ಆತ್ಮವು ಅಖಂಡತ್ವವನ್ನು ಪ್ರತಿನಿದಿಸುತ್ತದೆ. ಜಾಗೃಥಾವಸ್ತೆಯಲ್ಲಿ ಅಥವಾ ಸ್ವಪ್ನಾವಸ್ತೆಯಲ್ಲಿ ಅನುಬವಕ್ಕೆ ಬರುವ ಪ್ರತಿಯೊಂದು ವಸ್ತು ಬಾಗ ಬಾಗವಾಗಿ ವಿಂಗಡಿಸಲಪಟ್ಟಿದೆ . ಈ ಮೂರು ಅವಸ್ತೆ ಗಳ್ಳನ್ನು ದೇಹದ್ರುಷ್ಟ್ತಿಯಲ್ಲಿ ಅವಲೋಕಿಸಿದರೆ ದ್ವೈಥ್ ಬಾವದ ಅನುಬವವಾಗುವದು. ಈ ಮೂರು ಅವಸ್ತೆಗಳ್ಳನ್ನು ಆತ್ಮ ದೃಷ್ಟಿಯಿಂದ ಅವಲೋಕಿಸಿದಾಗ, ಈ ಮೂರು ಅವಸ್ತೆಗಳು ಕೇವಲ್ ಅರಿವಿನಲ್ಲಿ ಉಂಟಾದ ಮ್ರುಗಜಲ್ ಮಾತ್ರ ವೆಂಬ ಅರಿವಾಗಿ ಅದವೈಥ್ ಸತ್ಯದ ಅರಿವಾಗುವದು.
ದೇವರ ಅಸ್ತಿತ್ವ ಮನುಷ್ಯನ ಅಸ್ತಿತ್ವ ವಿಲ್ಲದೆ ಅಸಾದ್ಯ. ಆದರಿಂದ ದೇವರು ತನ್ನ ಅಸ್ತಿತ್ವ ಹೊಂದಲು ಮನುಷ್ಯನ ಮೇಲೆ ಅವಲಂಬಿಸಿರುತ್ತಾನೆ. ಆದ್ದರಿಂದ ದೇವರ ಅಸ್ತಿತ್ವ ನಂಬಿಕೆ ಮಾತ್ರ. ಪರಮ ಸತ್ಯದ ಸಾಕ್ಷಾತ್ಕಾರ , ಮನಸ್ಸಿನ ಮೂಲವನ್ನು ಜಾಲಾಡಿದಾಗ ಮಾತ್ರ ಸಾದ್ಯ. ಪರಮ ಸತ್ಯವೇ ದೇವರು ಅದ್ದನ್ನು ಬಿಟ್ಟು ದರ್ಮ ಆದಾರಿಥವಾದ ಕಲ್ಪಿತ್ ದೇವರುಗಳಲ್ಲ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ