ಶನಿವಾರ, ಆಗಸ್ಟ್ 28, 2010

ಜಾಗೃತಾವಸ್ತೆಯ ಅನುಬವದ ನಡುವೆ ತನ್ನ ಸ್ವ ಅಸ್ತಿತ್ವದ ಅರಿವಾಗಿ ,ಸತ್ಯ ಯಾವುದು,ಅಸತ್ಯ ಯಾವುದು ಎಂಬ ಜ್ಞಾನವಾಗಿ, ತನ್ನ ಸ್ವ ಸ್ವಬಾವದಲ್ಲಿ ಸ್ತಿರಗೊಳ್ಳುವ ಅರಿವಿನ ರೂಪದಲ್ಲಿರುವ ಈ ಆತ್ಮವೆ ಪರಮ ಸತ್ಯ.

ಈ  ನಾನೆಂಬ ಬ್ರಮೆಯ ಬಂದನದಲ್ಲಿ ಸಿಲುಕಿರುವವರೆಗೆ,  ಅಸತ್ಯದ ಅನುಬವವನ್ನು ಸತ್ಯವೆಂದು ಅನುಬವಿಸುವದರಿಂದ ಜನನ,ಜೀವನ್ ,ಮರಣ ಮತ್ತು ಜಗತ್ತಿನ ಅನುಬವವನ್ನು ನಿಜವೆಂದು ತಿಳಿದಿರುವ ವ್ಯಕ್ತಿಬ್ರಮೆಯಲ್ಲಿರುವ  ಅರಿವಿಗೇ,  ತನ್ನ ನಿರ್ಗುಣ ನಿರಾಕಾರವಾದ   ಸ್ವ ಸ್ವರೂಪದ ಅರಿವಾಗಿ ತನ್ನ ಸ್ವರೂಪದಲ್ಲಿ ಎಚ್ಚೆತ್ತಾಗ  ಈ ದೇಹ  ಮತ್ತು ಜಗತ್ತಿನ ಅಸ್ತಿತ್ವ ಹೇಗೆ ನಿಜವಿರಲು ಸಾದ್ಯ. 

ತನ್ನ ಸ್ವ ಅಸ್ತಿತ್ವದ ಅರಿವಿರದೇ ಅನುಬವಿಸಿದ ಸುಶುಪ್ತಿಯ ಅನುಬವವನ್ನು ,ಜಾಗೃತಾವಸ್ತೆಯ ಅನುಬವದ  ನಡುವೆ ತನ್ನ ಸ್ವ ಅಸ್ತಿತ್ವದ ಅರಿವಾಗಿ ,ಸತ್ಯ ಯಾವುದು,ಅಸತ್ಯ  ಯಾವುದು ಎಂಬ ಜ್ಞಾನವಾಗಿ, ತನ್ನ ಸ್ವ ಸ್ವಬಾವದಲ್ಲಿ  ಸ್ತಿರಗೊಳ್ಳುವ  ಅರಿವಿನ ರೂಪದಲ್ಲಿರುವ  ಈ  ಆತ್ಮವೆ   ಪರಮ ಸತ್ಯ.  
 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ