ತತ್ವ ಸಿದ್ದಾಂತ,ವೇದಾಂತಗಳನ್ನೂ ಸಂಸ್ಕಾರವಾಗಿ ಅಳವಡಿಸಿಕೊಂಡು ಅವನ್ನು ನಿಜವೆಂದು ಪ್ರತಿಪಾದಿಸುತ್ತಿರುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ, ಈ ದೇಹ ಮತ್ತು ಜಗದ ಅನುಬವ ಬ್ರಮೆ ಮಾತ್ರವೆಂಬ ಅರಿವೂ ಇರದಾಗ, ಅನುವಂಶಿಕವಾಗಿ ಬಂದ ಈ ಕುರುಡು ನಂಬಿಕೆಗಳನ್ನೂ ನಿಜವೆಂದು ನಂಬಿ,ಶಾಸ್ತ್ರಗಳು ಸೃಷ್ಟಿಸಿದ ಪಾಪ,ಪುಣ್ಯದ ಪಲಗಳು, ತನ್ನ ವ್ಯಯಕ್ತಿಕ್ ಜೀವನದ ಮೇಲೆ ಪ್ರಬಾವ ಬಿಳುವದೆಂಬ ಬಯದಿಂದ, ದೇಹಬ್ರಮೆಯ ಅಸ್ತಿತ್ವದ ಮೂಲವನ್ನು ಪ್ರಶ್ನಿಸದೇ ದ್ವೈಥ್ ಬಾವದ ಅನುಬವವನ್ನು ನಿಜವೆಂದು ತಿಳಿದಿರುವದರಿಂದ, ಈ ಜಾಗೃತಾವಸ್ತೆಯ ಅನುಬವವನ್ನು ಸ್ವಪ್ನಾವಸ್ತೆಯ ಅನುಬವದಂತೆ ಮಿತ್ಯ ವೆಂಬ ಅರಿವೀರದೇ,ದೇಹ ಬ್ರಮೆಯ ಅಮಲಿನಲ್ಲಿ ಮುಳಿಗಿರುವ ಅರಿವಿನ ರೂಪದಲ್ಲಿರುವ ಆತ್ಮಕ್ಕೆ , ತನ್ನ ಸ್ವ ಅಸ್ತಿತ್ವ ದೇಹವಲ್ಲವೆಂಬ ಅರಿವಾದಾಗ ಮಾತ್ರ, ಜಾಗೃತಾವಸ್ತೆಯು ಮಿತ್ಯವೆಂದು ಅರಿವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ