ನಿರಕಾರವಾದ ಅರಿವಿನ(ಆತ್ಮ ) ಆದಾರಿತ್ ಆದ್ಯಾತ್ಮ , ಪರಮ ಸತ್ಯದ ಅರಿವನ್ನು ಪ್ರಾಪ್ತಿಸಿಕೊಳ್ಳುವ ಏಕ್ಯಕ್ ಸಾಧನ . ದೇಹ ಆದಾರಿತ್ ಆದ್ಯಾತ್ಮವೂ ಕಲ್ಪನೆ ಮತ್ತು ಉಹಾ ಆದಾರಿತ್ ಮಾರ್ಗವಾಗಿರುವದರಿಂದ , ದೇಹ ಬ್ರಮೆಯಿಂದ ಮುಕ್ತಿ ಪಡೆಯುವದು ಅಸಾದ್ಯ.
ದೇಹ ಆದಾರಿತ್ ಆದ್ಯಾತ್ಮವು ಕಲ್ಪನೆಗಳ ಆದಾರದ ಮೇಲೆ ತತ್ವ ಸಿದ್ದಾಂತ್ ಗಳನ್ನೂ ಸೃಷ್ಟಿಸಿ ,ದರ್ಮ ಗ್ರಂಥ್ ಗಳನ್ನು ಸಾಕ್ಷದಾರವಾಗಿಟ್ಟು ಕೊಂಡು, ಪರಮ ಸತ್ಯವನ್ನು, ವಾದ, ವಿವಾದ ಮತ್ತು ತರ್ಕಗಳಿಂದ ಸಾದಿಸಿ, ಪ್ರಾಪ್ತಿಸಿಕೊಳ್ಳುವದು ಅಸಾದ್ಯ.
ದೇವರ ನಂಬಿಕೆ, ಗುರು ಸೇವೆ, ದರ್ಮ ಗ್ರಂಥ್ ,ಯೋಗ ಶಾಸ್ತ್ರ ಗಳನ್ನು ಬದಿ ಗೊತ್ತಿ , ಪರಮ ಸತ್ಯದ ಅನ್ವೇಷಣೆಯಲ್ಲಿ ತೊಡಗಿದರೆ ಮಾತ್ರ ಎಲ್ಲ ಅಡೆತಡೆಗಳು ಮಾಯವಾಗಿ, ಸತ್ಯದ ಮಾರ್ಗ ಸುಗಮವಾಗುವದು. ದೇವರ ನಂಬಿಕೆ, ಗುರು ಸೇವೆ, ದರ್ಮ ಗ್ರಂಥ್ ,ಯೋಗ ಶಾಸ್ತ್ರಗಳು ಮಾನವ ಸಮಾಜಕ್ಕೆ ಪೂರಕ್ ವಾಗಿರುವವೆ ಹೊರತು, ಪರಮ ಸತ್ಯದ ಅನ್ವೇಷಣೆಗೆ ಅವೂ ಸಾದನಗಳಲ್ಲ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ