ಭಾನುವಾರ, ಆಗಸ್ಟ್ 29, 2010

ಮನುಷ್ಯ್ ಜೀವನದ ಮೊದಲ ಗುರಿ ಆತ್ಮ ಜ್ಞಾನ ಪ್ರಾಪ್ತಿಸಿಕೊಳ್ಳುವದು



ವೇದಗಳ ದರ್ಮದಲ್ಲಿ  ಮೂರ್ತಿ ಪೂಜೆ ಇದ್ದಿಲ್ಲವೆಂದು ಪ್ರಕ್ಯಾತ ಸಂಶೋದಕ  ಮ್ಯಾಕ್ಸ   ಮುಲ್ಲರ್  ಹೇಳಿದ್ದಾರೆ .   

[Max Müller says: - "The religion of the Veda knows no idols; the worship of idols in India is a secondary formation, a degradation of the more primitive worship of ideal gods.]"

ಇಶ್ ಉಪನಿಶದಿನಲ್ಲಿ:- ದೇವ ದೇವತೆ ಗಳ್ಳನ್ನು ಪೂಜಿಸುವದ್ರಿಂದ ಸತ್ತ ಮೇಲೆ ದೇವ ಲೋಕಕ್ಕೆ ಹೋಗುವದರಿಂದ ಯಾವ ಪ್ರಯೋಜನವು ಇಲ್ಲ. ಆದ್ದರೀಂದ್ ಈ ಪೂಜೆ ಪೂನಸ್ಕಾರಗಳಲ್ಲಿ ಸಮಯವನ್ನು ವ್ಯಹಿಸುವದು ವ್ಯರ್ತ  ಮಾಡುವ ಬದಲು ಅದೇ ಸಮಯವನ್ನು  ಮನಷ್ಯ ಜೀವನದ ಮೂಲ ಗುರಿಯಾದ  ಆತ್ಮ ಜ್ಞಾನ ಅಥವಾ ಬ್ರಹ್ಮ ಜ್ಞಾನವನ್ನು ಪ್ರಾಪ್ತಿಸಿ ಕೊಳ್ಳುವದರಲ್ಲಿ  ವ್ಯಯಿಸುವದು ಉತ್ತಮ.  ದೇವಲೋಕದಲ್ಲಿ ಆತ್ಮಜ್ಞಾನ ಅಸಾದ್ಯ,  ಹಾಗೂ ದೇವಲೋಕದಲ್ಲಿ ಮತ್ತಷ್ಟು ಆಳವಾದ     ಅಂದಕಾರದಲ್ಲಿ ಮೂಳುಗುತ್ತಾನೆ. 
                           

[Isa Upanishad says: By worshipping gods and goddesses you will go after death to the world of gods and goddesses. But will that help you? The time you spend there is wasted, because if you were not there you could have spent that time moving forward towards Self-knowledge, which is your goal. In the world of gods and goddesses you cannot do that, and thus you go deeper and deeper into darkness.]
 ಯಜುರ್ವೆದ್ದದಲ್ಲಿ ಈ ಮೊರ್ತಿ ಪೂಜೆಯನ್ನು ತೊಡಗಬಾರಾದೆಂದು ಹಾಗೂ ಅವುಗಳಲ್ಲಿ      ತೊಡಗಿಸಿ ಕೊಂಡಂತವರು,  ಗಾಡವಾದ ಅಂದಕಾರದಲ್ಲಿ ಮೂಳುಗಿ ವ್ಯತೆ ಪಡುವರೆಂದು ಹೇಳಿದೆ. 
They sink deeper in darkness those who worship sambhuti. (Sambhuti means created things, for example table, chair, idol etc [Yajurved 40:9] 
Those who worship visible things born of the prakrti, such as the earth, trees, bodies (human and the like) in place of God are enveloped in still greater darkness, in other words, they are extremely foolish, fall into an awful hell of pain and sorrow, and suffer terribly for a long time." [Yajur Veda 40:9.]   
 ಮನುಷ್ಯ್ ಜೀವನದ ಮೊದಲ ಗುರಿ ಆತ್ಮ ಜ್ಞಾನ ಪ್ರಾಪ್ತಿಸಿಕೊಳ್ಳುವದು ಆಗಿರುವದರಿಂದ, ಈ ಮೇಲಿನ ವಿಷಯ ಗಳನೆಲ್ಲ      ಗಮನದಲ್ಲಿತೂಕೊನ್ದು ಪರಮ ಸತ್ಯದಅನ್ವೇಷಣೆಯಲ್ಲಿ ತೊಡಗಿದಾಗ, ಸತ್ಯ ಯಾವುದೆಂಬ ಅರಿವಾಗ ತೊಡಗುತ್ತದೆ.   
ನಮ್ಮ ಸ್ವ ಅಸ್ತಿತ್ವದ ಬಗ್ಗೆ  ಆಳವಾಗಿ ಅವಲೋಕಿಸಿದಾಗ ,ಈ ದೇಹ ಸ್ವ ಅಸ್ತಿತ್ವ ಅಲ್ಲ ವೆಂಬುದು ಕಚಿತವಾದಾಗ, ಈ ದೇಹದಾರಿತವಾಗಿ, ನಾವು ನೋಡಿದ, ನಂಬಿದ, ಸಂಗ್ರಹಿಸಿದ  ಹಾಗೂ ಅನುಬವಿಸಿದ ವಿಷಯಗಳು ಅಸತ್ಯವಾದವುಗಳೆಂದು ಕಚಿತವಾಗುವದು. 
       
ಕಲ್ಪಿತ ದೇವರ ನಂಬಿಕೆಯೇ  ಪರಮ ಸತ್ಯದ ಅನ್ವೇಷಣೆಯಲ್ಲಿ ಅಡ್ಡಗೋಡೆಯಾಗಿದೆ. ಕಲ್ಪಿತ ದೇವರ ಅಸ್ತಿತ್ವವು ಮನುಷ್ಯನ ಅಸ್ತಿತ್ವದ  ಮೇಲೆ ಅವಲಂಬಿಸಿರುವದರಿಂದ, ಈ ಕಲ್ಪಿತ ದೇವರ ಮೇಲೆ  ನಂಬಿಕೆ ಇರುವವರೆಗೆ  ಈ ದೇಹವೇ  ತನ್ನ   ಸ್ವ ಅಸ್ತಿತ್ವವೆಂದು ಬಗೆದು ವ್ಯಕ್ತಿಯಾಗಿ ,ತನ್ನ ಸ್ವ ಅಸ್ತಿತ್ವ ದೇಹವಲ್ಲ ಎಂಬ ಅರಿವಿರದೇ , ಚಂಚಲ ಚಿತ್ತವನ್ನು,  ಕಲ್ಪಿತ  ದೇವರ ನಂಬಿಕೆಯಲ್ಲಿ    ತೊಡಗಿಸಿ  ಮೂಲ ತತ್ವದಲ್ಲಿ ಒಂದಾಗಿಸುವದು   ಅಸಾದ್ಯ, . ಇದರಿಂದ   ದೇಹ ಬ್ರಮೆ  ಇನ್ನಷ್ಟು ಗಾಡ ವಾಗುವದು. 

ಮನುಷ್ಯ  ಮತ್ತು ಜಗತ್ತಿನ ಅಸ್ತಿತ್ವದ ಮೂಲವನ್ನು ಅನ್ವೇಷಿಸಿದರೆ ಮಾತ್ರ  , ಅರಿವಿನ ರೂಪದಲ್ಲಿರುವ ಆತ್ಮದಿಂದ ಉದ್ಬವವಾಗಿರುವ, ಮನಸ್ಸಿನ ರೂಪದಲ್ಲಿರುವ ಈ ಜಗತ್ತು ಮಿತ್ಯವೆಮಬ ಅರಿವಾಗಿ, ಆತ್ಮವೇ ಪರಮ ಸತ್ಯ ವೆಂದು  ಜ್ಞಾನವಾಗುವದು. ಈ ಜ್ಞಾನವಾದಾಗ , ಈ ದೇಹ ಮತ್ತು ಜಗತ್ತಿನ ಅನುಬವ  ಅರಿವಿನಿಂದ(ಆತ್ಮದಿಂದ) ಉದ್ಬವಿಸಿದ ಮರೀಚಿಕೆ ಮಾತ್ರ.             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ