ಭಾನುವಾರ, ಸೆಪ್ಟೆಂಬರ್ 12, 2010

ದೇಹವೇ ಸ್ವ ಅಸ್ತಿತ್ವ ಎಂಬ ಬಾವನೆ ದ್ರುಡವಾಗಿರುವದರಿಂದ, ಜಗತ್ತು ತನ್ನಿಂದ ಹೊರತಾಗಿದೆ ಎಂಬ ಬಾವನೆಯು ಅಜ್ಞಾನಕ್ಕೆ ಮೂಲ ಕಾರಣವಾಗಿದೆ.



ಪ್ರತಿಯೊಬ್ಬ ವ್ಯಕ್ತಿಯು ತನ್ನ ವ್ಯಕ್ತಿತ್ವದ ಆದಾರದ ಮೇಲೆ ಜಗತ್ತಿನಲ್ಲಿ  ಅನುಬವಿಸಿದ ಅನುಬವಗಳನ್ನು ಆದಾರದ  ಮೇಲೆ  ತನ್ನ ಬುದ್ಧಿ ಮತ್ತೆಯನ್ನು ಪರಿವರ್ತಿಸುತ್ತ, ತನ್ನ  ವ್ಯಕ್ತಿಗತವಾದ ಜೀವನವೇ ನಿಜವೆಂದು ತಿಳಿದಿರುವದರಿಂದ, ದೇಹವೇ ಸ್ವ ಅಸ್ತಿತ್ವ ಎಂಬ ಬಾವನೆ ದ್ರುಡವಾಗಿರುವದರಿಂದ,  ಜಗತ್ತು ತನ್ನಿಂದ ಹೊರತಾಗಿದೆ ಎಂಬ ಬಾವನೆಯು ಅಜ್ಞಾನಕ್ಕೆ ಮೂಲ ಕಾರಣವಾಗಿದೆ. 

ಅನುವಂಶಿಕವಾಗಿ  ಬಂದ ದಾರ್ಮಿಕವಾಗಿ ದೇವರ ನಂಬಿಕೆಗಳು,ಸಂಸ್ಕಾರಗಳು ಮೂಲ ಆದಾರವಾಗಿಟ್ಟುಕೊಂಡು  ಜೀವನ ನಡೆಸುವ ವ್ಯಕ್ತಿ ತಾನೂ ತನ್ನ ದೇಹ, ಅಹಂಕಾರ, ನಂಬಿರುವ ದೇವರು ,ನೆಲೆಸುರುವ ಜಗ್ಗತ್ತು ಎಲ್ಲವುಗಳು ಬ್ರಮೆ ಮಾತ್ರ ಎಂಬ ಅರಿವಿರದೇ ಹುಟ್ಟು,ಜೀವನ ಹಾಗೂ ಸಾವನ್ನು ನಿಜೆಂದು ತಿಳಿದಿರುವ ಕಾರಣ, ತನ್ನ ವ್ಯಕ್ತಿಬ್ರಮೆಯ ಕಕ್ಷೆಯೇಯಲ್ಲಿಯೇ ಎಲ್ಲವನ್ನು ಅವಲೋಕಿಸುವದರಿಂದ ಪರಮ ಸತ್ಯದ ಜ್ಞಾನ ಅಸಾದ್ಯ.         
    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ