ಶುಕ್ರವಾರ, ಸೆಪ್ಟೆಂಬರ್ 24, 2010

ಈ ಆತ್ಮದಿಂದ ಉದ್ಬವಿಸಿದ ಜಗತ್ತು ಹಾಗೂ ಜಗತ್ತಿನಲ್ಲಿ ಇರುವಂತಹ ಎಲ್ಲವೂ ಆತ್ಮಮಯ



 ಸ್ವ ಅಸ್ತಿತ್ವವೆ ನಿರ್ಗುಣ ನಿರಾಕಾರವಾದ ಅರಿವಿನ ರೂಪದಲ್ಲಿರುವ ಆತ್ಮ. ಈ ಆತ್ಮದಿಂದ ಉದ್ಬವಿಸಿದ ಜಗತ್ತು ಹಾಗೂ ಜಗತ್ತಿನಲ್ಲಿ ಇರುವಂತಹ ಎಲ್ಲವೂ ಆತ್ಮಮಯ. ಆದ್ದರಿಂದ ಸ್ವ ಅಸ್ತಿತ್ವದ ಅನ್ವೇಷಣೆಯೇ ಆ ವಸ್ತುವಿನ ಅಥವಾ ಪರಮ ಸತ್ಯದ ಅನ್ವೇಷಣೆ. ಆತ್ಮ ಜ್ಞಾನವಾದಾಗ ಈ ಜಗತ್ತಿನ ರೂಪದಲ್ಲಿರುವ ಮನಸ್ಸು ತಂತಾನೇ ಈ ಪರಮ ತತ್ವದಲ್ಲಿ ಶರಣಾಗಿ, ಲೀನವಾಗಿ ಅದರೊಡನೆ ಒಂದಾಗುವದು. ಇದುವೇ ಅದ್ವೈತ ಸತ್ಯ ಅಥವಾ ಪರಮ ಸತ್ಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ