ಸೋಮವಾರ, ಆಗಸ್ಟ್ 30, 2010

ಈ ನಿರಾವಸ್ತೆಯಲ್ಲಿ ಆತ್ಮ ವೊಂದನ್ನು ಬಿಟ್ಟು ಉಳಿದೆಲ್ಲವುಗಳು ಆತ್ಮದಿಂದ ಉದ್ಬವಿಸಿದ ಮರೀಚಿಕೆ ಮಾತ್ರ .


"ನಾನು"   ಎಂಬುದು ಆತ್ಮವಲ್ಲ .ನಾನು ಎಂಬುದು ಮನಸ್ಸು. ಮನಸ್ಸು ಬರೀ ದೇಹಕ್ಕೆ ಮಾತ್ರ ಸೀಮಿತವಾಗಿರದೇ ಇಡಿ ಜಗತ್ತಿನ ಅನುಬವಕ್ಕೆ ಅನ್ವೈಸುತ್ತದ್ದೆ.   ಯಾವಾಗ ಸ್ವ ಅಸ್ತಿತ್ವವು  ದೇಹವಲ್ಲ, ಸ್ವ ಅಸ್ತಿತ್ವವು  ಅರಿವಿನ ರೂಪದಲಿರುವ ಆತ್ಮ ಎಂಬ  ಅರಿವಾದಾಗ,   ಬ್ರಮೆ ಕರಗಿ    ಶೂನ್ಯವಾದ,  ಈ ನಿರಾವಸ್ತೆಯೇ  ಆತ್ಮದ ಸ್ವ ಸ್ವರೂಪ .

ಈ ನಿರಾವಸ್ತೆಯಲ್ಲಿ  ಆತ್ಮ ವೊಂದನ್ನು    ಬಿಟ್ಟು  ಉಳಿದೆಲ್ಲವುಗಳು ಆತ್ಮದಿಂದ ಉದ್ಬವಿಸಿದ ಮರೀಚಿಕೆ ಮಾತ್ರ . ಆದ್ದರಿಂದ ಈ ಮರೀಚಿಕೆ ಯಾದ ಜಗತ್ತು, ಜಗತ್ತನ್ನು  ಅನುಬವಿಸುತ್ತಿತುವ ವ್ಯಕ್ತಿಯ ಅನುಬವ ಮತ್ತು ವ್ಯಕ್ತಿಗತವಾದ ಜ್ಞಾನವು ಸಹ ಮರೀಚಿಕೆ. ಆದ್ದರಿಂದ ದೇಹ ದೃಷ್ಟಿಯಲ್ಲಿ  ಮಾತ್ರ ಆತ್ಮ ಒಂದು ಅವಸ್ತೆ , ಅತ್ಮ ಅಥವಾ ಪರಮ ಸತ್ಯದ ದೃಷ್ಟಿಯಲ್ಲಿ  ಅರಿವನ್ನು(ಆತ್ಮ) ಹೊರತು ಪಡೆಸಿ ಬೇರೇನೂ ಇಲ್ಲದಾಗ ಎಲ್ಲ ಅವಸ್ತೆಗಳು ಮಿತ್ಯವೇ ಸರಿ.  ಆದರಿಂದ   ಎಲ್ಲವನ್ನು ಪರಮ ಸತ್ಯದ ದೃಷ್ಟಿಕೋನದಿಂದ   ದ್ರುಷ್ಟಿಸಿರುವದರಿಂದ ಎಲ್ಲ ಅವಸ್ತೆಗಳು  ಮಿತ್ಯವೆಂದು    ಸಿದ್ದವಾಗುವದು. ಎಲ್ಲಿಯತನಕ  ಆತ್ಮವನ್ನು ದೇಹಕ್ಕೆ    ಮಾತ್ರ ಸೀಮಿತ ಗೋಳಿಸುತೆವೆಯೋ , ಅಲ್ಲಿಯವರೆಗೆ ಅದ್ವೈತ ಸತ್ಯದ ಜ್ಞಾನ ಅಸಾದ್ಯ.   
ಪ್ರಕಟ ಗೋಳ್ಳುವದು 

   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ