ಮಂಗಳವಾರ, ಆಗಸ್ಟ್ 31, 2010

ಆತ್ಮವೇ ಪರಮಸತ್ಯ . ಪರಮಸತ್ಯವೇ ಪರಮಾತ್ಮ




ಜಗತ್ತು ಒಂದು  ಮರೀಚಿಕೆ  ಹೇಗೆ ಎಂಬುದನ್ನು  ಅರಿಯುವದು ಅತ್ಯವಶ್ಯ. ಜಗತ್ತಿನ ಅನುಬವ ಒಂದು ಮರೀಚಿಕೆ ಎಂಬುದು  ಮನವರಿಕೆ ಆದಾಗ , ಜಗತಿನಲ್ಲಿ  ಹುಟ್ಟಿರುವ  ವ್ಯಕ್ತಿ ಮತ್ತು ವ್ಯಕ್ತಿಯ ವಯಕ್ತಿಕ  ಅನುಬವಗಳು, ಜಗತಿನ್ನಲ್ಲಿರುವ  ಎಲ್ಲ ಜೀವ ಜಂತುಗಳು , ಜಡ ವಸ್ತುಗಳು ಸಹ ಮರೀಚಿಕೆ ಮಾತ್ರ.
  ಮರೀಚಿಕೆಯ ಜಗತ್ತಿನಲ್ಲಿ ದೇವ ಮಾನವರು ನಡೆಸುವ ಪವಾಡಗಳು ಸಹ ಮಿತ್ಯಸಂಬೋಗದಿಂದ ಆತ್ಮ ಜ್ಞಾನ ವನ್ನು ಪ್ರಾಪ್ತಿಸಿಕೊಳ್ಳುವ  ಯೋಗಿಗಳಿಗೆಸ್ವ ಅಸ್ತಿತ್ವ ದೇಹವಲ್ಲವೆಂದ ಮೇಲೆ, ದೇಹವೇ ಸ್ವ ಅಸ್ತಿತ್ವವೆಂದು  ನಂಬಿ   ತಂತ್ರದ  ಸಂಬೋಗದಲ್ಲಿ ತೊಡಗಿದರೆಲಿಂಗವಿಲ್ಲದ ನಿರಾಕಾರವಾದ  ಆತ್ಮದ ಜ್ಞಾನ ಆಗಲು ಹೇಗೆ ಸಾದ್ಯ
ಉಸಿರಿನಗತಿಯನ್ನು ನಿಯಂತ್ರಣದಿಂದ  ಆತ್ಮ ಜ್ಞಾನ  ಪ್ರಾಪ್ತಿಯಗುವದಿಲ್ಲ. ದೇಹ ಸ್ವ ಅಸ್ತಿತ್ವ ಅಲ್ಲವೆಂದ ಮೇಲೆ , ದೇಹವಾಗಿ ಕೈಕೊಳ್ಳುವ ಯಾವ ಸಾದನೆಯಿಂದಲೂ ಆತ್ಮ ಜ್ಞಾನ  ಅಸಾದ್ಯ .  ಸತ್ಸಂಗವೆಂದು ದೇಹದಾರಿತ ದೇವರುಗಳ ಕತೆಗಳನ್ನು ಅಲಿಸುವದರಿಂದ ಪರಮ ಸತ್ಯದ ಜ್ಞಾನ ಅಸಾದ್ಯ. ತನ್ನ ಸ್ವ ಅಸ್ತಿತ್ವವೇ  ದೇಹವಲ್ಲ ವೆಂದ ಮೇಲೆ,  ದೇಹವೆ ಸ್ವ ಅಸ್ತಿತ್ವ ವೆಂದು ನಂಬಿ, ದೇಹದಾರಿತವಾದ  ದರ್ಮ,ದೇವರಲ್ಲಿ ಶ್ರುದೆ ಬಕ್ತಿ ,  ದೇವರ ಆರಾದನೇ,  ಸಾಂಪ್ರ ದಾಯೀಕ   ಸಂಸ್ಕಾರಗಳಿಂದ  ಈ ಮಾಯೆಯಿಂದ ಮುಕ್ತಿ ಅಸ್ಸಾದ್ಯ. 
ದೇಹವೇ  ಸ್ವ ಅಸ್ತಿತ್ವ ವೆಂದ ಮೇಲೆ ದೇಹವಾಗಿ ಮಾಡುವ ಕರ್ಮದ ಲೆಕ್ಕಾಚಾರಕ್ಕೆ ಯಾವ ಬೆಲೆಯೂ ಇಲ್ಲ.  ದೇಹವೆ ಸ್ವ  ಅಸ್ತಿತ್ವವೆಂದು ನಂಬಿ ಪಾಪ, ಪುಣ್ಯ, ಸ್ವರ್ಗ, ನರಕಗಳ ಸಿದ್ದಾಂತಗಳ್ಳನ್ನು ನಿಜವೆಂದು ನಂಬಿದವರಿಗೆ,  ಈ ಜನನ,ಜೀವನ್ ಹಾಗೂ ಮರಣದ ಚಕ್ರದಿಂದ ಮುಕ್ತಿ ಪಡೆಯುವದು ಅಸಾದ್ಯ. 
ಈ ದೇಹ  ಸ್ವ ಅಸ್ತಿತ್ವವೆಂದು ತಿಳಿದವರಿಗೆ ಜನನ,ಮರಣ,ಪೂನರ್ಜನ್ಮ ಸಿದ್ದಾಂತ ಗಳನ್ನೂ ನಿಜವೆಂದು ನಂಬಿ ವಾದ,ವಿವಾದಗಳಲ್ಲಿ ತೊಡಗುವವರಿಗೆ ಈ ದೇಹ ಬ್ರಮೆಯಿಂದ ಮುಕ್ತಿ ಪಡೆಯದೇ ಪರಮ ಸತ್ಯದ ಅರಿವೂ ಆಗುವದು ಅಸಾದ್ಯ. 
ಧರ್ಮ, ಜಾತಿ  ಗಳಿಂದ  ಗುರುತಿಸಿಕೊಂಡವರಿಗೆ,   ದೇಹ ಸ್ವ ಅಸ್ತಿತ್ವವಲ್ಲ, ಸ್ವ ಅಸ್ತಿತ್ವವಾದ  ಅರಿವಿನ ರೂಪದಲ್ಲಿರುವ ಆತ್ಮಕ್ಕೆ, ಯಾವ ಧರ್ಮ, ಜಾತಿಗಳ ಬಂದನವಿಲ್ಲವೆಂದು ತಿಳಿಯುವದು ಅಸಾದ್ಯ.  ವೇದಗಳೇ ಸಾರುವ ಹಾಗೇ ದರ್ಮ ಗ್ರಂಥಗಳ ಪಾಂಡಿತ್ಯದಿಂದ    ಆತ್ಮಜ್ಞಾನ ಅಸಾದ್ಯ.       
 ವಾಸ್ತವದ ಜಗತ್ತಿನಲ್ಲಿ ಜೀವನ್ ನಡೆಸುವ ಅನುಬವವೇ ನಿಜವೆಂದು ಬಾವಿಸಿದವರು, ಈ ದೇಹ ಸ್ವ ಅಸ್ತಿತ್ವವೆಂದು ಸಿದ್ದ ಪಡೆಸಿದಾಗ ಮಾತ್ರ ,ಈ ಜಗತ್ತಿನ ಅಸ್ತಿತ್ವ ನಿಜವೆಂದು ಸ್ವೀಕರಿಸಬಹುದು. ಈ ಜಗತಿಲ್ಲದೆ ದೇಹದ ಅಸ್ತಿತ್ವವಿಲ್ಲ, ಈ ದೇಹವಿಲ್ಲದೆ ಜಗತೀನ ಅಸ್ತಿತ್ವವಿಲ್ಲ. ಈ ದೇಹ ಮತ್ತು ಜಗತ್ತಿನ ಅಸ್ತಿತ್ವದ ಅರಿವೂ ಇರುವದು ದೇಹಕಲ್ಲ, ನಿರ್ಗುಣ, ನಿರಕರವಾದ ಆತ್ಮಕ್ಕೆ ಎಂಬುದನ್ನು   ಸತ್ಯದ ಸ್ವ ಅನ್ವೇಷಣೆಯಿಂದ ಕಚಿತ   ಪಡೆಸಿಕೊಂಡಾಗ ಮಾತ್ರ ಸತ್ಯ ಯಾವುದು ಹಾಗೂ ಅಸತ್ಯ ಯಾವುದು ಎಂಬುದರ ಅರಿವಾಗಿ,ಅಸತ್ಯವೂ(ಮನಸ್ಸು)   ಕರಗಿ ಪರಮ ಸತ್ಯವಾದ(ಆತ್ಮ)  ಅಖಂಡತ್ವದ ಅನಂತ ಇರುವೆಕೆಯ   ಜ್ಞಾನ ಪ್ರಾಪ್ತವಾಗುವದು.  ಆದ್ದರಿಂದ  ಆತ್ಮವೇ ಪರಮಸತ್ಯ . ಪರಮಸತ್ಯವೇ ಪರಮಾತ್ಮ.             

ಆದ್ಯಾತ್ಮ ಅತ್ಮಾದಾರಿತವಾದದ್ದು. ಆದ್ದರಿಂದ ಆತ್ಮದ ಬಗ್ಗೆ ಆಧ್ಯಯನ ಮಾಡುವದು ಮಾತ್ರ ಆದ್ಯಾತ್ಮ.



ದೇಹ  ಮತ್ತು ಜಗತ್ತಿಗೆ ಬೇರೆ ಬೇರೆಯಾದ ಅಸ್ತಿತ್ವವಿಲ್ಲ. ಆದರೇ ವ್ಯಕ್ತಿ ತಾನೂ ಈ ಜಗತ್ತಿನಲ್ಲಿ ಹುಟ್ಟಿರುವೆ ಈ ಜಗತ್ತಿನಲ್ಲಿ    ಜೀವನ್ ನಡೆಸುತ್ತಿರುವೆ, ಈ ಜಗತ್ತಿನಲ್ಲಿ ಒಂದು ದಿನ ಸಾಯುವೆಯೆಂಬ ದೃಡವಾದ ನಂಬಿಕೆ  ಹೊಂದಿರುವ ಕಾರಣ, ದೇಹ ದೃಷ್ಟಿಯಿಂದ  ಜಗತ್ತನ್ನು  ಅವಲೋಕಿಸುವ ಕಾರಣ, ತನ್ನ ವಯಕ್ತಿಕ  ಅಸ್ತಿತ್ವ ಜಗತ್ತಿನಿಂದ ಹೊರತಾಗೀದೆ  ಎಂದು ತಿಳಿದಿರುವ  ಕಾರಣ,  ಪರಮ ಸತ್ಯದ ಅರಿವಾಗುವದು ಅಸಾದ್ಯ. 

ದೇಹ, ಅಹಂಕಾರ ಮತ್ತು ಜಗತ್ತು   ಮನಸ್ಸಿನ ರೂಪದಲ್ಲಿ    ಒಟ್ಟಿಗೆ ಪ್ರಕಟವಾಗಿ, ಒಟ್ಟಿಗೆ ಲೀನವಾಗುವವು.  ಮನಸ್ಸಿದ್ದಾಗ  ಮಾತ್ರ ದೇಹ, ಅಹಂಕಾರ ಮತ್ತು ಜಗತ್ತು ಗಳ  ಅನುಬವಗಳು ಇರುವದು. ಮನಸ್ಸು ಇಲ್ಲದಾಗ   ಈ ದೇಹ, ಅಹಂಕಾರ ಮತ್ತು ಜಗತ್ತು ಗಳ ಅನುಬವಗಳು ಇರುವದಿಲ್ಲ. ಆದ್ದರಿಂದ  ಈ ಈ ದೇಹ,ಅಹಂಕಾರ ಮತ್ತು  ಜಗತ್ತಿನ ಅಸ್ತಿತ್ವ ಮನಸನ್ನು  ಅವಲಂಬಿಸಿದೆ. ಆದ್ದರಿಂದ  ಪರಮ ಸತ್ಯದ  ಅನ್ವೇಷಣೆಯಲ್ಲಿ ಮನಸ್ಸು  ಏನೆಂಬುದನ್ನು ಅರಿಯುವದು  ಅತಿ ಮುಕ್ಯ.
ಪರಮ ಸತ್ಯದ ಜ್ಞಾನ ಅಥವಾ ಆತ್ಮಜ್ಞಾನವನ್ನು   ದೇವರ ಬಕ್ತಿಯಿಂದ ,ಧಾರ್ಮಿಕ  ಸಂಪ್ರದಾಯಗಳ   ನಡವಳಿಕೆಗಳಿಂದ, ಗುರು ಸೇವೆಯಿಂದ, ದರ್ಮ ಗ್ರಂಥಗಳ  ಆಧ್ಯಯನದಿಂದ ಪ್ರಾಣಾಯಾಮ, ಯೋಗ, ಹಾಗೂ  ಕ್ರಿಯಾ ಯೋಗಗಳಿಂದ  ಪ್ರಾಪ್ತಿಸಿಕೊಳ್ಳುವದು ಅಸಾದ್ಯ. ಯಾಕೆಂದರೆ ಅವುಗಳೆಲ್ಲವೂ ದೇಹವೇ ಸ್ವ ಅಸ್ತಿತ್ವವೆಂಬ ಆದಾರದ ಮೇಲೆ ಸೃಷ್ಟಿ ಯಾದಂತಹುಗಳು.

ಆದ್ಯಾತ್ಮಕ್ಕು ಹಾಗೂ ಧಾರ್ಮಿಕತೆಗೂ ಮತ್ತು  ಯೋಗಕ್ಕೂ  ಯಾವ ಸಂಬಂದವು ಇಲ್ಲ. ಯಾಕೆಂದರೆ ಧಾರ್ಮಿಕತೆ  ಮತ್ತು  ಯೋಗ ದೇಹಾದಾರಿತವದ್ದು.  ಆದ್ಯಾತ್ಮ ಅತ್ಮಾದಾರಿತವಾದದ್ದು. ಆದ್ದರಿಂದ  ಆತ್ಮದ ಬಗ್ಗೆ ಆಧ್ಯಯನ ಮಾಡುವದು  ಮಾತ್ರ ಆದ್ಯಾತ್ಮ.

ಆದರಿಂದ ಯಾವಾಗ ಆದ್ಯಾತ್ಮವನ್ನು ,ಧರ್ಮ ಮತ್ತು ಯೋಗಗಳಿಂದ ಬೆರ್ಪಡಿಸಿದಾಗ ಮಾತ್ರ ಪರಮ ಸತ್ಯದ ಮಾರ್ಗ ಸುಗಮಗೋಳ್ಳುವದು.          
 
Enhanced by Zemanta

ಸೋಮವಾರ, ಆಗಸ್ಟ್ 30, 2010

ಈ ನಿರಾವಸ್ತೆಯಲ್ಲಿ ಆತ್ಮ ವೊಂದನ್ನು ಬಿಟ್ಟು ಉಳಿದೆಲ್ಲವುಗಳು ಆತ್ಮದಿಂದ ಉದ್ಬವಿಸಿದ ಮರೀಚಿಕೆ ಮಾತ್ರ .


"ನಾನು"   ಎಂಬುದು ಆತ್ಮವಲ್ಲ .ನಾನು ಎಂಬುದು ಮನಸ್ಸು. ಮನಸ್ಸು ಬರೀ ದೇಹಕ್ಕೆ ಮಾತ್ರ ಸೀಮಿತವಾಗಿರದೇ ಇಡಿ ಜಗತ್ತಿನ ಅನುಬವಕ್ಕೆ ಅನ್ವೈಸುತ್ತದ್ದೆ.   ಯಾವಾಗ ಸ್ವ ಅಸ್ತಿತ್ವವು  ದೇಹವಲ್ಲ, ಸ್ವ ಅಸ್ತಿತ್ವವು  ಅರಿವಿನ ರೂಪದಲಿರುವ ಆತ್ಮ ಎಂಬ  ಅರಿವಾದಾಗ,   ಬ್ರಮೆ ಕರಗಿ    ಶೂನ್ಯವಾದ,  ಈ ನಿರಾವಸ್ತೆಯೇ  ಆತ್ಮದ ಸ್ವ ಸ್ವರೂಪ .

ಈ ನಿರಾವಸ್ತೆಯಲ್ಲಿ  ಆತ್ಮ ವೊಂದನ್ನು    ಬಿಟ್ಟು  ಉಳಿದೆಲ್ಲವುಗಳು ಆತ್ಮದಿಂದ ಉದ್ಬವಿಸಿದ ಮರೀಚಿಕೆ ಮಾತ್ರ . ಆದ್ದರಿಂದ ಈ ಮರೀಚಿಕೆ ಯಾದ ಜಗತ್ತು, ಜಗತ್ತನ್ನು  ಅನುಬವಿಸುತ್ತಿತುವ ವ್ಯಕ್ತಿಯ ಅನುಬವ ಮತ್ತು ವ್ಯಕ್ತಿಗತವಾದ ಜ್ಞಾನವು ಸಹ ಮರೀಚಿಕೆ. ಆದ್ದರಿಂದ ದೇಹ ದೃಷ್ಟಿಯಲ್ಲಿ  ಮಾತ್ರ ಆತ್ಮ ಒಂದು ಅವಸ್ತೆ , ಅತ್ಮ ಅಥವಾ ಪರಮ ಸತ್ಯದ ದೃಷ್ಟಿಯಲ್ಲಿ  ಅರಿವನ್ನು(ಆತ್ಮ) ಹೊರತು ಪಡೆಸಿ ಬೇರೇನೂ ಇಲ್ಲದಾಗ ಎಲ್ಲ ಅವಸ್ತೆಗಳು ಮಿತ್ಯವೇ ಸರಿ.  ಆದರಿಂದ   ಎಲ್ಲವನ್ನು ಪರಮ ಸತ್ಯದ ದೃಷ್ಟಿಕೋನದಿಂದ   ದ್ರುಷ್ಟಿಸಿರುವದರಿಂದ ಎಲ್ಲ ಅವಸ್ತೆಗಳು  ಮಿತ್ಯವೆಂದು    ಸಿದ್ದವಾಗುವದು. ಎಲ್ಲಿಯತನಕ  ಆತ್ಮವನ್ನು ದೇಹಕ್ಕೆ    ಮಾತ್ರ ಸೀಮಿತ ಗೋಳಿಸುತೆವೆಯೋ , ಅಲ್ಲಿಯವರೆಗೆ ಅದ್ವೈತ ಸತ್ಯದ ಜ್ಞಾನ ಅಸಾದ್ಯ.   
ಪ್ರಕಟ ಗೋಳ್ಳುವದು 

   

ಭಾನುವಾರ, ಆಗಸ್ಟ್ 29, 2010

ಮನುಷ್ಯ್ ಜೀವನದ ಮೊದಲ ಗುರಿ ಆತ್ಮ ಜ್ಞಾನ ಪ್ರಾಪ್ತಿಸಿಕೊಳ್ಳುವದು



ವೇದಗಳ ದರ್ಮದಲ್ಲಿ  ಮೂರ್ತಿ ಪೂಜೆ ಇದ್ದಿಲ್ಲವೆಂದು ಪ್ರಕ್ಯಾತ ಸಂಶೋದಕ  ಮ್ಯಾಕ್ಸ   ಮುಲ್ಲರ್  ಹೇಳಿದ್ದಾರೆ .   

[Max Müller says: - "The religion of the Veda knows no idols; the worship of idols in India is a secondary formation, a degradation of the more primitive worship of ideal gods.]"

ಇಶ್ ಉಪನಿಶದಿನಲ್ಲಿ:- ದೇವ ದೇವತೆ ಗಳ್ಳನ್ನು ಪೂಜಿಸುವದ್ರಿಂದ ಸತ್ತ ಮೇಲೆ ದೇವ ಲೋಕಕ್ಕೆ ಹೋಗುವದರಿಂದ ಯಾವ ಪ್ರಯೋಜನವು ಇಲ್ಲ. ಆದ್ದರೀಂದ್ ಈ ಪೂಜೆ ಪೂನಸ್ಕಾರಗಳಲ್ಲಿ ಸಮಯವನ್ನು ವ್ಯಹಿಸುವದು ವ್ಯರ್ತ  ಮಾಡುವ ಬದಲು ಅದೇ ಸಮಯವನ್ನು  ಮನಷ್ಯ ಜೀವನದ ಮೂಲ ಗುರಿಯಾದ  ಆತ್ಮ ಜ್ಞಾನ ಅಥವಾ ಬ್ರಹ್ಮ ಜ್ಞಾನವನ್ನು ಪ್ರಾಪ್ತಿಸಿ ಕೊಳ್ಳುವದರಲ್ಲಿ  ವ್ಯಯಿಸುವದು ಉತ್ತಮ.  ದೇವಲೋಕದಲ್ಲಿ ಆತ್ಮಜ್ಞಾನ ಅಸಾದ್ಯ,  ಹಾಗೂ ದೇವಲೋಕದಲ್ಲಿ ಮತ್ತಷ್ಟು ಆಳವಾದ     ಅಂದಕಾರದಲ್ಲಿ ಮೂಳುಗುತ್ತಾನೆ. 
                           

[Isa Upanishad says: By worshipping gods and goddesses you will go after death to the world of gods and goddesses. But will that help you? The time you spend there is wasted, because if you were not there you could have spent that time moving forward towards Self-knowledge, which is your goal. In the world of gods and goddesses you cannot do that, and thus you go deeper and deeper into darkness.]
 ಯಜುರ್ವೆದ್ದದಲ್ಲಿ ಈ ಮೊರ್ತಿ ಪೂಜೆಯನ್ನು ತೊಡಗಬಾರಾದೆಂದು ಹಾಗೂ ಅವುಗಳಲ್ಲಿ      ತೊಡಗಿಸಿ ಕೊಂಡಂತವರು,  ಗಾಡವಾದ ಅಂದಕಾರದಲ್ಲಿ ಮೂಳುಗಿ ವ್ಯತೆ ಪಡುವರೆಂದು ಹೇಳಿದೆ. 
They sink deeper in darkness those who worship sambhuti. (Sambhuti means created things, for example table, chair, idol etc [Yajurved 40:9] 
Those who worship visible things born of the prakrti, such as the earth, trees, bodies (human and the like) in place of God are enveloped in still greater darkness, in other words, they are extremely foolish, fall into an awful hell of pain and sorrow, and suffer terribly for a long time." [Yajur Veda 40:9.]   
 ಮನುಷ್ಯ್ ಜೀವನದ ಮೊದಲ ಗುರಿ ಆತ್ಮ ಜ್ಞಾನ ಪ್ರಾಪ್ತಿಸಿಕೊಳ್ಳುವದು ಆಗಿರುವದರಿಂದ, ಈ ಮೇಲಿನ ವಿಷಯ ಗಳನೆಲ್ಲ      ಗಮನದಲ್ಲಿತೂಕೊನ್ದು ಪರಮ ಸತ್ಯದಅನ್ವೇಷಣೆಯಲ್ಲಿ ತೊಡಗಿದಾಗ, ಸತ್ಯ ಯಾವುದೆಂಬ ಅರಿವಾಗ ತೊಡಗುತ್ತದೆ.   
ನಮ್ಮ ಸ್ವ ಅಸ್ತಿತ್ವದ ಬಗ್ಗೆ  ಆಳವಾಗಿ ಅವಲೋಕಿಸಿದಾಗ ,ಈ ದೇಹ ಸ್ವ ಅಸ್ತಿತ್ವ ಅಲ್ಲ ವೆಂಬುದು ಕಚಿತವಾದಾಗ, ಈ ದೇಹದಾರಿತವಾಗಿ, ನಾವು ನೋಡಿದ, ನಂಬಿದ, ಸಂಗ್ರಹಿಸಿದ  ಹಾಗೂ ಅನುಬವಿಸಿದ ವಿಷಯಗಳು ಅಸತ್ಯವಾದವುಗಳೆಂದು ಕಚಿತವಾಗುವದು. 
       
ಕಲ್ಪಿತ ದೇವರ ನಂಬಿಕೆಯೇ  ಪರಮ ಸತ್ಯದ ಅನ್ವೇಷಣೆಯಲ್ಲಿ ಅಡ್ಡಗೋಡೆಯಾಗಿದೆ. ಕಲ್ಪಿತ ದೇವರ ಅಸ್ತಿತ್ವವು ಮನುಷ್ಯನ ಅಸ್ತಿತ್ವದ  ಮೇಲೆ ಅವಲಂಬಿಸಿರುವದರಿಂದ, ಈ ಕಲ್ಪಿತ ದೇವರ ಮೇಲೆ  ನಂಬಿಕೆ ಇರುವವರೆಗೆ  ಈ ದೇಹವೇ  ತನ್ನ   ಸ್ವ ಅಸ್ತಿತ್ವವೆಂದು ಬಗೆದು ವ್ಯಕ್ತಿಯಾಗಿ ,ತನ್ನ ಸ್ವ ಅಸ್ತಿತ್ವ ದೇಹವಲ್ಲ ಎಂಬ ಅರಿವಿರದೇ , ಚಂಚಲ ಚಿತ್ತವನ್ನು,  ಕಲ್ಪಿತ  ದೇವರ ನಂಬಿಕೆಯಲ್ಲಿ    ತೊಡಗಿಸಿ  ಮೂಲ ತತ್ವದಲ್ಲಿ ಒಂದಾಗಿಸುವದು   ಅಸಾದ್ಯ, . ಇದರಿಂದ   ದೇಹ ಬ್ರಮೆ  ಇನ್ನಷ್ಟು ಗಾಡ ವಾಗುವದು. 

ಮನುಷ್ಯ  ಮತ್ತು ಜಗತ್ತಿನ ಅಸ್ತಿತ್ವದ ಮೂಲವನ್ನು ಅನ್ವೇಷಿಸಿದರೆ ಮಾತ್ರ  , ಅರಿವಿನ ರೂಪದಲ್ಲಿರುವ ಆತ್ಮದಿಂದ ಉದ್ಬವವಾಗಿರುವ, ಮನಸ್ಸಿನ ರೂಪದಲ್ಲಿರುವ ಈ ಜಗತ್ತು ಮಿತ್ಯವೆಮಬ ಅರಿವಾಗಿ, ಆತ್ಮವೇ ಪರಮ ಸತ್ಯ ವೆಂದು  ಜ್ಞಾನವಾಗುವದು. ಈ ಜ್ಞಾನವಾದಾಗ , ಈ ದೇಹ ಮತ್ತು ಜಗತ್ತಿನ ಅನುಬವ  ಅರಿವಿನಿಂದ(ಆತ್ಮದಿಂದ) ಉದ್ಬವಿಸಿದ ಮರೀಚಿಕೆ ಮಾತ್ರ.             

ಈ "ನಾನು " ಎಂಬುದು ಸ್ವ ಅಸ್ತಿತ್ವವಲ್ಲವೆಂದು ಅರಿವಾಗುವವರೆಗೆ, ಸತ್ಯ ಯಾವುದೆಂದು ಅರಿವಾಗುವದು ಅಸಾದ್ಯ.


ತಾನೂ  ಈ ಜಗತ್ತಿನಲ್ಲಿ ಹುಟ್ಟಿರುವೆ,ಈ ಜಗತ್ತಿನಲ್ಲಿ ಜೀವನ್ ನಡೆಸುತ್ತಿರುವೆ, ಈ ಜಗತ್ತಿನಲ್ಲಿಯೇ ಸಾಯುವದು ಕಚಿತವೆಂದು ತಿಳಿದಿರುವ ವ್ಯಕ್ತಿಗೆ, ಈ ಮನಸ್ಸಿನ ರೂಪದಲ್ಲಿರುವ ಜಗತ್ತು, ಒಂದು ಬ್ರಮೆ ಮಾತ್ರವೆಂದು ಅರಿವಿರದೇ,ಅಸತ್ಯವನ್ನು ನಿಜವೆಂದು ತಿಳಿದು ಅದನ್ನೇ ಪ್ರತಿಪಾದಿಸುತ್ತ ,ಅದರ ಅಸ್ತಿತ್ವದ ಬಗ್ಗೆ ಉಹಾದಾರಿತ ಸಿದ್ದಾಂತಗಳನ್ನೂ ಸೃಷ್ಟಿಸುತ್ತಾ ಹೊರಟಿರುವದರಿಂದ, ಪರಮ ಸತ್ಯದ ಅರಿವೂ ಅಸಾದ್ಯ.    

ವ್ಯಕ್ತಿ ಹಾಗೂ ಈ ಜಗತ್ತಿನ ಅಸ್ತಿತ್ವ ಬ್ರಮೆಯಲ್ಲಿ ಮಾತ್ರ ಲಬ್ಯ. ತಾನೂ  ವ್ಯಕ್ತಿ ಎಂದು ಬಗೆದು ಕಲ್ಪಿತ ದೇವರಲ್ಲಿ ನಂಬಿಕೆಯಿಟ್ಟು ,ದಾರ್ಮಿಕ  ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗೆ, ಸ್ವ ಅಸ್ತಿತ್ವ ದೇಹವಲ್ಲ ಎಂಬ ಅರಿವೂ ಇಲ್ಲದ ಕಾರಣ, ಜಗತ್ತಿನ ಮತ್ತು ಈ ದೇಹದ ಅನುಬವನ್ನು ನಿಜವೆಂದು ತಿಳಿದಿರುವ ಕಾರಣ, ಹಾಗೂ ಪ್ರತಿಯೊಂದು ವಿಚಾರವನ್ನು, ದೇಹ ದೃಷ್ಟಿಯಲ್ಲಿ  ಅವಲೋಕಿಸುವ ಕಾರಣ ಈ "ನಾನು" ಎಂಬ ಬ್ರಮೆಯ ಚಕ್ರವ್ಯುಹದಿಂದ ಮುಕ್ತಿ ಪಡೆಯುವದು ಅಸಾದ್ಯ. ಆದ್ದರಿಂದ  ಈ "ನಾನು " ಎಂಬುದು ಸ್ವ ಅಸ್ತಿತ್ವವಲ್ಲವೆಂದು  ಅರಿವಾಗುವವರೆಗೆ, ಸತ್ಯ ಯಾವುದೆಂದು ಅರಿವಾಗುವದು ಅಸಾದ್ಯ.       
Enhanced by Zemanta

ಶನಿವಾರ, ಆಗಸ್ಟ್ 28, 2010

ಎಲ್ಲಿಯವರೆಗೆ ಈ "ನಾನು" ಎಂಬುದನ್ನು ಸ್ವ ಅಸ್ತಿತ್ವವೆಂದು ಪರಿಗಣಿಸುತ್ತೆವೆಯೋ, ಅಲ್ಲಿಯವರಗೆ ಪರಮ ಸತ್ಯದ ಜ್ಞಾನ ಅಸಾದ್ಯ. "





"ನಾನು " ಎಂಬ ಬ್ರಮೆಯೊಳಗೆ ಜಗತ್ತನ್ನು ಅನುಬವಿಸುತ್ತಿರುವ  ವ್ಯಕ್ತಿಯಾಗಿ, ಹುಟ್ಟು ,ಜೀವನ್ ಮತ್ತು ಸಾವಿನ ಅನುಬವಗಳನ್ನೂ  ನಿಜವೆಂದು ಬಗೆದು, ಹುಟ್ಟಿನ ವ್ಯಕ್ತಿತ್ವವನ್ನು  ಸ್ವ ಅಸ್ತಿತ್ವವೆಂದು ತಿಳಿದಿರುವದರಿಂದ ಅಜ್ಞಾನ ಉದ್ಬವವಾಗಿದೆ . ಈ ಅಜ್ಞಾನದಿಂದ ಹೊರಬರಲು "ನಾನು" ಎಂಬುದು  ಸ್ವ ಅಸ್ತಿತ್ವ ವಲ್ಲ ಹಾಗೂ ಸ್ವ ಅಸ್ತಿತ್ವವು "ನಾನು" ಎಂಬುದರ ಹೊರತಾಗಿದೆ ,ಎಂಬುದನ್ನು ಅರಿಯುವದು ಅತ್ಯಗತ್ಯ. 

 ಎಲ್ಲಿಯವರೆಗೆ ಈ "ನಾನು" ಎಂಬುದನ್ನು ಸ್ವ ಅಸ್ತಿತ್ವವೆಂದು ಪರಿಗಣಿಸುತ್ತೆವೆಯೋ, ಅಲ್ಲಿಯವರಗೆ ಪರಮ ಸತ್ಯದ ಜ್ಞಾನ ಅಸಾದ್ಯ. "ನಾನು" ಎಂಬುದು ಒಂದು ಮಾಯೆ. ಈ "ನಾನು"  ಎಂಬ  ಮಯಾಜಾಲದಿಂದ ಹೊರಬರಲು,  ಈ ಮನಸ್ಸಿನ ರೂಪದಲ್ಲಿರುವ "ನಾನು" ಎಂಬುದರ ಸತ್ಯಾ ಸತ್ಯತೆಯ  ಬಗ್ಗೆ  ಆಳವಾಗಿ ಆಧ್ಯಯನ ಮಾಡುವದು ಅತ್ಯಗತ್ಯವಾಗಿದೆ.  ಪರಮ ಸತ್ಯವು ಈ "ನಾನು" ಎಂಬ ಬ್ರಮೆಯಲ್ಲಿ ಅಡಗಿದೆ. 
ಆದ್ದರಿಂದ ಈ "ನಾನು" ಎಂಬ ಬ್ರಮೆಯ ಆದಾರಿತವಾದ ದರ್ಮ,ದೇವರು,ವೇದಾಂತ,ಸಿದ್ದಾಂತಗಳಿಗೇ ಪರಮ  ಸತ್ಯದ  ಅನ್ವೇಷಣೆಯಲ್ಲಿ  ಯಾವ ಬೆಲೆಯೂ ಇಲ್ಲ.  ಆದ್ದರಿಂದ "ನಾನು" ಎಂಬುದು ಏನು ಎಂಬುದನ್ನು ಅರಿಯುವದು, ಪರಮ  ಸತ್ಯದ ಅನ್ವೇಷಕರಿಗೆ  ಅತ್ಯವಶ್ಯಕವಾಗಿದೆ.
       
Enhanced by Zemanta

ಜಾಗೃತಾವಸ್ತೆಯ ಅನುಬವದ ನಡುವೆ ತನ್ನ ಸ್ವ ಅಸ್ತಿತ್ವದ ಅರಿವಾಗಿ ,ಸತ್ಯ ಯಾವುದು,ಅಸತ್ಯ ಯಾವುದು ಎಂಬ ಜ್ಞಾನವಾಗಿ, ತನ್ನ ಸ್ವ ಸ್ವಬಾವದಲ್ಲಿ ಸ್ತಿರಗೊಳ್ಳುವ ಅರಿವಿನ ರೂಪದಲ್ಲಿರುವ ಈ ಆತ್ಮವೆ ಪರಮ ಸತ್ಯ.

ಈ  ನಾನೆಂಬ ಬ್ರಮೆಯ ಬಂದನದಲ್ಲಿ ಸಿಲುಕಿರುವವರೆಗೆ,  ಅಸತ್ಯದ ಅನುಬವವನ್ನು ಸತ್ಯವೆಂದು ಅನುಬವಿಸುವದರಿಂದ ಜನನ,ಜೀವನ್ ,ಮರಣ ಮತ್ತು ಜಗತ್ತಿನ ಅನುಬವವನ್ನು ನಿಜವೆಂದು ತಿಳಿದಿರುವ ವ್ಯಕ್ತಿಬ್ರಮೆಯಲ್ಲಿರುವ  ಅರಿವಿಗೇ,  ತನ್ನ ನಿರ್ಗುಣ ನಿರಾಕಾರವಾದ   ಸ್ವ ಸ್ವರೂಪದ ಅರಿವಾಗಿ ತನ್ನ ಸ್ವರೂಪದಲ್ಲಿ ಎಚ್ಚೆತ್ತಾಗ  ಈ ದೇಹ  ಮತ್ತು ಜಗತ್ತಿನ ಅಸ್ತಿತ್ವ ಹೇಗೆ ನಿಜವಿರಲು ಸಾದ್ಯ. 

ತನ್ನ ಸ್ವ ಅಸ್ತಿತ್ವದ ಅರಿವಿರದೇ ಅನುಬವಿಸಿದ ಸುಶುಪ್ತಿಯ ಅನುಬವವನ್ನು ,ಜಾಗೃತಾವಸ್ತೆಯ ಅನುಬವದ  ನಡುವೆ ತನ್ನ ಸ್ವ ಅಸ್ತಿತ್ವದ ಅರಿವಾಗಿ ,ಸತ್ಯ ಯಾವುದು,ಅಸತ್ಯ  ಯಾವುದು ಎಂಬ ಜ್ಞಾನವಾಗಿ, ತನ್ನ ಸ್ವ ಸ್ವಬಾವದಲ್ಲಿ  ಸ್ತಿರಗೊಳ್ಳುವ  ಅರಿವಿನ ರೂಪದಲ್ಲಿರುವ  ಈ  ಆತ್ಮವೆ   ಪರಮ ಸತ್ಯ.  
 

ಪೂರ್ವಜರಿಂದ ತಲೆ ತಲೆ ಮಾರಿನಿಂದ ಬಂದಂಥ ಸಂಸ್ಕಾರಗಳನ್ನೂ ತಮ್ಮ ಪೀಳಿಗೆಗಳ ಮೇಲೆ ಹೇರುತ್ತಾ ಹೋಗಿರುವದರಿಂದ ಅಸತ್ಯವು, ಸತ್ಯವಾಗಿ ರಕ್ತಗತವಾಗಿ ಹೋಗಿದೆ.



"ಹಿಂದೂ"  ಅನ್ನೂವದು  ದರ್ಮವಲ್ಲ, ಅದೊಂದು ಜೀವನ್ ಶ್ಯಲಿ ಅಥವಾ ಸಂಸ್ಕೃತಿ. ಭಾರತವನ್ನು   ಆಕ್ರಮಿಸಿದ ಮುಸ್ಲಿಮ ಆಕ್ರಮಣಕಾರರು "ಸಿ" ಎಂಬ ಪದವನ್ನು  ಉಚರಿಸಲಾಗದ್ದರಿಂದ " ಹಿ"ಎಂಬ ಪದವನ್ನು  ಬಳಸಿ ಉಚ್ಚರಿಸಿದ್ದರಿಂದ    "ಸಿಂದು"  ನದಿಯ ಕಣಿವೆಯ ಜನರನ್ನು  ಸಿಂದು  ಎಂದು  ಉಚ್ಹರಿಸಲಾಗದೆ    'ಹಿಂದೂ ' ಎಂದು ಕರೆದ  ಪ್ರಯುಕ್ತ  ಸಿಂದು ಜನರನ್ನು  ಹಿಂದುಗಳೆಂದು ಗುರುತಿಸಲ್ಪಟ್ಟರು.

ಭಾರತದಲ್ಲಿರುವ  ಜನರೆಲ್ಲರೂ  ಹಿಂದುಗಳೇ, ಯಾಕೆಂದರೆ ಹಿಂದೂ  ಎಂಬುದು  ಧರ್ಮವಲ್ಲ ಅದು ಸಿಂದು ಕಣಿವೆಯ ಸಂಸ್ಕೃತಿ, ಆದ್ದರಿಂದ ಪ್ರತಿಯೊಬ್ಬ ಭಾರತಿಯನು ,ಅವನು ಯಾವದೇ ದರ್ಮಕ್ಕೆ ಸೇರಿರಲಿ ಅವನು ಹಿಂದುವೇ. ಆದ್ದರಿಂದ ಭಾರತಿಯರೆಲ್ಲರು ಹಿಂದುಗಳೇ. 
ಇತಿಹಾಸ ಗರ್ಬದಲ್ಲಿ  ತಡಕಾಡಿದಾಗ  ವರ್ತಮಾನದಲ್ಲಿ  ನಾವು ನಿಜವೆಂದು ನಂಬಿದ ಅನೇಕ ವಿಷಯಗಳು,ಸಂಸ್ಕಾರಗಳು ಹಾಗೂ ವಿಚಾರಗಳು  ಕಾಲಕಲಾಂತರಗಳಿಂದ   ಬದಲಾವಣೆ ಹೊಂದುತ್ತಾ ಬಂದಿವೆ.   ಅವುಗಳ  ಸತ್ಯಾ ಸತ್ಯತೆಯನ್ನು ಪರೀಕ್ಷಿಸದೇ , ಪೂರ್ವಜರಿಂದ ತಲೆ ತಲೆ ಮಾರಿನಿಂದ  ಬಂದಂಥ ಸಂಸ್ಕಾರಗಳನ್ನೂ   ತಮ್ಮ ಪೀಳಿಗೆಗಳ ಮೇಲೆ ಹೇರುತ್ತಾ ಹೋಗಿರುವದರಿಂದ ಅಸತ್ಯವು,  ಸತ್ಯವಾಗಿ   ರಕ್ತಗತವಾಗಿ ಹೋಗಿದೆ.  

ನನ್ನ ಆಂಗ್ಲ ಬಾಷೆಯ  ಬ್ಲಾಗಿನಿಂದ :-  

The question arises as to what is Santana Dharma? It can safely be said that it is the Vedic religion based on Vedas alone.  The Hinduism as we find today is not pure Vedic religion it mixer of different ideologies accepted by the people time to time.  Thus the Hinduism is hotchpotch mixer of many ideologies.  

 Hinduism is not religion it is way of living of different caste and creeds following their own regional cultures and traditions in different parts of India.   All the so called Hindus are divided by caste, sub-castes and creeds with in the Hinduism.  Thus the pure Santana Dharma or Vedic religion is no longer in existence in its ancient grandeur as it was prior to the Buddhism and Jainism.   

As one goes deeper in to the annals of the religion one becomes aware of the fact that, Santana Dharma has no beginning. Nobody can say when it started. It is without a beginning and so without an end. It is eternal and everlasting. That which has a beginning, has also an end, as all beginnings have an end also.

Santana Dharma has no founder. All religions are known by their founders or prophets but this is not the case with Santana Dharma. It neither has any prophet to begin it nor any book or authorized scripture told by the prophet who got revelation.

If Santana Dharma has no founder but all so called Hindu religions are known by their founders or sages, therefore Hinduism cannot be the pure Vedic or Santana Dharma. Thus, it proves that, the religions founded by the Sages after 7th century onwards are not the pure Santana Dharma or Vedic religion.  

As one peeps in to the annals of the all history of all religions, one becomes aware of the fact that, the religions with scripters have got the largest number of followers and those without scriptures are rare and scarce. In both these class of religions, one finds that the truth is the result of experience of a particular person – Jesus, Prophet Mohammed or Buddha and Sri Sankara, Guru Nanak, Mahavira. All of them experienced truth and that they preached. All religions are built upon direct experience of this experience. But there is a difference. 

Others have the founders of this experience known as the first founder of the religion and after their name the religion is known. The other difference is that they now claim that the experience, the prophets had, is now no longer possible. So one have to rely on "Belief”. 
 
The experience of the scientists says that if one experience is possible, it will be repeated eternally. This is the Law of Nature. What once takes place, takes place often and always.

As one goes deeper into the annals of religious history,  he becomes aware of the fact that, Santana Dharma differs with other religions on this point. Santana Dharma is not based on spiritual experience of any single individual or any such revelation. It is based on realization, on intuition, and experience of a number of seers, sages and mystics who realized the Infinite and were illuminated. It does not owe its origin to any one person or prophet nor does it adhere to any papal authority or dogma.

 It does not built around one man as its centre though it is not opposed to philosophies build around personalities and prophets. It believes in scientific precision and experiments to arrive at truth any time and many times, so it believes in free expression of thoughts and inquiry into the fundamentals even. It is therefore a tolerant religion, granting freedom of Inquiry and Expression, seeking evidence.

Looking in to all these facts one can conclude that the Santana Dharma is  an eternal and everlasting humanitarian religion of all mankind. It is not limited to the teaching of any particular people or class of people or any form of worship. It is a comprehensive way, a law of Being ever praying to be with the Absolute.

In this respect, the present Hinduism with its diverse caste and creed, dogmas, rituals, beliefs and worships are not purely Vedic Religion but it is  hotchpotch of ideologies adopted from other ideologies and seers experiences.  

As one goes in deeper in annals of religious  history,   one also finds the oldest spiritual writing known to mankind in the Vedas about 6000 BC, orally transmitted for most of history and written down in Sanskrit. It makes them the world’s longest and most ancient revealed scripture of Santana Dharma.

Vedas are concerned with wisdom; what is life about; what does death means, what the human being is, what is the nature of the Absolute that sustains us, and the cosmos etc…..

Sanatana Dharma believes that there is nothing that is not God. The Lord is enshrined in the hearts of all. God permeates everything and nothing permeates Him.

The famous peace invocation of Isa Upanishad says:-
  Om Purna- madah, purna-midam purnat-purnam-udacyate
 Purnaysa purna-madaya purna-meva-vasisyate
Which means
    
  All this is full /from fullness, fullness comes
    When fullness is taken from fullness/ fullness still remains.

 This belief is all- comprehensive and all- absorbing. There is nothing that is not God.
This truth has been told by the seers. This is the only truth but is described by the people differently.

The message of Sanatana Dharma goes that Akem Satya; Vipraha vividha Vadanti i.e. Truth is one but the people describe it in different ways. Those on journey to Eternity may differ but once reached there, all the differences sink into oneness. The whole humanity has to arrive at this eternal truth one day.

Looking all these above aspect on can conclude the present Hindusim is modified to suit mass mind set by the sages by adopting ideology from other ideologies in the past is nothing to do with the pure Vedic religion or Santana Dharma.   

Sanatana Dharma aims at making the whole world full of Aryas. It is not confined to the need of self-salvation alone. It has a missionary message too. It says, ’Kranvanto Viswam Aryam’ let the people of the world be made Arya i.e. gentle, righteous, and religious minded. The central point of Isa Upanishad is -- Renounce and enjoy. This has to be our aim of life.
Sanatana Dharma is a cosmopolitan religion. It wishes the happiness of the world. Man is essentially divine. There is divinity in every man. He has to realize it. Then alone the world can become a place to live in. Sanatana Dharma says that
  
Sarve Bhavanti Sukhinah/ Sarve santu Niramayah
   Sarve Bhadrani Pashyanti, Ma Kashchid Dukh Bhag Bhaveta.
  It means: - Let everyone without distinction be happy. Let everyone be without any ailment. Let everyone look like Arya, noble and righteous. Let there be no one to have any share of sorrow or grief.

This is the philosophy of Sanatana Dharma -- a religion of all religions and all mankind.
Sanatana Dharma stresses upon action. It believes in theory of Karma. The Upanishad says, ’you are what your driving desire is, as your desire is, so is your will, as your will is, so is your deed.  As your deed is, so is your destiny.’  Thus we create our own destiny through thought and action. So the message goes that there is no joy in the finite, there is joy only in the Infinite. Nothing can satisfy us but reunion with our real Self which in fact is attainment of Sat-Chit-Anand. Self-realization is in becoming immortal.  It does not mean an everlasting life but it stands for a state that is beyond death and life alike.

Santana Dharma believes in the immortality of soul. It inhabits one body after another according to Karma in previous life, during its eternal journey to the Absolute till it is one with God. This is called belief in Reincarnation. It is not a fact that the individual dies with the death of the visible body. At death, the soul leaves the physical body and does not die. It gets into a subtle body called Astral on non-physical dimension. The forces which brought the body and personality into existence continue shaping its destiny after death and would do so till unison with the Absolute when one becomes free from the circle of birth and death.

When Yajurved says:
Translation 1.
They enter darkness, those who worship natural things (for example air, water, sun, moon, animals, fire, stone, etc).
They sink deeper in darkness those who worship sambhuti. (Sambhuti means created things, for example table, chair, idol etc.)
[Yajurved 40:9]

Translation 2.
"Deep into shade of blinding gloom fall asambhuti's worshippers. They sink to darkness deeper yet who on sambhuti are intent."
[Yajurveda Samhita by Ralph T. H. Giffith pg 538]

Translation 3.
"They are enveloped in darkness, in other words, are steeped in ignorance and sunk in the greatest depths of misery who worship the uncreated, eternal prakrti -- the material cause of the world -- in place of the All-pervading God, But those who worship visible things born of the prakrti, such as the earth, trees, bodies (human and the like) in place of God are enveloped in still greater darkness, in other words, they are extremely foolish, fall into an awful hell of pain and sorrow, and suffer terribly for a long time."
[Yajur Veda 40:9.]
So, Yajur Veda indicates that:-

They sink deeper in darkness those who worship sambhuti. (Sambhuti means created things, for example table, chair, idol etc [Yajurved 40:9]

Those who worship visible things born of the prakrti, such as the earth, trees, bodies (human and the like) in place of God are enveloped in still greater darkness, in other words, they are extremely foolish, fall into an awful hell of pain and sorrow, and suffer terribly for a long time." [Yajur Veda 40:9.]

When the religion of the Veda knows no idols then why so many gods and goddesses with different form and name are being propagated as Vedic gods. Why these conceptual gods are introduced when Vedic concept of god is free from form and attributes.

Who introduced concept of god with attributes and attributeless gods, when Yajur Veda says: -   those who worship visible things, born of the prakrti, such as the earth, trees, bodies (human and the like), in place of God are enveloped in still greater darkness. Therefore, all these add-ons proves that the form and attribute based concepts are introduced by some sages of the past with new belief system and code of conducts in the name of Vedas. 

Sruti is made the final or exclusive authority in apara Vidya and that for supporting the tenet of the CAUSAL relation or creatorship of Brahman,  Nirguna Brahman = the "Absolute beyond qualities," which can be defined only in a negative way. For the Shankarian school = the Ultimate Reality, higher than the Lord. i.e. of Saguna or apara Brahman ... The support of Scriptural Revelation is, therefore, absolutely necessary for this hypothesis of cosmology, this Saguna or apara (= inferior) Brahman, but not for the absolute truth of Nirguna Brahman. 
 Therefore, all the add-ons and attribute based knowledge, which are inferior, have to be bifurcated and excluded to know the ultimate truth. 

Gaudapada says :- The merciful Veda teaches karma and Upaasana to people of lower and middling intellect, while Jnana is taught to those of higher intellect.
This clearly indicates that religion, which is based on individual conduct, prescribes karma and Upaasana to people of lower and middling intellect, therefore religion is for the lower intellect. And wisdom is for those are capable of inquiring into their own existence to know and realize the ultimate truth, which is Brahman.

Brahman is considered the all-pervading consciousness, which is the basis of all the animate and inanimate entities and material. (brahmano hi pratisthaham, Bhagavad Gita 14.27)
Sri, Sankara’s notion of Maya, the cosmic illusion, which must be transcended in order to realize the truth of Brahman, which means ultimate truth.  

If Brahman is considered the all-pervading consciousness then, it is necessary to realize, the consciousness as self, which pervades all the three states, to realize the fact that, there is no second thing exists other the consciousness. Thus, consciousness [Ataman] is ultimate truth [Brahman].  

As indicated in ISH Upanishads: - By worshiping gods and goddesses you will go after death to the world of gods and goddesses. But will that help you? The time you spend there is wasted, because if you were not there you could have spent that time moving forward towards Self-knowledge, which is your goal. In the world of gods and goddesses you cannot do that, and thus you go deeper and deeper into darkness.

It clearly indicates that:-If the human goal is to acquire Self-Knowledge then why one has to indulge in rituals and glorifying the conceptual gods, goddesses and gurus to go in to deeper darkness. Instead   spend that time moving forward towards Self-knowledge, which is one’s prime goal.  

Since it is eternal and infinite, it comprises the only truth. The goal of Vedic religion, through the various yogas, is to realize that the consciousness (Atman) is actually nothing but Brahman.
The Vedic pantheon of gods is said, in the Vedas and Upanishads, to be only higher manifestations of Brahman. For this reason, "ekam sat" (all is one), and all is Brahman.

Thus, the goal is to realize Ataman [consciousness].  If Atman [consciousness] is nothing but Brahman and by realizing Ataman [consciousness] as Brahman [ultimate truth] is truth realization or Self-Realization , then there is no need to follow religion, study scriptures or glorifying gods or  gurus and  follow the path of doubts and confusion by losing oneself in the present form of Hinduism, which contradicts the Vedic  ideology.

As declared by Vedas and Upanishads:- the main aim of human life is to acquire Self-Knowledge. Therefore, the time one spends in religious ritual, glorifying gods and gurus is wasted. One should utilize that same time to acquire Self-knowledge, which is his prime goal.

The Sruti itself says: "This Atma is NOT to be attained by a study of the Vedas.  [Katha Upanishad I, 2, 23.]

Why study of scriptures when Shruti itself declares,” This Atman is not  to be attained by study of the Vedas.” Thus the people who are after Vedic moksha will not attain it through hindu orthodoxy. As Vedas declare it is beyond Vedas.   Where Veda ends [VEDA- ANTH]   there is moksha.   Thus, the present Hinduism, which is mother of all hotchpotch ideology, is not the means for  Self-Knowledge, because it is full of orthodox conduct belief, theoretical dogmas based prescription for moksha[freedom]. The self-knowledge is the prime goal of human  life  as declared by Vedas, which can be attained by knowing the ultimate truth or Brahman.       

Self-knowledge cannot be attained by study of the Vedas and intellectual understanding or by bookish knowledge.  Therefore there is no use of studying the Vedas and other scriptures in order to acquire the non-dual wisdom.  That is why Buddha rejected the scriptures, and even Sri, Sankara indicated that, the ultimate truth lies beyond religion, concept of god and scriptures.

There is only one Reality to be known, the same for all seekers, but the ways to it, are hidden by the religion.  Self-discovery is the only way, towards non-dual Absolute without any religious doctrines, which will help the seekers to unfold the mystery of the illusion in which we all are searching the truth of our true existence. 

     

ಬುಧವಾರ, ಆಗಸ್ಟ್ 25, 2010

ಈ "ನಾನು" ಎಂಬುದರ ಮೇಲೆ ಇಡಿ ಜಗತ್ತಿನ ಅಸ್ತಿತ್ವ ,ಅವಲಂಬಿಸಿರುವಾಗ



"ನಾನು" ಎಂಬುದು ಏನೆಂಬುದನ್ನು ಅರಿಯುವರೆಗೆ ಪರಮ  ಸತ್ಯದ  ಜ್ಞಾನವಾಗುವದು ಅಸಾದ್ಯ.ಎಲ್ಲಿಯವರಗೆ ಈ "ನಾನು" ಎಂಬುದನ್ನು ದೇಹಕ್ಕೆ ಸೀಮಿತ ಪಡೆಸಿ ಕೊಂಡಿರುತ್ತೆವೇಯೋ  ಅಲ್ಲಿಯವರೆಗೆ ಈ ದ್ವೈತ ಬಾವನೆಯ ಅನುಬವದಿಂದ ಮುಕ್ತಿ ಅಸಾದ್ಯ.  ಆದದ್ದರಿಂದ ಈ "ನಾನು" ಎಂಬುದು ದೇಹಕ್ಕೆ ಮಾತ್ರ ಸೀಮಿತವಾಗಿರದೇ ಇಡಿ ಜಗ್ಗತ್ತಿನ ಅನುಬವಕ್ಕೆ ಸೀಮಿತವಾಗಿದೆ ಎಂಬುದನ್ನು ತಿಳಿಯುವದು ಅತ್ಯವಶ್ಯ್.

ಆದರಿಂದ  ಸತ್ಯದ ಅನ್ವೇಷಣೆಯಲ್ಲಿ ಆಳವಾದ ಸ್ವಯಮ ವಿಶ್ಲೇಷಣೆ ಅಗತ್ಯವಾಗಿದೆ. ಈ "ನಾನು" ಎಂಬುದರ ಮೇಲೆ ಇಡಿ ಜಗತ್ತಿನ ಅಸ್ತಿತ್ವ ,ಅವಲಂಬಿಸಿರುವಾಗ ,ಬರೀ ದೇಹಕ್ಕೆ ಮಾತ್ರ ಸೀಮಿತ ಮಾಡಿ     "ನಾನು" ಯಾರು ? ಎಂದು ಸ್ವಯಂ ಅನ್ವೇಷಣೆಯಲ್ಲಿ   ತೊಡಗಿದರೆ ,ಅದರಿಂದ ನಿಶ್ಚಿತ ಫಲ ದೊರಕಲಾರದು. ಆದ್ದರಿಂದ, ಮನಸ್ಸು ಅಂದರೆ  ಏನೆಂಬುದನ್ನು  ಹಾಗೂ ಮನಸ್ಸಿನ ಮೂಲವನ್ನು ತಿಳಿಯುವದು  ಪರಮ  ಸತ್ಯದ ಅನ್ವೇಷಣೆಯಲ್ಲಿ ಅತ್ಯಗತ್ಯ.          


     

ಮಂಗಳವಾರ, ಆಗಸ್ಟ್ 24, 2010

ಆತ್ಮವನ್ನು ಪರಮ ಸತ್ಯದ ಜ್ಞಾನದಿಂದ ,ಈ ಮಯಾಜಾಲದಿಂದ ಮುಕ್ತಿ ಗೋಳಿಸುವದೇ ಸ್ವ ಅಸ್ತಿತ್ವದ ಅನ್ವೇಷಣೆಯ ಮೂಲ ಉದ್ದೇಶ.



ಹುಟ್ಟು ,ಜೀವನ  ಸಾವೂ ಹಾಗೂ ಜಗತ್ತಿನ  ಅನುಬವವು,  ತಂತಾನೇ ಗೋಚರಗೊಂಡತಹ ಮಾಯೆ.  ಈ ಮಾಯೇಯು ಮನುಷ್ಯ ಮತ್ತು ಸಕಲ  ಜೀವ ಜಂತುಗಳು  ಹಾಗೂ ಇಡಿ ಜಗತ್ತನ್ನು  ಒಳಗೊಂಡಿರುತ್ತದೆ. ಆತ್ಮದಿಂದ ಉದ್ಬವವಾದಂತಹ   ಈ ಮಾಯೆಯು,  ಮನಸ್ಸಿನ    ರೂಪದಲ್ಲಿ  ಗೋಚರಿಸಿ ಪುನಃ    ಅತ್ಮವಾಗಿ ಅಗೊಚರವಾಗುತ್ತದ್ದೆ. ಈ ಮಾಯೆಯ  ದ್ವೈತ ಬಾವದ  ಅನುಬವಗಳಾದ ಜಾಗೃತ ಅಥವಾ  ಸ್ವಾಪ್ನವಸ್ತೆ.  

ಅರಿವಿನ  ರೂಪದಲ್ಲಿರುವ  ಆತ್ಮವನ್ನು ಪರಮ ಸತ್ಯದ  ಜ್ಞಾನದಿಂದ ,ಈ ಮಯಾಜಾಲದಿಂದ  ಮುಕ್ತಿ ಗೋಳಿಸುವದೇ ಸ್ವ ಅಸ್ತಿತ್ವದ ಅನ್ವೇಷಣೆಯ ಮೂಲ ಉದ್ದೇಶ.          
Enhanced by Zemanta

ಅತ್ಮವಂದೇ ಪರಮ ಸತ್ಯ. ಆತ್ಮದ ಹೊರತಾಗಿ ಈ ಮೂರು ಅವಸ್ತೆಗಳು ಅಸತ್ಯವಾದವುಗಳು.



ಅತ್ಮವಂದೇ ಪರಮ ಸತ್ಯ. ಆತ್ಮದ ಹೊರತಾಗಿ ಈ  ಮೂರು ಅವಸ್ತೆಗಳು ಅಸತ್ಯವಾದವುಗಳು. ಆತ್ಮದ ಹೊರತಾಗಿ ಮೂರು ಅವಸ್ತೆಗಳು  ಚಲಿಸುತ್ತಿರುವ ಮೋಡಗಳ ಹಾಗೆ. ಆತ್ಮ ಯಾವಾಗಲು ಸ್ತಿರವಾದದ್ದು. ಮೂರು ಅವಸ್ತೆಗಳು  ಅಸ್ತಿರವಾದದ್ದು. ಆತ್ಮವು ಈ ಮೂರು ಅವಸ್ತೆಗಳ ಸಾಕ್ಷಿಯಾಗಿರುವದು.

ಜಾಗೃತ ಹಾಗೂ ಸ್ವಪ್ನಾವಸ್ತೆಯಲ್ಲಿ  ಅನುಬವಿಸಿದ  ವ್ಯಯಕ್ತಿಕ ಅನುಬವಗಳಿಗೂ ಹಾಗೂ ಆತ್ಮಕ್ಕೂ ಯಾವದೇ ಸಂಬಂದವಿಲ್ಲ. ಯಾಕೆಂದರೆ ಆತ್ಮವು ಎಲ್ಲ  ಮೂರು ಅವಸ್ತೆಗಳಲ್ಲಿ ಪಸರಿಸಿರುವದರಿಂದ,  ಆತ್ಮವನ್ನು ಬೇರೆಯಾಗಿ  ಈ   ಅವಸ್ತೆಗಳಲ್ಲಿ ಗುರಿತಿಸುವದು ಅಸಾದ್ಯ.  ಮನಸ್ಸಿನ ರೂಪದಲ್ಲಿ ಪ್ರಕಟವಾಗುವ ಜಾಗೃತ ಮತ್ತು ಸ್ವಪನಾವಸ್ತೆಗಳು, ಸುಶುಪ್ತಿಯಲ್ಲಿ ಅತ್ಮವಾಗಿ ಲೀನವಾಗುವದು. ಆದರಿಂದ ದೇಹ ದೃಷ್ಟಿಯಲ್ಲಿ  ಸತ್ಯ ಯಾವುದೆಂದು ನಿರ್ದರಿಸುವದು ಅಸಾದ್ಯ.

ದೇಹ ಸ್ವ  ಅಸ್ತಿತ್ವವಲ್ಲ ಎಂದ ಮೇಲೆ  ಈ ಮೂರು ಅವಸ್ತೆಗಳ ಸಾಕ್ಷಿ ,ದೇಹವಲ್ಲ, ಅದು  ನಿರಾಕಾರವಾದ ಅತ್ಮವೆಂಬುದು  ದ್ರುಡವಾಗುತ್ತದೆ.  ಆದ್ದರಿಂದ ಆತ್ಮ ದೃಷ್ಟಿಯಲ್ಲಿ ಈ ಮೂರು ಅವಸ್ತೆಗಳು, ಅರಿವಿನ ರೂಪದಲ್ಲಿರುವ ಆತ್ಮ ದಿಂದ ಉದ್ಬವಿಸಲ್ಪಟ್ಟ ಮರೀಚಿಕೆ ಮಾತ್ರ. ಆದ್ದರಿಂದ ಈ ಮೂರು ಅವಸ್ತೆಗಳು ಮರೀಚಿಕೆಯಷ್ಟೇ  ಅಸತ್ಯವಾದವುಗಳು.                    

ಹುಟ್ಟಿನ ಆದಾರದ ಅನುವಂಶಿಕವಾಗಿ ಬಂದಂತಹ ಸಂಸ್ಕಾರಗಳು ಹಾಗೂ ದಾರ್ಮಿಕ ಕಟ್ಟು ಪಾಡುಗಳಿಂದ ಮುಕ್ತಿ ಪಡೆದಾಗ ಮಾತ್ರ ಪರಮ ಸತ್ಯದ ಅನ್ವೇಷಣೆಯ ಮಾರ್ಗ ಸುಗಮವಾಗುವದು.



ದೇಹಬ್ರಮೆಯಲ್ಲಿ ಇರುವ ನಾವೆಲ್ಲರುಗಳು ಹುಟ್ಟಿನ ಆದಾರದ ಮೇಲೆ ನಮೆಲ್ಲ ನಂಬಿಕೆಗಳನ್ನು ದ್ರುಡಿಕರಿಸುವದರಿಂದ ಪರಮ ಸತ್ಯದ ಅರಿವಾಗುವದು ಸಾಧ್ಯವಾಗದ ಮಾತು.   ಹುಟ್ಟಿನ ಆದಾರ ಅಸತ್ಯವನ್ನು ದ್ರುಡಿಕರಿಸುವ ಆದಾರ. ಹುಟ್ಟಿನ ಆದಾರವೇ  ವಿಚಾರದ ಉಗಮ  ಸ್ಥಾನ.  

ಆತ್ಮ ಸ್ವ ಅಸ್ತಿತ್ವವೆಂದ ಮೇಲೆ ,ನಿರಾಕಾರವಾದವಾದ  ಆತ್ಮಕ್ಕೆ  ಹುಟ್ಟು ಸಾವು ಇರದಾಗ, ದೇಹವೇ ಸ್ವ ಅಸ್ತಿತ್ವವೆಂಬ ಅಜ್ಞಾನದಿಂದ, ದೇಹ ದೃಷ್ಟಿಯಿಂದ  ಎಲ್ಲವನ್ನು ಅವಲೋಕಿಸುವವರೆಗೆ ಪರಮ ಸತ್ಯದ ಅರಿವೂ    ಆಗುವದು   ಅಸಾದ್ಯ. ಆದರಿಂದ ದೇಹ ದೃಷ್ಟಿಯಿಂದ ಎಲ್ಲವನ್ನು ಅವಲೋಕಿಸುವದನ್ನು  ಬಿಟ್ಟು ಆತ್ಮ ದೃಷ್ಟಿಯಿಂದ ಎಲ್ಲವನ್ನು ಅವಲೋಕಿಸುವ ಕಲೆಯನ್ನು ಅರಗಿಸಿಕೊಂಡಾಗ, ಪರಮ ಸತ್ಯವು ಪ್ರಕಟ ಗೊಳ್ಳಲು   ಆರಂಬಿಸುತ್ತದೆ. ಆದ್ದರಿಂದ ಹುಟ್ಟಿನ ಆದಾರದ ಅನುವಂಶಿಕವಾಗಿ ಬಂದಂತಹ ಸಂಸ್ಕಾರಗಳು ಹಾಗೂ  ದಾರ್ಮಿಕ ಕಟ್ಟು ಪಾಡುಗಳಿಂದ ಮುಕ್ತಿ ಪಡೆದಾಗ ಮಾತ್ರ, ಪರಮ ಸತ್ಯದ ಅನ್ವೇಷಣೆಯ ಮಾರ್ಗ ಸುಗಮವಾಗುವದು.  

                     

ಸೋಮವಾರ, ಆಗಸ್ಟ್ 23, 2010

ಅಸತ್ಯವಾದ ನಂಬಿಕೆಯ ದೇವರನ್ನು ಆರಾದಿಸುವದರಿಂದ ಆತ್ಮ ಜ್ಞಾನ ಅಸಾದ್ಯ


ಸ್ವ ಅಸ್ತಿತ್ವ ದೇಹವಲ್ಲ ,ಸ್ವ ಅಸ್ತಿತ್ವವು  ಅರಿವಿನ ರೂಪದಲ್ಲಿರುವ ಆತ್ಮ ಎಂಬ ಅರಿವೂ ಆದಾಗ, ತಾನೂ ವ್ಯಕ್ತಿಯಾಗಿ ಸಂಪಾದಿಸಿದ ಎಲ್ಲ ಜ್ಞಾನವು, ಎಲ್ಲ ಅನುಬವಗಳು, ಎಲ್ಲ ನಂಬಿಕೆಗಳು, ಬಳುವಳಿಯಾಗಿ ಬಂದಂತಹ ಎಲ್ಲ  ಸಂಸ್ಕಾರಗಳು ಹಾಗೂ ನಡವಳಿಕೆಗಳು ಕೇವಲ ಮರೀಚಿಕೆ ಮಾತ್ರ.
ನಂಬಿಕೆಯ ದೇವರ ಅಸ್ತಿತ್ವ ನಂಬಿದ ವ್ಯಕ್ತಿಯನ್ನು ಅವಲಂಬಿಸಿರುತ್ತದ್ದೆ . ಆದ್ದರಿಂದ ನಂಬಿಕೆಯ ದೇವರ ಅಸ್ತಿತ್ವ ವ್ಯಕ್ತಿಯನ್ನು ಅವಲಂಬಿಸಿರುತ್ತದ್ದೆ .  

ವ್ಯಕ್ತಿ ಮತ್ತು ಜಗತ್ತು  ಬ್ರಮೆ ಮಾತ್ರ ಎಂಬ ಅರಿವಾದಾಗ, ವ್ಯಕಿಯಾಗಿ ನಂಬಿದಂತ ದೇವರಿಗೆ ಯಾವ ಬೆಲೆಯೂ ಇರದು.  ಆದ್ದರಿಂದ ಆತ್ಮದಿಂದ ಉದ್ವವವಾದ ಈ ಎಲ್ಲ ಅನುಬವಗಳಿಗೆ ಕಾರಣಿಬೂತವಾದ ಆತ್ಮವೇ, ಪರಮ ಸತ್ಯ. ಆದ್ದರಿಂದ ಅಸತ್ಯವಾದ ನಂಬಿಕೆಯ  ದೇವರನ್ನು ಆರಾದಿಸುವದರಿಂದ ಆತ್ಮ ಜ್ಞಾನ  ಅಸಾದ್ಯ. 
ಸ್ವ ಅಸ್ತಿತ್ವದ   ಸ್ವಬಾವವಾದ    ನಿರ್ಗುಣ,ನಿರಾಕಾರ,ನಿರಾದಾರವಾದ ಅನಂತ ಇರುವಿಕೆಯಾದ ಆತ್ಮ ಎಂಬ ಅರಿವೂ ದ್ರುಡವಾದಾಗ ಈ ಮರಿಚಿಕೆಯಾದ  ಮನಸ್ಸು ಅನಂತ ಇರುವೆಕೆಯಾದ  ಅಕಂಡತ್ವದಲ್ಲಿ ಲೀನವಾಗುವದು.                    

ಈ ಅದ್ವೈತವಾದ ಪರಮ ಸತ್ಯದ ಅರಿವೂ, ದರ್ಮಾದಾರಿತ ಮಡಿವಂತಿಕೆಯ ಅದ್ವೈತ ಮಾರ್ಗದಿಂದ ಪ್ರಾಪ್ತಿಸಿಕೊಳ್ಳುವದು ಅಸಾದ್ಯ.


ವ್ಯಕ್ತಿ , ತನ್ನ  ಸ್ವ  ಅಸ್ತಿತ್ವದ  ಅನ್ವೇಷಣೆಗೆ  ತೊಡಗಿದಾಗ ಈ  ದೇಹ  ಸ್ವ ಅಸ್ತಿತ್ವ ಅಲ್ಲ ಎಂಬ ಅರಿವಾದಾಗ, ದೇಹವೇ ಸ್ವ ಅಸ್ತಿತ್ವವೆಂದು ಬಗೆದು ವ್ಯಕ್ತಿಯಾಗಿ ಅನುಬವಿಸಿದ  ಈ ಜಗತ್ತು ಹಾಗೂ ಜಗತ್ತಿನಲ್ಲಿ ಅನುಬವಿಸಿದ ವ್ಯಯಕ್ತಿಕ ಅನುಬವಗಳಾದ ಹುಟ್ಟು,ಜೀವನ್ ಹಾಗೂ ಮರಣದ ಅನುಬವಗಳು ಕೇವಲ    ಬ್ರಮೆ ಮಾತ್ರ ಎಂಬುದು ಕಚಿತಗೊಂಡಾಗ, ಈ  ಬ್ರಮೆ ಕಳಚಿ ತನ್ನ ಸ್ವ ಸ್ವರೂಪದ ದರ್ಶನ ಅರಿವಿನರೂಪದಲ್ಲಿರುವ ಆತ್ಮಕ್ಕೆ ಆದಾಗ, ಅದ್ವೈತ ಸತ್ಯ ಮಾತ್ರ ಪರಮ ಸತ್ಯವೆಂದು ಕಚಿತವಾಗುವದು.   

ಈ ಅದ್ವೈತವಾದ ಪರಮ ಸತ್ಯದ ಅರಿವೂ,  ದರ್ಮಾದಾರಿತ ಮಡಿವಂತಿಕೆಯ ಅದ್ವೈತ ಮಾರ್ಗದಿಂದ ಪ್ರಾಪ್ತಿಸಿಕೊಳ್ಳುವದು ಅಸಾದ್ಯ.  ಯಾಕೆಂದರೆ ಯಾವದೇ ದರ್ಮಾದಾರಿತ ಮುಕ್ತಿ ಮಾರ್ಗಗಳು ದೇಹದಾರಿತವಾಗಿವೆ, ಆದ್ದರಿಂದ ಅವುಗಳಿಂದ ಆತ್ಮ ಜ್ಞಾನವಾಗುವದು ಅಸಾದ್ಯ. ದರ್ಮದಾರಿತ ಅದ್ಯಾತ್ಮವು ಲವುಕಿಕ  ಜೀವನದಲ್ಲಿ ಅಸ್ತೆ ಇದ್ದವರಿಗಾಗಿ ಸೃಷ್ಟಿಸಿದ ಸಿದ್ದಾಂತ, ಅದ್ದರಿಂದ  ಮಡಿವಂತಿಕೆಯ ಅದ್ವೈತ ಸಿದ್ದಾಂತದ  ಪಾಂಡಿತ್ಯದಿಂದ , ಪರಮ ಸತ್ಯದ ಅರಿವಾಗುವದು ಅಸಾದ್ಯ.  ಪರಮ ಸತ್ಯದ  ಸ್ವ ಅನ್ವೇಷಣೆ ಒಂದೇ ಮಾರ್ಗ.                                     

ತಾನೂ ದೇಹವಲ್ಲವೆಂಬ ಅರಿವಾಗಿ ,ತನ್ನ ಸ್ವ ಅಸ್ತಿತ್ವವಾದ ಅನಂತ ಇರುವಿಕೆಯಲ್ಲಿ ಎಚ್ಚತ್ತಾಗ ಈ ದೇಹ ಮತ್ತು ಜಗತ್ತು ಅರಿವನ ರೂಪದಲ್ಲಿರುವ ಆತ್ಮದಿಂದ ಉದ್ಬವವಾದ ಮರೀಚಿಕೆ


ಜಗತ್ತನ್ನು  ಅನುಬವಿಸುವ ವ್ಯಕ್ತಿಯಾಗಿ, ಹುಟ್ಟು,ಜೀವನ್ ,ಸಾವುಗಳ ಬ್ರಮೆ ಹೊಂದಿ ಮನೋ ಬಂದಿಯಾಗಿ, ಲವೂಕಿಕ ವ್ಯವಹಾರದಲ್ಲಿ ತೊಡಗಿ, ಈ ಲವೂಕಿಕ ಜೀವನವನ್ನು ನಿಜವೆಂದು ಅನುಬವಿಸುತ್ತಿರುವ ಅರಿವಿಗೇ, ತಾನು  ಈ ದೇಹವಲ್ಲ ,ತಾನು ಈ ಮನಸ್ಸಿನ  ರೂಪದಲ್ಲಿರುವ ಈ ವಿಶ್ವವೂ ಅಲ್ಲ, ತಾನೂ ನಿರ್ಗುಣ, ನಿರಾಕಾರ  ಅನಂತ ಇರುವಿಕೆಯಾದ ಆತ್ಮವೆಂಬ ಅರಿವೂ, ತನ್ನ  ಸ್ವ  ಅಸ್ತಿತ್ವದ ಅನ್ವೇಷಣೆಯಿಲ್ಲದೆ ಅಸಾದ್ಯ . 

ತಾನೂ ಜಗತ್ತಿನಲ್ಲಿ ಹುಟ್ಟಿರುವ ವ್ಯಕ್ತಿಯಾಗಿ ತನ್ನದೇಹಾದಾರಿತ  ಉಹೆಗಳ ಆದಾರದ ಮೇಲೆ ದರ್ಮ ,ದೇವರು, ದರ್ಮ ಗ್ರಂಥಗಳನ್ನು ಸೃಷ್ಟಿಸಿ, ಈ ಉಹಾದಾರಿತ  ದರ್ಮ ದೇವರುಗಳ ನಿಜವೆಂದು  ನಂಬಿ ದರ್ಮರಕ್ಷಣೆ ಹಾಗೂ ಉಪಾಸನೆಗಳಲ್ಲಿ  ಕಾಲಹರಣ  ಮಾಡುತ್ತಿರುವ ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೇ ತಾನೂ ದೇಹವಲ್ಲವೆಂಬ ಅರಿವಾಗಿ, ತನ್ನ ಸ್ವ ಅಸ್ತಿತ್ವವಾದ ಅನಂತ ಇರುವಿಕೆಯಲ್ಲಿ ಎಚ್ಚತ್ತಾಗ, ಈ ದೇಹ ಮತ್ತು ಜಗತ್ತು ಅರಿವನ ರೂಪದಲ್ಲಿರುವ ಆತ್ಮದಿಂದ ಉದ್ಬವವಾದ ಮರೀಚಿಕೆ ಮಾತ್ರ  ಎಂಬ ಅರಿವಾಗಿ, ತನ್ನ ಸ್ವ ಸ್ವಬಾವವಾದ  ಅನಂತ ಇರುವಿಕೆಯಲ್ಲಿ ಒಂದಾಗಿ ಅದ್ವೈತವಾಗುವದು.   

ಈ ಹುಟ್ಟು,ಜೀವನ ಮತ್ತು ಸಾವಿನ ಚಕ್ರದಿಂದ ಹೊರಬರಲು ತನ್ನ ಮುಂದಿರುವ ಈ ಜಗತ್ತಿನ ಮೂಲದ ಬಗ್ಗೆ ಅರಿಯುವದು ಅತ್ಯಗತ್ಯವಾಗಿದೆ.


ಸತ್ಯದ ಅನ್ವೇಷಣೆಯ ಗುರಿ ಆತ್ಮ ಜ್ಞಾನ ಪ್ರಾಪ್ತಿಸಿಕೊಳ್ಳುವದು. ಆತ್ಮದ ಹೊರತು ಇನೊಂದಿಲ್ಲ .ಮನಸ್ಸಿನ ರೂಪದಲ್ಲಿರುವ ಈ   ಜಗತ್ತು  ಆತ್ಮದಿಂದ ಉದ್ಬವವಾಗಿ, ಆತ್ಮದಿಂದ ಅಸ್ತಿತ್ವ ಹೊಂದಿ , ಪುನಃ ಆತ್ಮವಾಗಿ  ಲೀನಗೋಳ್ಳುವದು. ಆದರೇ ಅಜ್ಞಾನದಿಂದ ಈ ಜಗತ್ತನ್ನು ನಿಜವೆಂದು ಅನುಬವಿಸುತ್ತಿರುವ ಈ ಜಗತ್ತಿನಲ್ಲಿ ಹುಟ್ಟಿ,ಜೀವನ,ಮತ್ತು ಮರಣ ಹೊಂದುವೆವು ಎಂಬ ಬ್ರಮೆಯಲ್ಲಿರುವ ವ್ಯಕ್ತಿಗೆ, ತಾನೂ ಹುಟ್ಟಿರುವ ಈ ಜಗತ್ತು  ಸಹ ಬ್ರಮೆಯೆಂಬ ಪರಿಕಲ್ಪನೆ ಕೂಡ ಇರದ ರೀತಿಯಲ್ಲಿ ಮಾಯೆ ಆವರಿಸಿಕೊಂಡಿರುವದರಿಂದ, ತನ್ನ ದೇಹವೇ ಸ್ವ ಅಸ್ತಿತ್ವವೆಂದು ದೇಹ ದೃಷ್ಟಿಯೀಂದ  ಎಲ್ಲವನ್ನು ಅವಲೋಕಿಸುವಾಗ ತಾನೂ ಮತ್ತು ತನ್ನ ಜಗತ್ತಿನ ಅಸ್ತಿತ್ವ ಅಜ್ಞಾನದಿಂದ ಉದ್ಬವಿಸಿದೆಯೆಂಬ ಅರಿವಿರದೆ , ಈ ಅಜ್ಞಾನದಿಂದ ಉದ್ಬವವಾದ ದೇಹ ಮತ್ತು ಜಗತ್ತಿನ ಅನುಬವವನ್ನು ನಿಜವೆಂದು ಬಗೆದಿರುವದರಿಂದ ಪರಮ ಸತ್ಯದ ಅನ್ವೇಷಣೆ ಕಷ್ಟ ಸಾಧ್ಯವಾಗಿದೆ.    ಈ ಹುಟ್ಟು,ಜೀವನ ಮತ್ತು   ಸಾವಿನ ಚಕ್ರದಿಂದ ಹೊರಬರಲು ತನ್ನ ಮುಂದಿರುವ ಈ  ಜಗತ್ತಿನ  ಮೂಲದ ಬಗ್ಗೆ ಅರಿಯುವದು ಅತ್ಯಗತ್ಯವಾಗಿದೆ.  

ಯಲ್ಲಿಯವರೆಗೆ  ಮನಸ್ಸೇನೆಂಬುದನ್ನು ಅರಿಯಲಾಗುವದಿಲ್ಲವೋ ,ಅಲ್ಲಿಯವರೆಗೆ ಈ ಅಜ್ಞಾನದಿಂದ ಮುಕ್ತಿ ಅಸಾದ್ಯ.   ಆದ್ದರಿಂದ ,ಮನಸ್ಸು ಏನೆಂಬುದನ್ನು ಮೊದಲು ಅರಿತು, ಆಮೇಲೆ ಮನದ ಮೂಲದ ಅನ್ವೇಷಣೆ ಕೈಕೊಂಡಾಗ ಸತ್ಯವೇನೆಂದು ಪ್ರಕಟವಾಗತೊಡಗುವದು.   

 

ಭಾನುವಾರ, ಆಗಸ್ಟ್ 22, 2010

ಜಗತ್ತು ಹಾಗೂ ಮಾನವ ಕುಲ ಒಂದೇ ಪರಮ ಶಕ್ತಿಯನ್ನು ಅವಲಂಬಿಸಿರುತ್ತದೆ. ಆ ಪರಮ ಶಕ್ತಿಯ ಅನ್ವೇಷಣೆಯೇ, ಪರಮ ಸತ್ಯದ ಅನ್ವೇಷಣೆ.


 ಪರಮ  ಸತ್ಯದ  ಅನ್ವೇಷಣೆಯಲ್ಲಿ  ಆಳವಾಗಿ ಅವಲೋಕಿಸಿದಾಗ, ದರ್ಮ , ದೇವರ  ನಂಬಿಕೆಗಳ್ಳೆಲ್ಲವು  ಮಾನವನ  ಊಹೇಗಳಿಂದ  ಸೃಷ್ಟಿ ಗೊಂಡತವುಗಳು  ಹಾಗೂ ಮಾನವ ಸಮಾಜವನ್ನು ಹದ್ದು ಬಸ್ತಿಯಲ್ಲಿ ಇಡಲು ಸೃಷ್ಟಿ ಗೊಂಡತವುಗಳೆಂದು ಬೆಳಕಿಗೆ ಬರುತ್ತದೆ.  ತಮ್ಮದೇ ಆದಂತ  ನಂಬಿಕೆ   ಸಿದ್ದಾಂತ ,ನೀತಿ ನಿಯಮಾವಳಿಗಳನ್ನು  ಹೊಂದಿರುವ  ಪ್ರತಿ ದರ್ಮವೂ  ತನ್ನ ಸಿದ್ದಾಂತ ,ವೇದಾಂತವನ್ನು ಬಿಟ್ಟು  ಬೇರೇನನ್ನು ಸ್ವೀಕರಿಸಲು ಒಪ್ಪದಾಗ  ವಿಶ್ವ ಬಂದುತ್ವದ  ಕಲ್ಪನೆ  ಊಹಿಸಲು ಸಹ  ಅಸಾದ್ಯ. ಜಗತ್ತು  ಹಾಗೂ  ಮಾನವ  ಕುಲ  ಒಂದೇ ಪರಮ ಶಕ್ತಿಯನ್ನು ಅವಲಂಬಿಸಿರುತ್ತದೆ.  ಆ ಪರಮ ಶಕ್ತಿಯ  ಅನ್ವೇಷಣೆಯೇ,  ಪರಮ ಸತ್ಯದ ಅನ್ವೇಷಣೆ.  
ಬೇರೆ ,ಬೇರೆ  ದೇವರುಗಳ  ಅಸ್ತಿತ್ವ ,ಬೇರೆ ಬೇರೆ  ದರ್ಮ,  ಸಿದ್ದಾಂತ ,ವೇದಾಂತಗಳು ಮಾನವ  ಕುಲ ಕೋಟಿಯನ್ನು ವಿಬಜಿಸುತ್ತವೆಯೇ ಹೊರತು ಅವುಗಳಿಂದ  ವಿಶ್ವ ಶಾಂತಿ ಅಸಾದ್ಯ.    ಪರಮ ಸತ್ಯದ ಅರಿವಾದಾಗ  ಮಾತ್ರ  ದರ್ಮ,ದೇವರುಗಳ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಗಳು ನಿಂತು,  ವಿಶ್ವದಲ್ಲಿ  ಶಾಂತಿ  ನೆಲೆಸುತ್ತದೆ.  ಆದ್ದರಿಂದ ಪರಮ ಸತ್ಯದ ಅರಿವೂ   ವಿಶ್ವ ಶಾಂತಿಗೆ  ದಿವ್ಯೌಶದ .       
ವೇದ  ,ಉಪನಿಷದಗಳು  ಸಾರುವ  ಹಾಗೇ-- ಆತ್ಮ ಜ್ಞಾನವನ್ನು  ಪ್ರಾಪ್ತಿಸಿಕೊಳ್ಳುವದು  ಮಾನವನ ಪರಮ ಗುರಿ  ಹಾಗೂ  ಉಪನಿಶದುಗಳಲ್ಲಿ  ಹೇಳಿರುವ  ಹಾಗೇ ವೇದಗಳ  ಅದ್ಯಯನ ದಿಂದ  ಆತ್ಮ ಜ್ಞಾನ  ಅಥವಾ ಬ್ರಮ್ಹ ಜ್ಞಾನ  ಪ್ರಾಪ್ತಿಯಾಗುವದಿಲ್ಲ .    
ಆತ್ಮ ಜ್ಞಾನದ  ಪ್ರಾಪ್ತಿ ,ದರ್ಮ ,ದೇವರ ನಂಬಿಕೆ , ದರ್ಮ ಗ್ರಂಥಗಳ  ಆದಾರಗಳನ್ನೂ  ಬದಿಗೊತ್ತಿ  ಸ್ವ ಅಸ್ತಿತ್ವದ ಅನ್ವೇಷಣೆಯಲ್ಲಿ  ತೊಡಗಿದಾಗ ಮಾತ್ರ    ಪ್ರಾಪ್ತವಾಗುವದು.  
ಆತ್ಮವೇ ಪರಮ ಸತ್ಯ, ಪರಮ ಸತ್ಯವೇ ದೇವರು. ಪ್ರತಿಯೊಂದು  ಜೀವರಾಶಿಯಲ್ಲಿಯು  ಹಾಗೂ ಈಡಿ ಬ್ರಹ್ಮಾಂಡವನ್ನೇ  ಪಸರಿಸಿರುವ   ಅರಿವಿನ  ರೂಪದಲ್ಲಿರುವ  ಆತ್ಮದ ಜ್ಞಾನವನ್ನು , ದೇಹದಾರಿತ    ದರ್ಮ ,ದೇವರುಗಳ   ಉಪಾಸನೆಗಳಿಂದ  ಪ್ರಾಪ್ತಿಸಿಕೊಳ್ಳುವದು  ಅಸಾದ್ಯ.           
ವೇದ,  ಉಪನಿಶದಗಳ    ಆದಾರದಿಂದ  ಈ ಎಲ್ಲ   ಅಂಶ ಗಳ್ಳನ್ನು ದ್ರುಡಿಕರಿಸಿಕೊಳ್ಳಬಹುದು.  ಆತ್ಮವೇ ಪರಮ ಸತ್ಯ ಹಾಗೂ ಪರಮ ಸತ್ಯವೇ ದೇವರು ಆಗಿರುವದರಿಂದ ,ಅರಿವಿನ ರೂಪದಲ್ಲಿರುವ  ಆತ್ಮವನ್ನು  ಹೊರತು ಪಡಿಸಿ ಇನಾವದನ್ನೋ  ಸತ್ಯವೆಂದು ಸ್ವೀಕರಿಸಿದರೆ   ಈ ಮಾಯೆಯಾದ ಮನಸ್ಸಿನ  ಬಂದನದಿಂದ  ಮುಕ್ತಿ ಹೊಂದುವದು  ಅಸಾದ್ಯ .


This Self is dearer than a son, dearer than wealth, dearer than everything else, because It is innermost. If one holding the Self dear were to say to a person who speaks of anything other than the Self as dear, that he, the latter, will lose what he holds dear—and the former is certainly competent to do so—it will indeed come true. One should meditate upon the Self alone as dear. He who meditates upon the Self alone as dear—what he holds dear will not perish.---Bhad Upanishad -8-p- -211.

Westerners come to India to learn Vedas and Upanishads from the pundits.  They accept them as gurus and sentimentally get involved with them.  By studying Vedas they will become only pundits but they will  not be able to go deeper in their pursuit of truth and acquire  non-dual wisdom.

Sri, Sankara says: one must first know what is before him. If he cannot know that, what else can he know or understand? If he gives up the external world in his inquiry, he cannot get the whole truth.

In Brahma Sutras Sri,Sankara says: Brahman is the cause of the world, whereas in Mandukya he denies it.

This may be because that at the lower stage of understanding, the former teaching must be given, for people will get frightened as they cannot understand how the world can be without a cause, but to those in a higher stage, the truth of non-causality can be revealed.

In dualistic philosophies the imaginary god is made as creator basing on cause and effect theory. Then the doubt natural arises, who is the cause of the creator. The creator is dependent on creation for his existence.  Without the creation the creator ceases to exist. Thus the dualistic theory holds no water, because it is based on mere imagination and speculation, which they try to prove it on citing the mythological stories and doctrine of code of conducts. When the self is not the body then all these dualistic ideologies hold no water.   Therefore the devotional paths, which are based on the human conducts, are not the means for Truth REALIZATION.

Even the religious based non-dualism is not the means for truth realization, because   their preaching is based on the non-duality but their practice is based on dualistic view point.  Therefore, it is difficult to get   TRUTH –REALIZATION from conduct based orthodox non-dualism. Thus it looks like the real essence of non-dualism is lost or destroyed in the past by the orthodox oriented priest craft and propagated and injected only priest-crafted non-dualism, to the mass, the reason best known to the masters of the past.  Therefore, it is impossible to come out of all these priest crafted confusions in one life time. Through orthodox non-dualism it is impossible to get truth realization.     

 There is no need to collect all these baggage of confusions, if one is seeking truth, nothing but truth. The guru is necessary only in religious and yogic paths, but guru is not necessary in pursuit of truth.  Path of truth is a personal path and it is the path of verification. But in religion and yoga the verification is not allowed. Blind faith is main ingredient in belief system and yoga.   Gurudom is playing with words because maybe the meaning is floating somewhere in between the spaces of words...

People who think themselves to be in a position to air their knowledge forget one basic fact, namely that they go by mere appearances. Someone expounds knowledge and the one who receives it begins to ape the person from whom he has received the knowledge.  They never question the validity of that knowledge.

Thus, whatever the guru wears, he will wear; whatever mannerisms the guru affects, he will imitate.  Thus, they only learn to pretend. And all so-called accumulated knowledge" is mere speculation based on the physical self/ego. This is how tradition became established and traditional forms of worship came into being and passed it on the one generation to the next.  All these have nothing to do with the Self- Knowledge.

Whatever One has heard, whatever he has been told, will have no value as far as the ultimate point of view. Whether one accepts the fact that, the only knowledge that he really has is the knowledge that he exists, that is consciousness. Other than that, whatever knowledge he thinks he has as a person, is part of the illusion, something acquired, based on the illusory consciousness.

The realization of truth is not intellectual understanding. Self- Realization is about realizing the fact that, the self is not physical, but it is the formless soul or consciousness.  Intellectual, logical, analytical perspective is based on the false self, will not help the seeker to reach his non-dual destination. The truth is beyond intellectual understanding and only the serious seekers who are free from preconceived accumulated ideas can get there.

The seeker of truth moves ahead by verifying the facts and by removing all the obstacles and reaches his non-dual destination.

 There is a need to bifurcate spirituality from the religion. Since most people from the west think that Hinduism is a religion but it is not so. The Indus [Sindu] valley culture is   named as Hinduism by the Muslim invaders in the past, who were not able to pronounce Sindu they called Sindu culture as Hindu culture. Thus name Hindu came into existence.  Hinduism is mere culture not religion. This Hindu culture consists of different caste, creeds, ideologies, beliefs and way of life in different regions of India.

Santana Dharma was pure Vedic religion prior to the existence of the present day Hinduism.  Hinduism is not pure Vedic religion; it is hotchpotch mixture of many ideologies adopted by other ideologies, cultures and traditions.  

As one goes deeper in annals of the history  he becomes aware of the fact that, the so called present Hinduism has adopted many things from Buddhism, religion of Abraham, Jainism and Islam.    If one goes deeper enough he will become aware everything is mixed up and messed up in time.

 No one is taken pains to rectify it because; because people have been inherited them, from their ancestors and they think it is blasphemy even to hear anything against their inherited religion and belief. Once one gets involved with the religious class it is the end of the pursuit of truth.

 J.K and Osho went deep in to it and exposed their fallacies to some extent, but it is only in surface level. Maharishi, Dayananda in his book Satyarth Prakash clearly mentions what is Vedic and what is non-Vedic. But the orthodox class still wants to maintain the inherited falls legacy as supreme truth.  Thus, there is no use of arguing or convincing the people who accepted their false legacy and propagate them as truth. Since, the pursuit of truth is a very personal journey; and it is not the pursuit of argument, there is no need for to indulge in convincing others, seeker of truth has to get convinced for him-self to drop all conditioning, which he has inherited from his belief system.    

Prior to Sri, Sankara in 8th century there was no Advith in Santan Dharam. The duality came only in 12 th century. The Advith and Dwaith were add- ons. Both Advith and Dwith schools based on Vedas and they condemn each other with Upanisads and Puranic citations and prove one is right and another is wrong.

Only pretenders show such external works or claims. People who do not understand the scriptures generally misinterpret all scriptures references to the ‘indifference’ of the sage as meaning sitting idle, remote from worldly concerns. "Though the scripters speak of a direct knowledge of ultimate truth by a study of the holy texts it does not become established..." It is therefore not enough to say one understand the theories of Advaita; he  may grasp idealism and Mandukya but it is not enough.

The citations from scriptures are not proofs.  The ultimate truth has to be proved without the scriptures.  The ultimate truth is universal truth and it does not belong to any religion.  The religion causes diversity in unity, whereas, the ultimate truth brings unity in diversity. 

It is impossible to bring unity in diversity through religion. The religion is the cause of the wars and violence in the world. If ultimate truth injected propagated to the mankind the fallacy of the religion is exposed and people will know “what truth” is and “what is untruth” and find the universal peace, which is the very nature of their true identity.       

After Osho’s death now they are realizing what he said about many things was right, but they do not want accept it in the name of protecting their Religion and its culture. We have to thank Sri, Sankara for hiding the truth within the religious based Advith, which has to be discovered by the seekers of truth on their own by bifurcating religion/ god /gurus/ scriptures/yoga. 

 There is no need to condemn the any religion but one has to know the fact that, it is meant for the mass mind set and it is not the means to Self-Realization/Truth Realization.  There is no need to study religious doctrine in order to acquire Self-Knowledge.

The religion and yoga are meant for preparatory stages, but they are not the means for Self-Realization.

The mind cannot be stilled other than acquiring the non-dual wisdom. People try all the mental and physical acrobatics to still the mind. Until they are based on the body the thoughts will go on appearing. Until thoughts are there the stillness is impossible. The thoughts will stop only when there is perfect understanding through non dual wisdom. The thoughts cannot arise without the form, feeling, perception, mental formation and consciousness. If one of these is missing then  the thought will not form.

 To make the mind still one has to have the perfect understanding of the whole experience without mixing up with accumulated ideas from the religion, scriptures and yogic ideas and theoretical knowledge based on the logic.  The mind becomes still only when one accepts the fact that consciousness is the true self, and rejects ‘I’ as self mentally.  There is no use of seeking truth on the base of ‘I’ which is not the self.  This base can be rectified through deeper Self-search through perfect understanding and assimilating. Though it may look difficult at first gradually the serious seeker will get a hang of it, and will start feeling the non-dual tranquility.


   This is possible only through constant mental effort through reflection on the formless witness of the three states.

  The word illusion is used as suggestion to the subconscious to bifurcate the real from the unreal. Since truth pursuit is completely a mental journey, suggesting the right suggestions to subconscious is the only way. The word illusion scares many, but there is no need to get scared, nothing is lost, only the ignorance will disappear and one will be able to view and judge the birth, life and death on the base of consciousness, thus the burden of the duality will be shifted from form to formless thus one gets freedom from experiencing the duality which he is experiencing as reality right here and now, consciously living within the duality, until it disappears on its own and become one with the eternal identity.