ಬುಧವಾರ, ಆಗಸ್ಟ್ 4, 2010
ಸತ್ಯದ ಅನ್ವೇಷಣೆಗೆ, ತತ್ವ ,ಸಿದ್ದಾಂತ ವೇದಾಂತ್ ,ಯೋಗ ರಹಿತವಾದ ಸ್ವಯಂ ಅನ್ವೇಷಣೆ ಒಂದೇ ಮಾರ್ಗ.
ಸ್ವ ಅಸ್ತಿತ್ವವೂ ದೇಹ ಅಲ್ಲವೆಂದ ಮೇಲೆ, ಈ ಮೂರು ಅವಸ್ತೆಗಳ ಅನುಬವ, ಅನುಬವ ಮಾತ್ರ. ಸ್ವಪ್ನಾವಸ್ತೆಯ ಅನುಬವವನ್ನು ಇಡಿಯಾಗಿ ನೋಡುವದು ದೇಹವಲ್ಲ . ಅದೇ ರೀತಿಯಲ್ಲಿ ಜಾಗ್ರ್ತಾವಸ್ತೆಯ ಅನುಬವವನ್ನು ಇಡಿಯಾಗಿ ನೋಡುವದು ದೇಹವಲ್ಲ. ಸ್ವಪ್ನಾವಸ್ತೆಯ ದೇಹ ಮುತ್ತು ಜಗತ್ತು ಸ್ವಪ್ನದ ಅನುಬವದೊಳಗಿರುವದರಿಂದ ಅದನ್ನು ಇಡಿಯಾಗಿ ನೋಡಿದ್ದು ದೇಹವಲ್ಲ. ಅದರಂತೆ, ಜಾಗೃತಾವಸ್ತೆಯ ದೇಹ ಮುತ್ತು ಜಗತ್ತು ಜಾಗ್ರುತಾವಸ್ತೆಯೆ ಅನುಬವದೊಳಗಿರುವದರಿಂದ ಅದನ್ನು ಇಡಿಯಾಗಿ ನೋಡಿದ್ದು ದೇಹವಲ್ಲ. ಅದ್ದರಿಂದ್ ಈ ಮೂರು ಅವಸ್ತೆಗಳ ಅನುಬವದ ಅರಿವೂ ಇರುವದು ದೇಹಕಲ್ಲ, ದೇಹ ರಹಿತವಾದ ಅರಿವಿನ ರೂಪದಲ್ಲಿರುವ ಆತ್ಮಕ್ಕೆ. ಅದ್ದರಿಂದ ದೇಹದ ಆದಾರದ ಮೇಲೆ ಸತ್ಯವನ್ನು ನಿರ್ದರಿಸುವದು ಸರಿಯಲ್ಲ. ಸ್ವ ಅಸ್ತಿತ್ವವೂ ದೇಹವಲ್ಲ ನಿರಾಕಾರವಾದ ಆತ್ಮ ವೆಂದ ಮೇಲೆ , ಸತ್ಯವನ್ನು ಆತ್ಮ ಅದಾರಿಥವಾಗಿ ನಿರ್ಣಯಿಸಿ ದಾಗ ಮಾತ್ರ ಪರಮ ಸತ್ಯದ ಅರಿವೂ ಆಗುವದು. ಆದರಿಂದ ಪರಮ ಸತ್ಯವನ್ನು ದೇಹ ಆದಾರಿತವಾದ ತತ್ವ ಸಿದ್ದಾಂತ, ವೇದಾಂತ ಗಳಿಂದ ದ್ರುಡಿಕರಿಸುವದು ಅಸಾದ್ಯ. ಅದ್ದರಿಂದ ಪರಮ ಸತ್ಯದ ಅನ್ವೇಷಣೆಗೆ, ತತ್ವ ,ಸಿದ್ದಾಂತ ವೇದಾಂತ್ ,ಯೋಗ ರಹಿತವಾದ ಸ್ವಯಂ ಅನ್ವೇಷಣೆ ಒಂದೇ ಮಾರ್ಗ.
Labels:
PARAMA SATYA
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ