರೂ ಹೇಗಾಗಬೇಕು.

ನಿರ್ಗುಣ, ನಿರಾಕರ ,ನಿರಂತರ,ನಿರಾಧರ್, ನಿರಾವಲಂಬಿತ್ ಅಕಂಡತ್ವ ಅದಿಪತಿಯಾದ್ ಅರಿವೀನ್ ರೂಪದಲ್ಲಿರುವ ಆತ್ಮವೂ , ಡಿ ಬ್ರಮೆಯಲ್ಲಿ ಎಲ್ಲಲ್ಲಿಯು ,ಯಾಲ್ಲಕಡೆಯೂ ಅಸ್ತಿತ್ವದಲ್ಲಿರುವಾಗ , ಅರಿವನ್ನು ದೇಹ ಮಾತ್ರಕ್ಕೆ ಸಿಮಿಥಗೊಳಿಸಿ ಸತ್ಯವನ್ನು ಅನ್ವೆಷಿಸಲು ಸಾದ್ಯವೇ ಇಲ್ಲ .

ಶನಿವಾರ, ಜುಲೈ 24, 2010

ತರ್ಕ ,ಸಿದ್ದಾಂತಗಳ ಅನುಯಾಯಿಯಾಗಿರುವ ವ್ಯಕ್ತಿ ಬ್ರಮೆ ಹೊಂದಿರುವ ಅರಿವಿಗೇ, ತನ್ನ ತನದ ಅರಿವಾದರೂ ಆದೀತೆ?




ದೇವರ ಬಯವನ್ನು ಮನದಲ್ಲಿ ಬಿತ್ತಿ, ಬ್ರಮೆಯ ಸಂಕಲೆಯಿಂದ ಹೊರಗೆ ಬರಲು ಆಗದಂತ ಕಲ್ಪನೆಗಳ್ಳನ್ನು ಸೃಷ್ಟಿಸಿ, ಬ್ರಮೆಲ್ಲಿ ಆಗುವ ಅನುಬವಗಳು ನಿಜವೆಂದು ಸಾದಿಸುವ, ತರ್ಕ ,ಸಿದ್ದಾಂತಗಳ ಅನುಯಾಯಿಯಾಗಿರುವ ವ್ಯಕ್ತಿ ಬ್ರಮೆ ಹೊಂದಿರುವ ಅರಿವಿಗೇ, ತನ್ನ ತನದ ಅರಿವಾದರೂ ಆದೀತೆ?

ಪೂರ್ವಜರು , ಋಷಿ ಮುನಿಗಳು ,ಧರ್ಮ ಸಂಸ್ತಾಪಕರು ಬ್ರಮೆಯಲ್ಲಿ ವ್ಯವಹರಿಸಲು ಬೇಕಾದಂತ ಬ್ರಮಾಬರಿತ್ ವಾದಂತಹ ಸಿದ್ದಾಂತ್ ,ವೆಂದಾಂತ್ ಗಳ್ಳನ್ನು ನಿಜವೆಂದು ನಂಬಿ, ದೇಹ ಮತ್ತು ಜಗತ್ತು ಬ್ರಮೆ ಎಂದು ಕಲ್ಪನೆ ಕೂಡ ಇರದ , ದೇಹ ಬ್ರಮೆಯಲ್ಲಿರುವ ಅರಿವಿಗೇ, ತನ್ನ ತನದ ಅರಿವಾದರೂ ಆದೀತೆ?