ಮಂಗಳವಾರ, ಆಗಸ್ಟ್ 3, 2010

ಪರಮ ಸತ್ಯ ಯಾವುದೆಂದು ಅರಿವಾದಾಗ ಈ ಮೂರು ಅವಸ್ತೆಗಳು ಮಿತ್ಯವೆಂಬ ಅರಿವೂ ಆಗುವದು.


ದೇಹ ಬ್ರಮೆ ಇದ್ದಾಗ ಮಾತ್ರ ವ್ಯಕ್ತಿಯಾಗಿ ಜಗತ್ತನ್ನು ನಿಜವೆಂದು ಅನುಬವಿಸುವ ಬ್ರಮೆ ಹೊಂದಿರುವ ಅರಿವಿಗೇ,ಜನನ ,ಜೀವನ್,ಮರಣದ  ಅನುಬವ್ ನಿಜವೆಂಬ ಅನೀಸಿಕೆ  ಇರುವದು ಸಹಜ.   ಯಾವಾಗ ಈ ದೇಹ  ಮತ್ತು ಜಗತ್ತಿನ ಬ್ರಮೆ ಇರುವದು ದೇಹಕಲ್ಲ, ಅರಿವಿನ ರೂಪದಲ್ಲಿರುವ ಆತ್ಮಕ್ಕೆಯಂಬರಿವಾದಾಗ , ಬ್ರಮೆ ಕರಗಿ ಬ್ರಹ್ಮ ವಾದಾಗ, ಅದ್ವೈಥ್ ಸತ್ಯ ತಂತಾನೆ ಪ್ರಕಟವಾಗುವದು. 

  ಕರ್ತೃ ತಾನೇಯೆಂದು   ತಿಳಿದಿರುವ ವ್ಯಕ್ತಿಗೆ, ಈ ಮೂರು ಅವಸ್ತೆಗಳ  ಅನುಬವಗಳು ತನಗೆ  ಆಗುತ್ತಿದೆ ಎಂಬ ಬ್ರಮೆ ಇರುವದರಿಂದ್, ಅಜ್ಞಾನ ಆವರಿಸಿ, ಜನನ ,ಜೀವನ್,ಮರಣದ ಮತ್ತು ಜಗತ್ತಿನ  ಅನುಬವಗಳು ಬ್ರಮೆ ಮಾತ್ರ, ಎಂಬ ಅರಿವಿರದೇ,  ಅವುಗಳ್ಳನ್ನು  ನಿಜವೆಂದು ಅನುಬವಿಸುತ್ತಿರುವದರಿಂದ್, ಪರಮ ಸತ್ಯದ ಅರಿವೂ ಅಸಾದ್ಯ. ಯಾವಾಗ ಸ್ವ ಅಸ್ತಿತ್ವ ದೇಹವಲ್ಲ, ಆತ್ಮ ವೆಂದು ಅರಿವಾದಾಗ  ಈ ಮೂರು ಅವಸ್ತೆಗಳ ಸಾಕ್ಷಿ ಅರಿವಿನ ರೂಪದಲ್ಲಿರುವ  ಆತ್ಮ  ಎಂಬುದು ಅರಿವಾದಾಗ, ಪರಮ ಸತ್ಯದ ಅರಿವಾಗುವದು. ಪರಮ ಸತ್ಯ ಯಾವುದೆಂದು ಅರಿವಾದಾಗ , ಈ ಮೂರು ಅವಸ್ತೆಗಳು ಮಿತ್ಯವೆಂಬ ಅರಿವೂ ಆಗುವದು. ಯಾವಾಗ ಜಾಗೃಥವಸ್ತೆಯ  ಬ್ರಮೆಯಲ್ಲಿ ಪರಮ ಸತ್ಯದ ಅರಿವೂ ಆಗುತ್ತದೆಯೋ ,ಅದುವೇ ಆತ್ಮ ಜ್ಞಾನ.             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ