ನಾವೆಲ್ಲರೂ ಜಾಗೃತಾವಸ್ತೆಯ ಅನುಬವವನ್ನು ನಿಜವೆಂದು ಬಾವಿಸಿರುವದರಿಂದ ಈದೇಹ ಮತ್ತು ಜಗತ್ತಿನ ಅನುಬವಗಳು, ಸ್ವ ಅಸ್ತಿತ್ವ ದೇಹವಲ್ಲ, ಸ್ವ ಅಸ್ತಿತ್ವ ಆತ್ಮ ಎಂಬ ಅರಿವಾಗುವವರೆಗೆ, ಅವುಗಳ ಅಸಿತ್ವದ ಅಸತ್ಯತೆಯ ಅರಿವಾಗುವದು ಅಸಾದ್ಯ. ದೇಹದಾರಿತ ಸಂಸ್ಕಾರಗಳು ಈ ಮಾಯೆಯ ದೇಹ ಮತ್ತು ಜಗತ್ತಿನ ಅಸ್ತಿತ್ವವನ್ನು ನಿಜವೆಂದು ದ್ರುಡಿಕರಿಸುವದರಿಂದ ಈ ಮಾಯೆಯ ಕಕ್ಷೆಯಿಂದ ಹೊರಬರುವದು ಅಸಾದ್ಯ.
ಶ್ರೀ, ರಮಣ ಮಹರ್ಷಿಗಳು ಹೇಳಿರುವ ಹಾಗೇ :-
Scriptural knowledge is conceptual divisions invented by teachers of philosophy by their excessive analysis. Where do all these concepts end? Why should confusion created and then explained away? Fortunate is the man who does not lose himself in the labyrinths of philosophy, but goes straight to the source from which they all arise.
ಈ ರಮಣ ಮಹರ್ಷಿಗಳ ವಿಚಾರ ಬಹು ಅಮೂಲ್ಯವಾದುದು.
Thus it is necessary to view the worldview on the base of the source, which the true self, and formless substance and witness of the experience of diversity. Thus deeper inquiry, analysis and reasoning on the true base, one can acquire the self –knowledge in lesser time and effort. The unity in diversity is possible only through self-knowledge not by mastering the scriptural knowledge.
ಯಾರಲ್ಲಿ ಪರಮ ಸತ್ಯದ ಅನ್ವೇಷಣೆಯ ಸಂಕಲ್ಪ ದ್ರುಡವಾಗಿರುತ್ತದೆಯೋ ,ಅಂತವರಿಗೆ ಆತ್ಮಜ್ಞಾನ ಪ್ರಾಪ್ತಿ ಯಾಗುವದು. ಸಾಮಾನ್ಯ ಜನರಿಗೆ ಇದು ಕಸ್ಟಸಾದ್ಯ.
(They alone in this world are endowed with the highest wisdom who are firm in their conviction of the sameness and birthlessness of Ataman. The ordinary man does not understand their way. [Chapter IV — Alatasanti Prakarana 95-P-188 in Upanishads by Nikilanada])
ಸ್ವ ಅಸ್ತಿತ್ವ ದೇಹವಲ್ಲ,ಸ್ವ ಅಸ್ತಿತ್ವ ಆತ್ಮ ಎಂಬುದ್ದನ್ನು ಮೊದಲು ದ್ರುಡಿಕರಸಿಕೊಂಡು ಆ ನಂತರವೇ ಪರಮ ಸತ್ಯದ ಅನ್ವೇಷಣೆಗೆ ತೊಡಗಿದರೆ ಪರಮ ಸತ್ಯವನ್ನು ಶಿಗ್ರವಾಗಿ ಗ್ರಹಿಸಲು ಸಾದ್ಯವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ