ಮಂಗಳವಾರ, ಆಗಸ್ಟ್ 3, 2010

ಪರಮ ಸತ್ಯದ ಅರಿವೂ ದರ್ಮಾದಾರಿತ್ ಮಾರ್ಗಗಳಿಂದ ಅಸಾದ್ಯ


ಆದ್ಯಾತ್ಮದ ಹೆಸರಿನಲ್ಲಿ ಈ ಜಗತ್ತಿನಲ್ಲಿ ಪ್ರಚಲಿತ ಇರುವ ಎಲ್ಲ ಸಾದನಗಳು ದೇಹ ಬ್ರಮೆಯ ಆದಾರಿಥವಾಗಿವೆ. ಆದರಿಂದ ಈ ಜಗತ್ತಿನ ಬ್ರಮೆಯ ಪರಿಮಿತಿಯಿಂದ ಹೊರಬರಲಾರದಷ್ಟು ದೇಹ ಆದಾರಿತ್  ಸಂಸ್ಕಾರ್ ಹೊಂದಿರುವದರಿಂದ, ಬ್ರಮೇಯನ್ನು ನಿಜವೆಂದು ಅನುಬವಿಸುವ ವ್ಯಕ್ತಿಯಾಗಿ, ಹುಟ್ಟು, ಜೀವನ್,ಸಾವಿನ ಚಕ್ರವ್ಯೂಹದಲ್ಲಿ ಸಿಕ್ಕಿರುವದರಿಂದ, ಹುಟ್ಟು,ಜೀವನ್,ಸಾವಿನ  ಬ್ರಮೇಯನ್ನು, ಬ್ರಮೆಯೆಂದು ಸ್ವೀಕರಿಸಲು, ಅಜ್ಞಾನ  ಆವರಿಸಿಕೊಂಡಿರುವ ಅರಿವಿಗೇ, ಈ ಸಂಸ್ಕಾರಗಳು ಅಡ್ಡ ಗೋಡೆಯಾಗಿವೆ. ವ್ಯಕ್ತಿ ಯಾವಾಗ ತನ್ನ ಸ್ವ ಅಸ್ತಿತ್ವದ ಅನ್ವೇಷಣೆ ಕೈಕೊಂಡಾಗ ಮಾತ್ರ  ಸತ್ಯವೇನೆಂದು ಅರಿವೂ  ಆಗುವದು.  
     
ಧರ್ಮ ಮತ್ತು ಸಮಾಜಗಳು  ಸಂಸ್ಕಾರಗಳ ಬೀಜ ಬಿತ್ತುವ ಸಾದನ್ ಗಳಾಗಿರುವದರಿಂದ ಹಾಗೂ ಅವುಗಳ ವ್ಯಾಪ್ತೀ ಹುಟ್ಟು,ಜೀವನ್,ಸಾವು ಮತ್ತು ಜಗತ್ತಿಗೆ ಮಾತ್ರ ಸೀಮೀಥ್ ವಾಗಿರುವದರಿಂದ , ಇವನೆಲ್ಲಾ  ಮೀರಿ ಇರುವ ಪರಮ ಸತ್ಯದ ಅರಿವೂ ದರ್ಮಾದಾರಿತ್ ಮಾರ್ಗಗಳಿಂದ ಅಸಾದ್ಯ. ಆದ್ದರಿಂದ ದರ್ಮರಹಿತವಾದ ಅದ್ಯಾತ್ಮ ಮಾರ್ಗವೆ, ನಿರಾಕಾರ್ ಆದ್ಯಾತ್ಮ.

      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ