ಮಂಗಳವಾರ, ಆಗಸ್ಟ್ 24, 2010

ಆತ್ಮವನ್ನು ಪರಮ ಸತ್ಯದ ಜ್ಞಾನದಿಂದ ,ಈ ಮಯಾಜಾಲದಿಂದ ಮುಕ್ತಿ ಗೋಳಿಸುವದೇ ಸ್ವ ಅಸ್ತಿತ್ವದ ಅನ್ವೇಷಣೆಯ ಮೂಲ ಉದ್ದೇಶ.



ಹುಟ್ಟು ,ಜೀವನ  ಸಾವೂ ಹಾಗೂ ಜಗತ್ತಿನ  ಅನುಬವವು,  ತಂತಾನೇ ಗೋಚರಗೊಂಡತಹ ಮಾಯೆ.  ಈ ಮಾಯೇಯು ಮನುಷ್ಯ ಮತ್ತು ಸಕಲ  ಜೀವ ಜಂತುಗಳು  ಹಾಗೂ ಇಡಿ ಜಗತ್ತನ್ನು  ಒಳಗೊಂಡಿರುತ್ತದೆ. ಆತ್ಮದಿಂದ ಉದ್ಬವವಾದಂತಹ   ಈ ಮಾಯೆಯು,  ಮನಸ್ಸಿನ    ರೂಪದಲ್ಲಿ  ಗೋಚರಿಸಿ ಪುನಃ    ಅತ್ಮವಾಗಿ ಅಗೊಚರವಾಗುತ್ತದ್ದೆ. ಈ ಮಾಯೆಯ  ದ್ವೈತ ಬಾವದ  ಅನುಬವಗಳಾದ ಜಾಗೃತ ಅಥವಾ  ಸ್ವಾಪ್ನವಸ್ತೆ.  

ಅರಿವಿನ  ರೂಪದಲ್ಲಿರುವ  ಆತ್ಮವನ್ನು ಪರಮ ಸತ್ಯದ  ಜ್ಞಾನದಿಂದ ,ಈ ಮಯಾಜಾಲದಿಂದ  ಮುಕ್ತಿ ಗೋಳಿಸುವದೇ ಸ್ವ ಅಸ್ತಿತ್ವದ ಅನ್ವೇಷಣೆಯ ಮೂಲ ಉದ್ದೇಶ.          
Enhanced by Zemanta

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ