"ನಾನು" ಎಂಬುದು ಏನೆಂಬುದನ್ನು ಅರಿಯುವರೆಗೆ ಪರಮ ಸತ್ಯದ ಜ್ಞಾನವಾಗುವದು ಅಸಾದ್ಯ.ಎಲ್ಲಿಯವರಗೆ ಈ "ನಾನು" ಎಂಬುದನ್ನು ದೇಹಕ್ಕೆ ಸೀಮಿತ ಪಡೆಸಿ ಕೊಂಡಿರುತ್ತೆವೇಯೋ ಅಲ್ಲಿಯವರೆಗೆ ಈ ದ್ವೈತ ಬಾವನೆಯ ಅನುಬವದಿಂದ ಮುಕ್ತಿ ಅಸಾದ್ಯ. ಆದದ್ದರಿಂದ ಈ "ನಾನು" ಎಂಬುದು ದೇಹಕ್ಕೆ ಮಾತ್ರ ಸೀಮಿತವಾಗಿರದೇ ಇಡಿ ಜಗ್ಗತ್ತಿನ ಅನುಬವಕ್ಕೆ ಸೀಮಿತವಾಗಿದೆ ಎಂಬುದನ್ನು ತಿಳಿಯುವದು ಅತ್ಯವಶ್ಯ್.
ಆದರಿಂದ ಸತ್ಯದ ಅನ್ವೇಷಣೆಯಲ್ಲಿ ಆಳವಾದ ಸ್ವಯಮ ವಿಶ್ಲೇಷಣೆ ಅಗತ್ಯವಾಗಿದೆ. ಈ "ನಾನು" ಎಂಬುದರ ಮೇಲೆ ಇಡಿ ಜಗತ್ತಿನ ಅಸ್ತಿತ್ವ ,ಅವಲಂಬಿಸಿರುವಾಗ ,ಬರೀ ದೇಹಕ್ಕೆ ಮಾತ್ರ ಸೀಮಿತ ಮಾಡಿ "ನಾನು" ಯಾರು ? ಎಂದು ಸ್ವಯಂ ಅನ್ವೇಷಣೆಯಲ್ಲಿ ತೊಡಗಿದರೆ ,ಅದರಿಂದ ನಿಶ್ಚಿತ ಫಲ ದೊರಕಲಾರದು. ಆದ್ದರಿಂದ, ಮನಸ್ಸು ಅಂದರೆ ಏನೆಂಬುದನ್ನು ಹಾಗೂ ಮನಸ್ಸಿನ ಮೂಲವನ್ನು ತಿಳಿಯುವದು ಪರಮ ಸತ್ಯದ ಅನ್ವೇಷಣೆಯಲ್ಲಿ ಅತ್ಯಗತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ