ಭಾನುವಾರ, ಸೆಪ್ಟೆಂಬರ್ 19, 2010

ದ್ವೈಥ್ ಭಾವ ನಿಜವೆಂದು ತಿಳಿದಿರುವ ವರೆಗೆ ಅದ್ವೈತ ಸತ್ಯದ ಜ್ಞಾನ ಅಸಾದ್ಯ.



 ಭಗವಥ  ಗೀತೆಯಲ್ಲಿ  ಎಲ್ಲವನ್ನು ಪಸರಿಸಿರುವ ಅರಿವೇ ಬ್ರಹ್ಮ ಎಂದು ಸಾರಿರುವಾಗ, ಆಕಾರ, ಗುಣಗಳನ್ನು ಹೊಂದಿರುವ ದೇವರ ನಂಬಿಕೆಯನ್ನು  ಪೂಜಿಸುವದರಿಂದ, ದ್ವೈಥ್ ಬಾವ ಮತ್ತಷ್ಟು ದೃಡವಾಗುವದರಿಂದ, ಅಜ್ಞಾನದ ಅಂಧಕಾರದಿಂದ ಮುಕ್ತಿ ಹೊಂದುವದು ಅಸಾದ್ಯ.  ದ್ವೈಥ್  ಭಾವ ನಿಜವೆಂದು  ತಿಳಿದಿರುವ ವರೆಗೆ  ಅದ್ವೈತ ಸತ್ಯದ ಜ್ಞಾನ ಅಸಾದ್ಯ. 

 [Brahman is considered the all-pervading consciousness, which is the basis of all the animate and inanimate entities and material. (brahmano hi pratisthaham, Bhagavad Gita 14.27)] 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ