ಭಾನುವಾರ, ಆಗಸ್ಟ್ 1, 2010
ಹುಟ್ಟು,ಜೀವನ್,ಸಾವು ಮತ್ತು ಜಗತ್ತಿನ ಅನುಬವ ನಿಜವೆಂದು ತಿಳಿದ ಸಂಸ್ಕಾರವಂಥರಿಗೆ ಆತ್ಮ ಜ್ಞಾನ ಆಗುವದು ಅಸಾದ್ಯ.
ಜಾಗೃತಾವಸ್ತೆಯಲ್ಲಿ ದೇಹ ಮತ್ತು ಜಗತ್ತಿನ ಬ್ರಮೇಯನ್ನು ಅನುಬವಿಸುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ ,ಈ ಹುಟ್ಟು,ಜೀವನ್ ,ಸಾವಿನ ಅನುಬವಗಳು ನಿಜವೆಂದು ತಿಳಿದಿರುವ ಕಾರಣ, ಈ ಬ್ರಮೆಯ ಬಂದನದಿಂದ ಬಿಡಿಸಲಾರದಷ್ಟು ತೊಡಕಾಗಿದೆ. ದೇವರು,ದರ್ಮ ,ದರ್ಮ ಗ್ರಂಥಗಳು, ದೇವರುಗಳ ಅಸ್ತಿತ್ವ , ದೇಹ ಆದಾರಿತ ಕಲ್ಪನೆಗಳಿಂದ ಸೃಷ್ಟಿ ಯಾದಂತ್ ನಂಬಿಕೆ ಆದಾರಿತ್ ಬ್ರಮಯಲ್ಲಿಯ, ಬ್ರಮಾ ಸತ್ಯ .
ಈ ಬ್ರಮಾ ಸತ್ಯವನ್ನು ನಿಜವೆಂದು, ಸಂಸ್ಕಾರವಂತರಾಗಿ ಮಡಿವಂತಿಕೆಯಿಂದ ಮೋಕ್ಶ್ ಸಿಗುವದೆಂದು ನಂಬಿ ,ತಾವೂ ಇತರರಿಗಿಂತ ಬಿನ್ನವೆಂದು ನಂಬಿ, ಕರ್ಮದ ಲೆಕ್ಕಾಚಾರ್ ದಿಂದ ಪಾಪ,ಪುಣ್ಯಗಳ ತೂಲನೆಯಲ್ಲಿ , ಜೀವನ್ ನಡೆಸುವ ಬುದ್ಧಿ ಜೀವಿಗಳಿಗೆ, ತಮ್ಮ ಸ್ವ ಅಸ್ತಿತ್ವ ಈ ದೇಹ ಅಲ್ಲ , ನಿರಾಕಾರ ವಾದ ಆತ್ಮ ಎಂಬ ಅರಿವಿರದಗೆ, ಅಸತ್ಯದ ಮಾರ್ಗವನ್ನು ಸತ್ಯವೆಂದು ನಂಬಿ ಹುಟ್ಟು,ಜೀವನ್,ಸಾವು ಮತ್ತು ಜಗತ್ತಿನ ಅನುಬವ ನಿಜವೆಂದು ತಿಳಿದ ಸಂಸ್ಕಾರವಂಥರಿಗೆ ಆತ್ಮ ಜ್ಞಾನ ಆಗುವದು ಅಸಾದ್ಯ.
Labels:
PARAMA SATYA
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ