ದೇಹ ಮತ್ತು ಜಗತ್ತಿನ ಅನುಬವ ಜಾಗೃತಾವಸ್ತೆಯಲ್ಲಿ ಮಾತ್ರ ಅನುಬವವಗುವಧು. ಯಾವಾಗ ಜಾಗೃಥವಸ್ತೆಯೇ ಬ್ರಮೆಯೆಂದು ಅರಿವಾದಾಗ ಈ ಜಾಗೃತಾವಸ್ತೆಯ ಅರಿವಿರುವದು ದೇಹಕಲ್ಲ ,ಅರಿವಿಗೇ ಎಂದು, ಅರಿವಿಗೆ ಅರಿವಾದಾಗ, ಪರಮ ಸತ್ಯವೇನೆಂದು ಅರಿವಾಗುವದು. ಯಾವಾಗ ಸತ್ಯದ ಅನ್ವೇಷಕನೀಗೆ ಯಾವದು ಬ್ರಮೆ,ಯಾವದು ಸತ್ಯವೆಂಬ ಅರಿವೂ ಆದಾಗ ,ಸತ್ಯದ ಮಾರ್ಗ ಸುಗಮ ಆಗೂವದು. ಸತ್ಯ ಯಾವದೆಂದು ಅರಿವಾದಾಗ ಅದನ್ನು ಅದು ಸ್ತಿರವಾಗುವವರೆಗೆ ಪದೇ ಪದೇ ಮನನ ಮಾಡುತಿರಬೇಕು.
ಶನಿವಾರ, ಜುಲೈ 31, 2010
"ನಾನು" ಎಂಬುದು ದೇಹಕ್ಕೆ ಮಾತ್ರ ಸೀಮೀಥವಾಗಿರದೆ, ಇಡೀ ಜಾಗೃಥಾವಸ್ತೆಯನ್ನು ಪ್ರತಿನಿದಿಸುತ್ತದೆ
Labels:
PARAMA SATYA
ಆತ್ಮದ ಆದ್ಯನದಲ್ಲಿ ದರ್ಮ ಸಿದ್ದಾಂತ್ , ಯೋಗ ,ದರ್ಮ ಗ್ರಂಥ್ ,ದೇವರ ನಂಬೀಕೆ ,ಹಾಗೂ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇರುವದಿಲ್ಲ.
ಸತ್ಯದ ಅನ್ವೇಷಣೆಯಲ್ಲಿ, ಮೊದಲು ತನ್ನ ಸ್ವ ಅಸ್ತಿತ್ವದ ಅನ್ವೇಷಣೆಯಲ್ಲಿ ತೊಡಗಿ, ನಂತರ ಜಗದ ಅಸ್ತಿತ್ವದ ಬಗ್ಗೆ ಅನ್ವೇಷಷಣೆ ಮಾಡಿದಾಗ ಅಸತ್ಯದ ಕವಚ್ ಕಳಚಿ ಪರಮ ಸತ್ಯ ಯಾವುದೆಂದು ಬುದ್ಧಿಯಿಂದ ತಿಳಿದುಕೊಂಡಾಗ ,ಈ ಜಾಗೃಥ್ ,ಸ್ವಪ್ನ ಹಾಗು ಸುಷುಪ್ತಿ ಅವಸ್ತೆಗಳು ಬ್ರಮೆಯ ಅವಸ್ತೆ ಗಳೆಂದು ಅರಿವಾಗುತ್ತದೆ. ಈ ಅವಸ್ತೆಗಳ ಅಸಿತ್ವವನ್ನು ಮನದಲ್ಲಿ ದ್ರುಡಿಕರಿಸುತ್ತಾ ಹೋದ ಹಾಗೆ ,ಮನಸ್ಸೇ ಬ್ರಮೆಯೆಂಬ ಅರಿವಾಗುವದು. ಮನವೇ ಜಾಗೃಥ್,ಸ್ವಪ್ನದ ರೂಪದಲ್ಲಿ ಪ್ರಕಟಗೊಂಡು ,ಸುಷುಪ್ತಿಯಲ್ಲಿ ಅತ್ಮರೂಪಿಯಾಗಿ ಲೀನವಾಗುವದು. ಈ ಸತ್ಯವನ್ನರಿಯಲು ಆಳವಾದ ಆತ್ಮಾ ಅದ್ಯಾನದ ಅವಶ್ಯಕತೆ ಇದೆ.
ಆತ್ಮದ ಆದ್ಯನದಲ್ಲಿ ದರ್ಮ ಸಿದ್ದಾಂತ್ , ಯೋಗ ,ದರ್ಮ ಗ್ರಂಥ್ ,ದೇವರ ನಂಬೀಕೆ ,ಹಾಗೂ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇರುವದಿಲ್ಲ. ಇವೆಲ್ಲವುಗಳು ದೇಹಬ್ರಮಾ ಆದಾರಿತ ವಾಗಿರುವದರಿಂದ ಆತ್ಮ ಜ್ಞಾನಕ್ಕೆ ಅಡ್ಡ ಗೊಡೆಯಾಗಿರುತ್ತವೆ . ಪರಮ ಸತ್ಯವು ,ದೇಹ ,ಜಗತ್ತು, ದರ್ಮ, ದೇವರಗಳಲ್ಲಿ ನಂಬಿಕೆ , ದರ್ಮ ಗ್ರಂಥಗಳಲ್ಲಿ ಜ್ಞಾನ ,ಯೋಗ ಗಳಿಂದ ಹೊರತಾಗಿದೆ.
Labels:
PARAMA SATYA
ಸತ್ಯ ಯಾವುದೆಂದು ಅರಿಯದೆ ,ಅಸತ್ಯದ ಅರಿವವಾಗುವದು ಅಸಾದ್ಯ
ದೇವರ ನಂಬಿಕೆಯೂ ದೇಹಬ್ರಮೆಯ ಆದಾರಿತ್ ವಾಗಿರುವದರಿಂದ , ದೇಹಬ್ರಮೆಯು ಜಗತ್ತಿನ ಬ್ರಮೆಯೋಳಗಿನ ಬ್ರಮೆಯಗಿರುವ ಕಾರಣ , ದೇಹ ಮತ್ತು ಜಗತ್ತಿನ ಬ್ರಮೆಯು ಜಾಗ್ರುಥಾವಸ್ತೆಯೋಳಗಿನ ಬ್ರಮೆಯ ಅನುಬವವಾಗಿರುವದರಿಂದ, ಜಾಗೃತಾವಸ್ತೆಯೇ ಬ್ರಮೆಯಾಗಿರುವದರಿಂದ, ಬ್ರಮೆಯೋಳಗಿನ ಅನುಬವಗಳು ಸತ್ಯವಿರಲು ಅಸಾದ್ಯ.
ಬ್ರಮೆಯನ್ನು ಸತ್ಯವೆಂದು ಅನುಬವಿಸುವವರಿಗೆ ಸತ್ಯದ ಅರಿವೂ ಅಸಾದ್ಯ. ಈ ಬ್ರಮೆಯ ಮೂಲವನ್ನು ಜಾಲಾಡಿದಾಗ ಮಾತ್ರ ಸತ್ಯವೆನೆಂದೂ ಅರಿವಾಗಲು ಸಾದ್ಯ. ಆದರೇ ಲಾವೂಕಿಕ ಜೀವನದ ಏರು ಪೆರುಗಳ ಸರಿಹೊಂದಿಸುವದರಲ್ಲಿ ತೊಡಗಿರುವವರಿಗೆ ತಾವು ಬ್ರಮೆಯಲ್ಲಿರುವೆವೆಂಬ ಅರಿವೂ ಇಲ್ಲದೆ ಬ್ರಮೆಯೇನ್ನು ನಿಜವೆಂದು ಅನುಬವಿಸುತ್ತಿರುವ ಕಾರಣ ,ಪರಮ ಸತ್ಯದ ಅರಿವೂ ಆಗಲು ಸಾದ್ಯವೇ ಇಲ್ಲ.
ಆದ್ಯಾತ್ಮವನ್ನು ಅರಿಯಲು ಮೊದಲು ಸತ್ಯ ಯಾವುದು ಮತ್ತು ಅಸತ್ಯ ಯಾವುದು ಎಂದು ಅರಿಯುವದು ಅಗತ್ಯ . ಸತ್ಯ ಯಾವುದೆಂದು ಅರಿಯದೆ ,ಅಸತ್ಯದ ಅರಿವವಾಗುವದು ಅಸಾದ್ಯ . ಆದ್ದರಿಂದ ಸ್ವಯಂ ಅಸ್ತಿತ್ವದ ಅನ್ವೇಷಣೆ ಅತ್ಯಗತ್ಯ.
Labels:
PARAMA SATYA
ಶುಕ್ರವಾರ, ಜುಲೈ 30, 2010
ಯಾವಾಗ ಸ್ವ ಅಸ್ತಿತ್ವವು ದೇಹವಲ್ಲವೆಂಬ ಅರಿವೂ ,ಅರಿವಿಗೇ ಆದಾಗ , ದರ್ಮ, ದೇವರ ನಂಬಿಕೆ ,ಬ್ರಮೆ ಮಾತ್ರ.
ದೇಹ ಆದಾರಿತ್ ದರ್ಮ ,ದೇವರುಗಳೂ, ಬ್ರಮೆಯಲ್ಲಿ ಮಾತ್ರ ತಮ್ಮ ಅಸ್ತಿತ್ವ ಹೊಂದಿರುವದು. ಯಾವಾಗ ಸ್ವ ಅಸ್ತಿತ್ವವು ದೇಹವಲ್ಲವೆಂಬ ಅರಿವೂ ,ಅರಿವಿಗೇ ಆದಾಗ , ದರ್ಮ, ದೇವರ ನಂಬಿಕೆ ,ಬ್ರಮೆ ಮಾತ್ರ. ಅದ್ದರಿಂದ ದರ್ಮ ದೇವರು ಗಳ್ಳಲ್ಲಿ ಇಡುವ ನಂಬಿಕೆಗಳು ಸತ್ಯದ ಅನ್ವೇಷಣೆಯಲ್ಲಿ ಮುಂದುವರೆಯಲು ಅಡ್ಡ ಬೇಲಿಯಾಗುವವು. ಆದರಿಂದ ಪರಮ ಸತ್ಯದ ಅನ್ವೇಷಕರು, ಈ ದೇಹಾದರಿಥವಾದ ದರ್ಮ,ದೇವರ ನಂಬಿಕೆಯನ್ನು ಬದಿಗೊತ್ತಿ, ಮನದ ಮೂಲದ ಸ್ವಯಮ ಅನ್ವೇಷಣೆಯಲ್ಲಿ ತೊಡಗಿದರೆ, ಈ ದೇಹ ಮತ್ತು ಜಗದ ಬ್ರಮೆ ತಾನೇ ತಾನಾಗಿ ಕಳಚಲು ಪ್ರಾರಂಬಿಸುವದು.
Labels:
PARAMA SATYA
ಅರಿವೂ ಮುಕ್ತಿಯಾಗಿ ತನ್ನ ನಿರಕಾರ ವಾದ ಸ್ವ ಸ್ವಬಾವದಲ್ಲಿ ಸ್ಥಿರಗೊಂಡಾಗ ಅದ್ವೈಥ್ ಸತ್ಯದ ಜ್ಞಾನವಾಗಿ,ಈ ಬ್ರಮೆ ಕರಗಿ ಬ್ರಹ್ಮ ವಾಗುವದು
ದೇಹ ಮತ್ತು ಜಗತ್ತು ಮನಸಿನನೊಳಗೆ ಇರುವ ಅರಿವಿರದೆ, ದೇಹದಲ್ಲಿ ಮನ್ಸಸಿರುವದೆಂದು ದೇಹ ಬ್ರಮೆಯಲ್ಲಿರುವ ಅರಿವೂ, ಮನಸ್ಸು ದೇಹಕ್ಕೆ ಮಾತ್ರ ಸೀಮಿತ್ ವೆಂದು ಭಾವೀಸಿರುವದರಿಂದ್, ಅಹಂಕಾರ ಹುಟ್ಟಿ ದೇಹ ಬ್ರಮೆಯಲ್ಲಿ, ಎಲ್ಲವನ್ನು ದೇಹ ದೃಷ್ಟಿಯಿಂದ ನೋಡಿ ನಿರ್ದರಿಸುವ ಕಾರಣ, ಪರಮ ಸತ್ಯದ ಅರಿವೂ ಆಗುವಧೆ ಇಲ್ಲ.
ಈ ಜಗತ್ತಿನ ಬ್ರಮೆಯೊಳಗೆ, ದೇಹ ಬ್ರಮೆ ಹೊಂದಿರುವ ಅರಿವಿಗೇ,ತಾನೂ ದೇಹವಲ್ಲ ಹಾಗೂ ಜಗತ್ತು, ಜಗತ್ತಲ್ಲವೆಂಬ ಅರಿವಿರಧೆ, ದೇಹ ಮತ್ತು ಜಗತ್ತಿನ ಅಸ್ತಿತ್ವ ನಿಜವೆಂದು ಬಗೆದು ಅನುಬವಿಸುತ್ತಿರುವ ಅರಿವಿಗೇ, ಈ ಹುಟ್ಟು ,ಜೀವನ್ ಹಾಗೂ ಸಾವಿನ ಅನುಬವಗಳು ನಿಜವೆಂದು ಅನುಬವಿಸುತ್ತಿರುವದು ಸಹಜ.
ಆದರೇ, ತಾನೂ ದೇಹವಲ್ಲ ವೆಂಬ ಅರಿವೂ ಅರಿವಿಗದಾಗ ,ಈ ಹುಟ್ಟು,ಸಾವಿನ ಮತ್ತು ಜಗದ ಅನುಬವವಗಳು ಮಿತ್ಯವೆಂದು ಜಾಗೃಥವಸ್ತೆಯಲ್ಲಿ ಜ್ಞಾನೋದಯವಾದಾಗ, ಜಾಗೃತಾವಸ್ತೆಯು, ಸ್ವಾಪ್ನವಸ್ತೆಯೆಂತೆ ಮಿತ್ಯವೆಂದು ಅರಿವಾದಾಗ, ಈ ಬ್ರಮೆಯನ್ನು ನಿಜವೆಂದು ಅನುಬವಿಸುವ ಅನುಬವದಿಂದ, ಈ ಅರಿವೂ ಮುಕ್ತಿಯಾಗಿ ತನ್ನ ನಿರಕಾರ ವಾದ ಸ್ವ ಸ್ವಬಾವದಲ್ಲಿ ಸ್ಥಿರಗೊಂಡಾಗ ಅದ್ವೈಥ್ ಸತ್ಯದ ಜ್ಞಾನವಾಗಿ,ಈ ಬ್ರಮೆ ಕರಗಿ ಬ್ರಹ್ಮ ವಾಗುವದು.
ಬ್ರಮೆಯಲ್ಲಿರುವ ಜಾಗೃಥ್ ,ಸ್ವಪ್ನ ,ಸುಶುಪ್ತಿಗಳ ಅನುಬವಗಳು ಅರಿವೀನಿಂದಲೇ ,ಉದಯವಾಗಿ, ಅರಿವಿನಲ್ಲೆಯೇ ಅರಿವಾಗಿ ಲೀನವಾಗುವದೆಂಬ ಅರಿವೂ ಅರಿವಿಗದಾಗ ಆತ್ಮ ಜ್ಞಾನವಾಗುವದು.
ಈ ಜಗತ್ತಿನ ಬ್ರಮೆಯೊಳಗೆ, ದೇಹ ಬ್ರಮೆ ಹೊಂದಿರುವ ಅರಿವಿಗೇ,ತಾನೂ ದೇಹವಲ್ಲ ಹಾಗೂ ಜಗತ್ತು, ಜಗತ್ತಲ್ಲವೆಂಬ ಅರಿವಿರಧೆ, ದೇಹ ಮತ್ತು ಜಗತ್ತಿನ ಅಸ್ತಿತ್ವ ನಿಜವೆಂದು ಬಗೆದು ಅನುಬವಿಸುತ್ತಿರುವ ಅರಿವಿಗೇ, ಈ ಹುಟ್ಟು ,ಜೀವನ್ ಹಾಗೂ ಸಾವಿನ ಅನುಬವಗಳು ನಿಜವೆಂದು ಅನುಬವಿಸುತ್ತಿರುವದು ಸಹಜ.
ಆದರೇ, ತಾನೂ ದೇಹವಲ್ಲ ವೆಂಬ ಅರಿವೂ ಅರಿವಿಗದಾಗ ,ಈ ಹುಟ್ಟು,ಸಾವಿನ ಮತ್ತು ಜಗದ ಅನುಬವವಗಳು ಮಿತ್ಯವೆಂದು ಜಾಗೃಥವಸ್ತೆಯಲ್ಲಿ ಜ್ಞಾನೋದಯವಾದಾಗ, ಜಾಗೃತಾವಸ್ತೆಯು, ಸ್ವಾಪ್ನವಸ್ತೆಯೆಂತೆ ಮಿತ್ಯವೆಂದು ಅರಿವಾದಾಗ, ಈ ಬ್ರಮೆಯನ್ನು ನಿಜವೆಂದು ಅನುಬವಿಸುವ ಅನುಬವದಿಂದ, ಈ ಅರಿವೂ ಮುಕ್ತಿಯಾಗಿ ತನ್ನ ನಿರಕಾರ ವಾದ ಸ್ವ ಸ್ವಬಾವದಲ್ಲಿ ಸ್ಥಿರಗೊಂಡಾಗ ಅದ್ವೈಥ್ ಸತ್ಯದ ಜ್ಞಾನವಾಗಿ,ಈ ಬ್ರಮೆ ಕರಗಿ ಬ್ರಹ್ಮ ವಾಗುವದು.
ಬ್ರಮೆಯಲ್ಲಿರುವ ಜಾಗೃಥ್ ,ಸ್ವಪ್ನ ,ಸುಶುಪ್ತಿಗಳ ಅನುಬವಗಳು ಅರಿವೀನಿಂದಲೇ ,ಉದಯವಾಗಿ, ಅರಿವಿನಲ್ಲೆಯೇ ಅರಿವಾಗಿ ಲೀನವಾಗುವದೆಂಬ ಅರಿವೂ ಅರಿವಿಗದಾಗ ಆತ್ಮ ಜ್ಞಾನವಾಗುವದು.
Labels:
PARAMA SATYA
Blogger Buzz: Monetize!
Blogger Buzz: Monetize!
Copy paste the code below into your blog's templateto display the badge on your blog.
Copy paste the code below into your blog's templateto display the badge on your blog.
ಆತ್ಮ ಜ್ಞಾನದಿಂದ ಮಾತ್ರ ಈ ಅಜ್ಞಾನದಿಂದ ಸೃಷ್ಟಿಯಾದಂಥಹ, ಬ್ರಮೆ ಆಥವಾ ಮಾಯೆಯಿಂದ ಮುಕ್ತಿ ಪಡೆಯಲು ಸಾದ್ಯ .
ಜಾಗೃಥ್ ,ಸ್ವಪ್ನ ಮತ್ತು ಸುಶುಪ್ತಿಯ ಅನುಬವಗಳು ಕೇವಲ್ ಬ್ರಮೆಯ ಅನುಬವಗಳೇ ಹೊರತು ,ಅವಕ್ಕೆ ನಿಜವಾದ ಅಸ್ತಿತ್ವ ಇಲ್ಲ. ಈ ಅನುಬವಗಳ ಬ್ರಮೆಯನ್ನು ನಿಜವೆಂದು ಅರಿವಿಲ್ಲಧೆ ಸ್ವೀಕರಿಸಿದಾಗ್, ಹುಟ್ಟು,ಸಾವಿನ ಚಕ್ರವ್ವುಹದಲ್ಲಿ ಸಿಕ್ಕು ಜಗತನ್ನು ಅನುಬವಿಸುತ್ತಿರುವ ವ್ಯಕ್ತಿಯಾಗಿ, ದ್ವೈಥ್ ಬಾವದ ಬ್ರಮೆ ಹುಟ್ಟಿದಾಗ , ಈ ಅರಿವಿಗೇ, ತನ್ನ ಸ್ವ ಸ್ವಬಾವವಾದ ನಿರಾಕರವಾದ ಅದವೈತ್ ದ ಮರೆವಿನಿಂದ ಅಜ್ಞಾನ ಆವರಿಸುತ್ತದೆ.
ಯಾವಾಗ ಸ್ವಯಂ ಸತ್ಯದ ಅನ್ವೇಷಣೆಯಲ್ಲಿ ತೊಡಗಿದಾಗ, ಈ ದೇಹ ಮತ್ತು ಜಗತ್ತು ಬ್ರಮೆ ಮಾತ್ರ ಎಂದು ಅರಿವಿವಾದಾಗ, ಈ ಬ್ರಮೆಯನ್ನು ಮಾನಸಿಕವಾಗಿ ಬೇರ್ಪಪಡಿಸಿದಾಗ, ಅರಿವಿನ ರೂಪದಲ್ಲಿರುವ ಆತ್ಮದ ಜ್ಞಾನ ,ಅರಿವಿಗಾದಗ್, ಅದವೈತ್ ಸತ್ಯ ಪ್ರಕಟ ಗೊಂಡಾಗ್, ಈ ದೇಹ ಮತ್ತು ಜಗತ್ತು ಅರಿವಿನಿಂದ ಉದ್ಬವಿಸಿದ ಮಾಯೆ ಮಾತ್ರ ಎಂಬ ಅರಿವೂ, ಅರಿವಿಗಾದಾಗ್, ತನ್ನ ತನದ ಅರಿವೂ ಆತ್ಮಕ್ಕೆ ಆದಾಗ ,ಆತ್ಮ ತನ್ನ ಅದ್ವೈತದ ಸ್ವ ಸ್ವಬಾವದಲ್ಲಿ ಸ್ಥಿರಗೊಳ್ಳುವದು.
ಆತ್ಮವೂ ತನ್ನ ಸ್ವ ಸ್ವಬಾವದಲ್ಲಿ ಸ್ಥಿರ ಗೊಂಡಾಗ , ಈ ಜಾಗೃಥಾವಸ್ತೆಯು ಅನುಬವವು ಸಹ , ಕನಸಿನ ಅನುಬವದಂತೆ ಮಿತ್ಯ ವಾಗುವದು. ಆತ್ಮ ಜ್ಞಾನದಿಂದ ಮಾತ್ರ, ಈ ಅಜ್ಞಾನದಿಂದ ಸೃಷ್ಟಿಯಾದಂಥಹ, ಬ್ರಮೆ ಆಥವಾ ಮಾಯೆಯಿಂದ ಮುಕ್ತಿ ಪಡೆಯಲು ಸಾದ್ಯ .
Labels:
PARAMA SATYA
ಕನಸಿನ ದೇಹ ಹಾಗೂ ಜಗತ್ತಿನ ಅನುಬವ ಹೇಗೆ ಮಿತ್ಯವೋ, ಹಾಗೆ ಜಾಗೃತದ್ ದೇಹ ಮತ್ತು ಜಗತ್ತಿನ ಅನುಬವವೂ ಮಿತ್ಯ .
ದೇಹ ಮತ್ತು ಜಗತ್ತಿನ ಅನುಬವವು ಬ್ರಮೆ ಮಾತ್ರ. ಕನಸಿನ ದೇಹ ಹಾಗೂ ಜಗತ್ತಿನ ಅನುಬವ ಹೇಗೆ ಮಿತ್ಯವೋ, ಹಾಗೆ ಜಾಗೃತದ್ ದೇಹ ಮತ್ತು ಜಗತ್ತಿನ ಅನುಬವವೂ ಮಿತ್ಯ . ಎಲ್ಲಾ ಮೂರು ಅವಸ್ತೆಗಳ ಅನುಬವಗಳು ಮಿತ್ಯ. ಇವೆಲ್ಲವೂ ಮಿತ್ಯವೆಂದು ಗೊತ್ತಾಗುವದು ಪರಮ ಸತ್ಯವೇನೆಂದು ಅರಿವಾದಾಗ ಮಾತ್ರ. ಈ ಪರಮ ಸತ್ಯ ಅರಿವಾಗಲು ದೇಹ ಮತ್ತು ಜಗತ್ತಿನ ಬ್ರಮೆ ಬಿಟ್ಟಾಗ ಮಾತ್ರ ಸಾದ್ಯ.
Labels:
PARAMA SATYA
ಸ್ವಪ್ನ ಕರಗಿ ಜಾಗೃತಾವಸ್ತೆ ಪ್ರಕಟ ಗೊಂಡಾಗ್, ಸ್ವಪ್ನ ಹುಸಿಯಾದಾ ರೀತಿಯಲ್ಲಿ, ಆತ್ಮ ಜ್ಞಾನವಾದಾಗ, ಈ ಜಾಗೃತಾವಸ್ತೆಯು ಹುಸಿಯೆಂಬ ಅರಿವಾಗುವದು
ಬುದ್ದಿ ದೇಹಕ್ಕೆ ಮಾತ್ರ ಸೀಮೀಥ್. ದೇಹವಿಲ್ಲದೆ ಬುದ್ಧಿ ಇರುವದಿಲ್ಲ . ದೇಹಬ್ರಮೆಯಲ್ಲಿ ಬುದ್ದಿಯು ಜಗದ ವ್ಯವಹಾರದಲ್ಲಿ ಸಾದನ್ ವಾಗಿರುವದರಿಂದ್, ಎಲ್ಲವನ್ನು ದೇಹದೃಷ್ಟಿ ಅವಲೋಕಿಸುವ್ ಕಾರಣ ,ನಿರ್ಗುಣ,ನಿರಾಕಾರ ವಾದ ಸ್ವ ಅಸ್ತಿತ್ವದವಾದ ಅರಿವಿನ ಪ್ರಜ್ಞೆ, ಅರಿವಿಗಾಗುವದಿಲ್ಲ. ಅರಿವೇ ಸ್ವ ಅಸ್ತಿತ್ವ .ಅರಿವೇ ಪರಮ ಸತ್ಯ ವೆಂಬ ಅರಿವೂ, ಅರಿವಿಗೇ ಆದಾಗ, ಅರಿವೂ ಅರಿವಾಗೆ ತನ್ನ ಸ್ವ ಅಸ್ತಿತ್ವದಲ್ಲಿ ಸ್ಥಿರವಾದಾಗ, ಆತ್ಮ ಜ್ಞಾನ ವಾಗುವದು. ಸತ್ಯದ ಅನ್ವೆಷ್ಕರಿಗೆ ಮನಸ್ಸಿನ ಮೂಲವನ್ನು ಅನ್ವೆಶಿಸುವಧೆ ಮೊದಲ ಗುರಿ. ಸತ್ಯದ ಅನ್ವೇಷಣೆಯು ಮನಸ್ಸಿನ್ನ ಮೂಲದ ಅನ್ವೇಷಣೆಯಿಂದ ಪ್ರಾರಂಬವಾಗುವದೆ ಹೊರತು ,ಮನಸ್ಸಿನಿಂದ ಕಲ್ಪಿಸಿದ ಕಲ್ಪನೆಗಳಿಂದಲ್ಲ.
ಮನಸ್ಸಿನ ಮೂಲ ಆತ್ಮ ವೆಂಬ ಅರಿವಾದಾಗ ಹಾಗೂ ಆತ್ಮವೂ ಅರಿವಿನ ರೂಪದಲ್ಲಿರುವದರಿಂದ, ಅರಿವೂ ನಿರ್ಗುಣ ನಿರಾಕರ ವಾಗಿರುವದರಿಂದ ಈ ಅರಿವಿನಿಂದ ಉದ್ಬವವಾದ ಮನಸ್ಸು ,ಜಾಗೃಥ್ ಅಥವಾ ಸ್ವಪ್ನ ರೂಪದಲ್ಲಿ ಪ್ರಕಟಗೊಂಡಾಗ , ಜಾಗೃಥ್ ಅಥವಾ ಸ್ವಪ್ನದ ಅನುಬವದೊಳಗಡೆ ಆಗುವ ವ್ಯಯಕ್ತಿಕ್ ಅನುಬವಗಳು, ಆಯಾ ಅನುಬವಗಳು ಇರುವವರೆಗೆ ಆ ಅನುಬವಗಳು ಸತ್ಯದ ಮೆರಗನ್ನು ಕೊಡುತ್ತದೆ. ಸ್ವಪ್ನ ಕರಗಿ ಜಾಗೃತಾವಸ್ತೆ ಪ್ರಕಟ ಗೊಂಡಾಗ್, ಸ್ವಪ್ನ ಹುಸಿಯಾದಾ ರೀತಿಯಲ್ಲಿ, ಆತ್ಮ ಜ್ಞಾನವಾದಾಗ, ಈ ಜಾಗೃತಾವಸ್ತೆಯು ಹುಸಿಯೆಂಬ ಅರಿವಾಗುವದು.
Labels:
PARAMA SATYA
ಗುರುವಾರ, ಜುಲೈ 29, 2010
ಮಾನವನ್ ಪರಮ ಗುರಿ ಆತ್ಮ ಜ್ಞಾನ ಅಥವಾ ಬ್ರಹ್ಮ ಜ್ಞಾನ ಸಂಪಾದಿಸುವದು
ಮಾನವನ್ ಪರಮ ಗುರಿ ಆತ್ಮ ಜ್ಞಾನ ಅಥವಾ ಬ್ರಹ್ಮ ಜ್ಞಾನ ಸಂಪಾದಿಸುವದು. ಆದರೆ ಜಗದ ಜೀವನದ ಬ್ರಮೆಯಲ್ಲಿ ತನ್ನ ಮೂಲ ಅಸ್ತಿತ್ವದ ಅರಿವೀರದೆ ಬ್ರಮೆಯನ್ನು ಸತ್ಯವೆಂದು ಬ್ರಮೀಸಿ ತನ್ನನು ತಾನು ಬ್ರಮೆ, ಬರಿತವಾದ, ದರ್ಮದ ಮತ್ತು ಸಮಾಜದ ರೀತಿ ,ರಿವಜುಗಳಲ್ಲಿ ತೊಡಗಿಸಿಕೊಂಡ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ ,ಈ ಸಂಸ್ಕಾರವಾಗಿ ಬಂದಂಥ ಸಂಸ್ಕಾರಗಳು ಆತ್ಮ ಜ್ಞಾನಕ್ಕೆ ಅಡ್ಡಿಯಾಗುದೆಂಬ ಅರಿವಿರದ ಕಾರಣ, ಆತ್ಮ ಜ್ಞಾನವು ಅಸಾದ್ಯವಾಗುವದು. ಆತ್ಮ ಜ್ಞಾನಕ್ಕೆ ದರ್ಮ,ದೇವರು, ದರ್ಮ ಗ್ರಂಥಗಳ ಮತ್ತು ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇಲ್ಲ. ಈ ನಿಟ್ಟಿನಲ್ಲಿ ಅನವಶ್ಯಕವಾದ ವಾದ ವಿವಾದ ಗಳ್ಳಲ್ಲಿ ತೊಡಗದೇ, ಸತ್ಯದ ಸ್ವಯಂ ಅನ್ವೇಷಣೆಯಲ್ಲಿ ತೊಡಗುವದು ಒಳಿತು.
ಇಷ ಉಪನಿಷ್ದಿನಲ್ಲಿ ಹೇಳುವಂತೆ :-
In Isa Upanishad says:
MANTRA 10
Scholars say that the path of Avidya [performing Aganihotra and other sacrifices] and the path of vidya [worshipping gods and goddesses] produce different results. Wise men confirm this. [X]
Vidya and Avidya both are hindrances to Self-knowledge, but Vidya is even worse than Avidya. The word Vidya is used here in a special sense; here it means worshipping gods and goddesses. By worshipping gods and goddesses you will go after death to the world of gods and goddesses. But will that help you? The time you spend there is wasted, because if you were not there you could have spent that time moving forward towards Self-knowledge, which is your goal. In the world of gods and goddesses you cannot do that, and thus you go deeper and deeper into darkness.
Avidya is Karama and therefore a hindrance. You perform Avidya - i.e., you perform Agnihotra and other sacrifices. This is a roundabout way of purifying the mind, and it is also groping in the dark. But it may not have as heavy a toll on your time and energy as the other.
The final advice by sankara is: combine both work and worship. Together they may quicken your pace towards Self-knowledge, because it will lead to Chitt shuddhi, purification of the mind. When this happens your desire for enjoyments will become less and your sense of "I' and "mine' will subside. This is the way to Karama-Mukthi, gradual, or progressive, liberation, according to Sankara.
MANTRA 11
He who worships gods and goddesses [Vidya] and also performs sacrifices [Avidya] attains immortality by sacrifices [Avidya] and attains bliss by worshipping gods and goddesses [Vidya]. [XI]
The condition in both cases worshipping gods and goddesses and performing sacrifices is that the person should have no motive for personal gain. He should not desire the fruits of his actions, such as going to the heaven of gods and goddesses.
As earlier explained, the word Vidya ¸ has a special meaning here. It means worship of gods and goddesses. Similarly, Avidya ¸ also has a special meaning. It is Karma that is, performing Aganihotra and other sacrifices. Such karamas are obligatory, but if they are done without any attachment to their fruits, they help purify the mind. Combining karama and worship is a path to gradual liberation. Sankara approves this for those who are not yet ready to renounce.
But suppose you follow the two paths separately. If you perform Avidya ¸ you will go to Pitra loka (the world of your ancestors). This is a dark region, because it is far removed from Self-knowledge. In fact, you will have to wait a long time to attain Self-knowledge. But if you worship Vidya ¸ - that is, gods and goddesses you go into still darker regions, and your attainment of Self-knowledge is even further delayed.
True, you go to Dev loka (the heaven of gods and goddesses), but you are caught in the pleasures there, and you remain there until the fruits of your worship are fully exhausted. You are then reborn as a human being, and your struggle resumes from where you left off. This is why Vidya ¸ is considered worse. But if you combine the two that is, perform the obligatory karmas without any attachment to the fruits and at the same time worship gods and goddesses, again without any desire to go to heaven - then you can get the benefit of both, liberation and bliss. For those who are not yet ready to renounce, this path is recommended.
It proves that the concept of god, karma, heaven and hell are ideas created by religion, to help for those who are incapable of grasping. The concept of god and goddesses and karma are part of the ignorance. By worshiping god and goddesses one accepts the false self as true self, thus he is unfit for self-knowledge. Therefore concept of god is not the means to acquire the self knowledge. That is why Buddha rejected concept of God.
As per the Indian religion the three "Ashrams" or stages in life were originally intended for three grades of intelligence thus:
v Religion: low intellects had to do 'karmas' works, ritual actions, chanting of mantras and indulging in bajans and prayers etc.
v Middle intellects: Yoga: taking yellow robes, going to caves, ashrams etc.
v High intellects: Philosophy: who wanted truth are concerned with no external rites or sanyas but depend solely on intelligent inquiry for their path.
In India, in the past the male birth is regarded as superior because a father of the male child can more easily renounce home and become a Sanyassin than a woman who is tied down by the care of her children.
Non dual wisdom can be attained by any house holder without disturbing his family life and that this path is easier; there is no need to renounce and take Sanyas, which however is harder. Only it needs no distractions and more concentration. it is better to have been married status and lead the normal pleasures of life, and thus to have learn to evaluate sex at its proper worth instead of hankering always after sex so that the mind may pass on undisturbed and become more receptive to grasp and realize the non dual truth.
Ashtavakra Gita which says: "For the wise man there is nothing to be renounced." He knows that everything is unreal, hence cannot be given up.
Yoga and meditation recommended as a temporary discipline to those who lack self-control. It will act as an antidote, counteract their inherent tendency, but the man who is already sufficiently level-headed and calm needs no such external discipline. In any case yoga/meditation is to be recommended only until the practitioner achieves some degree of self control after which he may relinquish his old habits.
Yoga and meditation are a temporary discipline and for the training of the mind, for the mind to become achieve external peace, remaining unaffected amid troubles. It has no other purpose.
The mystic/yogi who objects to adopt inquiry and reasoning into the quest has an attitude of not allowing anything other then his accepted truth.
Labels:
PARAMA SATYA
ಪೂರ್ವಜರಿಂದ್ ಅನುವಂಷಿಕವಾಗಿ ಬಂದ ಸಂಸ್ಕಾರಗಳಿಂದ ಪರಮ ಸತ್ಯದ ಅರಿವಿನ ಪ್ರಜ್ಞೆ ಪ್ರಾಪ್ತ ವಾಗುವದು ಅಸಾದ್ಯ.
ಧರ್ಮ,ದೇವರ ನಂಬಿಕೆ,ಯೋಗಗಳು,ಗುರುಸೇವೆಗಳು,ದ್ಯಾನ ತಪಾದಿಗಳು, ಸತ್ಯದ ಅನ್ವೆಷಣೆಯಮಾರ್ಗವೆಂದು ಬಿಂಬಿಸಿ, ಸಂಸ್ಕಾರವಾಗಿ ಅಳವಡಿಸಿ ಕೊಂಡಿರುವ ಕಾರಣ, ದರ್ಮ ಗ್ರಂಥಗಳು ಸಾರುವ ನೀತಿ ನಿಯಮಗಳ್ಳನ್ನು ಪಾಲಿಸುವ ಸಂಸ್ಕಾರ ಹೊಂದಿರುವ ಕಾರಣ, ಪೂರ್ವಜರಿಂದ್ ಅನುವಂಷಿಕವಾಗಿ ಬಂದ ಸಂಸ್ಕಾರಗಳಿಂದ ಪರಮ ಸತ್ಯದ ಅರಿವಿನ ಪ್ರಜ್ಞೆ ಪ್ರಾಪ್ತ ವಾಗುವದು ಅಸಾದ್ಯ.
Katha Upanishad says:
Katha Upanishad says:
[Upanishads Nikhilananda]
By focusing more attention on Ataman by talking, writing, discussing only of Ataman, the conviction grows and becomes firmer and the duality will fade away as reality. Ataman/sprit which is one’s true identity will prevail as birth-less and deathless, eternal substance and witness of the mirage called duality or mind.
ಉಪನಿಷದ್ಗಳು ಹೇಳುವ ಹಾಗೆ :
The famous utterance of Upanishad that Brahman cannot be attained by duality is in RV (5.12.2). The idea that Brahman cannot be attained by mere action or effort is in RV (8.70.3) and (5.48.5); Brahman cannot be approached by thought (RV.1.170.1 or Kena U., 1.3). [RV=RIG VEDA]
Ashtavakra says: - "This is your bondage, that you practice Samadhi meditation.”
When one puts aside the imagination and has the thinker-- what does he get with thinking—he can get only a thoughts. Meditation is only an effort; it is imagination, an idea; the soul/consciousness remaining the same with or without ideas.
Mundaka Upanishad says: The rituals and the sacrifices described in the Vedas deal with lower knowledge. The sages ignored these rituals and went in search of higher knowledge. ... Such rituals are unsafe rafts for crossing The sea of samsara, of birth and death. Doomed to shipwreck are those who try to cross The sea of samsara on these poor rafts. Ignorant of their own ignorance, yet wise In their own esteem, these deluded men Proud of their vain learning go round and round Like the blind led by the blind.
Isa Upanishads indicates that: By worshiping gods and goddesses and going to the world of gods after death is of no use. The time one spends in ritualistic practices is wasted; one can spend same time moving forward towards Self-knowledge, which is the main goal. One cannot reach the non-dual destination by glorifying god and goddesses and by doing that, one goes deeper and deeper into darkness. It surely indicates the fact that, the seeker of truth has to drop the worshiping god and goddess in order to get self-knowledge.
This Atman cannot be attained by the study of the Vedas, or by intelligence, or by much hearing of sacred books. It is attained by him alone whom It chooses. To such a one Ataman reveals Its own form. [Katha Upanishad Ch-II -23-P-20]
This Atman cannot be attained through study of the Vedas, nor through intelligence, nor through much learning. He who chooses Atman—by him alone is Atman attained. It is Atman that reveals to the seeker Its true nature. [ 3 –page-70 Mundaka Upanishad Upanishads by Nikilanada]
Katha Upanishad says:
Fools dwelling in darkness, but thinking themselves wise and erudite, go round and round, by various tortuous paths, like the blind led by the blind. [Ch II-5 P-14]
Raman Mahrshi further explains [in page 111/112- practical guide to know your self]:-
Q: D: Is it not necessary to study the Vedas or at least Prastnatraya[Bagvad gita.Dasoponishad and Brahma Sutra all with commentaries] to ensure firm reazation?
A: Bhagvan: - No. Do you need all that to see yourself? All that is intellectual wealth, useful in explain doubts and difficulties if others rise them if you yourself encounter them in course of thinking. But to attain realization, all that is not necessary. You want fresh water to drink, but you do not require all the water of the river Ganges to quench your quest.
They alone in this world are endowed with the highest wisdom who are firm in their conviction of the sameness and birthlessness of Atman. The ordinary man does not understand their way. [Chapter IV — Alatasanti Prakarana 95-P-188 in Upanishads by Nikilanada]
Nisagadutta said: Millions are in search of the ultimate truth, and only one in million will be able to grasp and realize it.
Katha Upanishad says:
[Upanishads Nikhilananda]
Fools dwelling in darkness, but thinking themselves wise and erudite, go round and round, by various tortuous paths, like the blind led by the blind. [Ch II-5 P-14]
By focusing more attention on Ataman by talking, writing, discussing only of Ataman, the conviction grows and becomes firmer and the duality will fade away as reality. Ataman/sprit which is one’s true identity will prevail as birth-less and deathless, eternal substance and witness of the mirage called duality or mind.
Labels:
PARAMA SATYA
ಸತ್ಯದ ಸ್ವಯಂ ಅನ್ವೇಷಣೆಯಿಂದ ಮಾತ್ರ, ಪರಮ ಸತ್ಯದ ಅರಿವೂ ಪ್ರಾಪ್ತಿಯಾಗುವದು.
ಜೀವನದ ಏರು ಪೇರುಗಳ ಅನುಬಬವವನ್ನು ನಿಜವೆಂದು ಅನುಬವಿಸುತ್ತಾ, ಜೀವನ್ ನಡೆಸುವ ವ್ಯಕ್ತಿಯಾಗಿ ಧರ್ಮಕಾರ್ಯ,ಸಮಾಜ್ ಸೇವೆ,ಜಗದ ವ್ಯವಹಾರದಲ್ಲಿ , ತನನ್ನು ತಾನು ತೊಡಗಿಸಿಕೊಂಡ ವ್ಯಕ್ತಿಯಾಗಿ, ತಾನು ವ್ಯಕ್ತಿ ಎಂಬ ಬ್ರಮೆ ಬರಿತವಾಗಿ, ತನ್ನ ಸ್ವ ಅಸ್ತಿತ್ವ ಏನು ಎಂಬುದರ ಕಲ್ಪನೆ ಕೂಡಾ ಇರದೇ, ಈ ಹುಟ್ಟು ,ಸಾವು ಮತ್ತು ಜಗತ್ತಿನ ಬ್ರಮೆಯಲ್ಲಿ ತನ್ನ ತನವನ್ನು ಮರೆತಿರುವ ಅರಿವಿಗೇ, ತನ್ನ ಸ್ವ ಅಸ್ತಿತ್ವವವು ಈ ದೇಹ ಮತ್ತು ಜಗತ್ತಿನ ಬ್ರಮೆಯಿಂದ ಹೊರತಾಗಿದೆ, ಎಂಬ ಅರಿವಿರದಾಗ್ , ತನ್ನ ನಿರ್ಗುಣ,ನಿರಕಾರವಾದ ಸ್ವ ಸ್ವರೂಪವೆ, ಪರಮ ಸತ್ಯವೆಂಬ ಅರಿವೂ ,ಈ ದೇಹ ಮತ್ತು ಜಗತ್ತಿನ ಅಸ್ತಿತ್ವದ, ಅಸ್ತಿತ್ವದ ಬಗ್ಗೆ , ಸತ್ಯದ ಸ್ವಯಂ ಅನ್ವೇಷಣೆಯಿಂದ ಮಾತ್ರ, ಪರಮ ಸತ್ಯದ ಅರಿವೂ ಪ್ರಾಪ್ತಿಯಾಗುವದು.
Labels:
PARAMA SATYA
ಬುಧವಾರ, ಜುಲೈ 28, 2010
ತನ್ನ ದೇಹ ಮತ್ತು ಜಗತ್ತು ಬ್ರಮೆ ಮಾತ್ರ ಯಂಬ ಅರಿವಿರದಾಗ, ಬ್ರಮೆ,ಬ್ರಮೆಯಾಗಿಯೇ ಉಳಿಯುವದು.
ನಾನು ಮಾಡ್ಡಿದ್ದು, ನಾನು ಮಾಡಿಸಿದ್ದು, ನಾನು ಗಳಿಸಿದ್ದು ಎಲ್ಲವು ನನ್ನಿಂದಲೇ ನಡೆಯುತಿದ್ದೆ ,ನಾನು ಹೀಗೆ ಮಾಡಿದೆ, ನಾನು ಹಾಗೆ ಮಾಡೀದೆ, ಎಂದು ಕೊಚ್ಚಿಕೊಳ್ಳುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ , ತಾನು ದೇಹವಲ್ಲ ವೆಂಬ ಅರಿವೂ ಇಲ್ಲದಾಗ, ಈ ದೇಹವಾಗಿ ಜಗದಲ್ಲಿ ಅನುಬವಿಸಿದ ಅನುಬವಗಳು ನಿಜವೆಂಬ ಬ್ರಮೆಯಿಂದ ,ಹುಟ್ಟು,ಜೀವನ್,ಸಾವಿನ ಹಾಗೂ ಜಗತ್ತಿನ ಅಸ್ತಿತ್ವ ನಿಜವೆಂದು ದೃಡವಾದ ಅನಿಸಿಕೆ ಅರಿವಿಗಿರುವದರಿಂದ, ಬ್ರಮೆ ,ಬ್ರಮೆಯಾಗಿ ಉಳಿಯುವದು.
Labels:
PARAMA SATYA
ಅನುವಂಶಿಕವಾಗಿ ಬಂದ ಸಂಸ್ಕಾರ ಬ್ರಮೆಯನ್ನು ನಿಜವೆಂದು ಬಿತ್ತಿಸುವ ಕಾರಣ, ಆತ್ಮ ಜ್ಞಾನ ಅಸಾದ್ಯವಾಗುವದು.
ದೇಹ ಬ್ರಮೆಯಿಂದ್ ಅರಿವನ್ನು ಕಲ್ಪಿಸಿಕೊಳ್ಳುವ ಅರಿವಿಗೆ, ತನ್ನ ತನದ ಅರಿವಿನ , ಅರಿವಿರದ ಕಾರಣ, ಅಸತ್ಯವನ್ನು ಸತ್ಯವೆಂದು ತಿಳಿದಿರುವ ಕಾರಣ,ಅರಿವಿನ ಅರಿವೂ, ಅರಿವಿಗಾಗದ, ಕಾರಣ,ಹುಟ್ಟು,ಜೀವನ್ ,ಸಾವು ಮತ್ತು ಜಗತ್ತು ನಿಜವೆಂದು ನಂಬಿರುವ ಕಾರಣ, ಬ್ರಮೆಯನ್ನು ನಿಜವೆಂದು ತಿಳಿಯದಿರುವ ಕಾರಣ, ಅಜ್ಞಾನವನ್ನು ಜ್ಞಾನವೆಂದು ತಿಳಿದಿರುವ ಕಾರಣ, ಈ ದೇಹಬ್ರಮೆಯಲ್ಲಿ ಮುಳುಗಿರುವ ತನ್ನ ತನದ ಅರಿವನ್ನು ಮರೆತಿರುವ ಈ ಅರಿವಿಗೇ, ಆತ್ಮ ಜ್ಞಾನದಿಂದ ಮಾತ್ರ ಸತ್ಯ ಅಸತ್ಯವನ್ನು ನಿರ್ದರಿಸುವ ಜ್ಞಾನವಾಗುವದು.
Labels:
PARAMA SATYA
ಮಂಗಳವಾರ, ಜುಲೈ 27, 2010
ಈ ದೇಹ ಮತ್ತು ಜಗತ್ತಿನ ಬ್ರಮೆಯಲ್ಲಿ ಮೂಳುಗಿರುವ ,ಈ ಅರಿವಿಗೇ ತಾನು ದೇಹವಲ್ಲ ,ಜಗತ್ತು ಜಗತ್ತಲ್ಲ ಎಂಬ ಅರಿವೂ,ಆತ್ಮ ಜ್ಞಾನದಿಂದ ಮಾತ್ರ ಸಾದ್ಯ.
ಶಾಂತಿ,ಅಶಾಂತಿಯೆ ಬೇದ ಗೊತ್ತಿರುವ ವ್ಯಕ್ತಿಬ್ರಮೆಯಿಂದ ಪರಮ ಶಾಂತಿಯ ಹುಡುಕಾಟದಲ್ಲಿ ಪುಣ್ಯಕ್ಷೇತ್ರಗಳಿಗೆ ,ಆಶ್ರಮಗಳಿಗೆ ,ಮಟಗಳಿಗೆ ಪದೇ ಪದೇ ಬೇಟಿನೀಡಿದರೆ, ಪಾಪ ಕಳೆಯುವದು ಮತ್ತು ಪುಣ್ಯ ಪ್ರಾಪ್ತಿಯಾಗುವದೆಂಬ ಬ್ರಮೆ ಇರುವದರಿಂದ, ಈ ಹುಟ್ಟು ,ಸಾವಿನ ಬ್ರಮೆಯಿಂದ ಹೊರಬರಲು ಅಸಾದ್ಯ.
ಪಾಪಗಳನ್ನು ಕಳೆಯಲು,ಪುಣ್ಯವನ್ನುಗಳಿಸಲು ಪವಿತ್ರ ನದಿಯಲ್ಲಿ ಮಿಂದರೆ, ಪಾಪಗಳ್ಲೆಲ್ಲ ಕಳೆದು, ಪುಣ್ಯಗಳಿಸುವ ಬ್ರಮೆ ಇರುವ, ಈ ದೇಹ ಮತ್ತು ಜಗತ್ತಿನ ಬ್ರಮೆಯಲ್ಲಿ ಮೂಳುಗಿರುವ ,ಈ ಅರಿವಿಗೇ ತಾನು ದೇಹವಲ್ಲ ,ಜಗತ್ತು, ಜಗತ್ತಲ್ಲ ಎಂಬ ಅರಿವೂ,ಆತ್ಮ ಜ್ಞಾನದಿಂದ ಮಾತ್ರ ಸಾದ್ಯ.
ಪಾಪಗಳನ್ನು ಕಳೆಯಲು,ಪುಣ್ಯವನ್ನುಗಳಿಸಲು ಪವಿತ್ರ ನದಿಯಲ್ಲಿ ಮಿಂದರೆ, ಪಾಪಗಳ್ಲೆಲ್ಲ ಕಳೆದು, ಪುಣ್ಯಗಳಿಸುವ ಬ್ರಮೆ ಇರುವ, ಈ ದೇಹ ಮತ್ತು ಜಗತ್ತಿನ ಬ್ರಮೆಯಲ್ಲಿ ಮೂಳುಗಿರುವ ,ಈ ಅರಿವಿಗೇ ತಾನು ದೇಹವಲ್ಲ ,ಜಗತ್ತು, ಜಗತ್ತಲ್ಲ ಎಂಬ ಅರಿವೂ,ಆತ್ಮ ಜ್ಞಾನದಿಂದ ಮಾತ್ರ ಸಾದ್ಯ.
ಕಲ್ಪಿತ್ ದೇವರನ್ನು ಅರ್ಚಕರ್ ಮೂಲಕ್ ಪೂಜಿಸಿ ತನ್ನ ಇಷ್ಟಾರ್ಥ್ ಸಿದ್ದಿಯಾಗುವದೆಂದು ನಂಬಿರುವ, ಈ ದೇಹ ಮತ್ತು ಜಗದ ಬ್ರಮೆಯಲ್ಲಿ ತನ್ನ ಸ್ವ ಅಸ್ತಿತ್ವವನ್ನೇ ಮರೆತಿತುವ, ಈ ಅರಿವಿಗೇ, ದರ್ಮ ದೇವರುಗಳು ದೇಹಬ್ರಮಾ ಆದಾರಿತವಾದ ನಂಬೀಕೆ ಮಾತ್ರ, ಎಂಬ ಅರಿವಿನ ಪ್ರಜ್ಞೆ , ಆತ್ಮ ಜ್ಞಾನವಿಲ್ಲದೆ ಆಗುವದು ಅಸಾದ್ಯ .
Labels:
PARAMA SATYA
ಸತ್ಯದ ಪರಿಮೀಥಿಯಲ್ಲಿ ,ಈ ದೇಹ ಮತ್ತು ಜಗತ್ತಿನ ಅನುಬವಗಳಿರುವ ಜಾಗೃಥವಸ್ತೆಯೂ ಸಹ ಸ್ವಪ್ನಾವಸ್ತೆಯಂತೆ ಬ್ರಮೆ ಮಾತ್ರ
ದರ್ಮ, ಕರ್ಮ,ಪಾಪ,ಪುಣ್ಯ ,ನರಕ್,ಸ್ವರ್ಗ ಕಲ್ಪನೆಗಳ್ಳನ್ನು, ದರ್ಮ ಗ್ರಂಥಗಳ ಮತ್ತು ಶಾಸ್ತ್ರಗಳ ಆಧಾರದ ಮೇಲೆ, ಅವುಗಳು ನಿಜವೆಂದು ಸಾದಿಸುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೆ, ಈ ದೇಹ ಮತ್ತು ಜಗತ್ತಿನ ಅಸ್ತಿತ್ವ, ಈ ಬ್ರಮೆಯೊಳಗೆ ಮಾತ್ರ ಎಂಬ ಅರಿವಿರದಾಗ, ಸತ್ಯದ ಪರಿಮೀಥಿಯಲ್ಲಿ ,ಈ ದೇಹ ಮತ್ತು ಜಗತ್ತಿನ ಅನುಬವಗಳಿರುವ ಜಾಗೃಥವಸ್ತೆಯೂ ಸಹ, ಸ್ವಪ್ನಾವಸ್ತೆಯಂತೆ ಬ್ರಮೆ ಮಾತ್ರವೆಂಬ ಅರಿವಾಗುವದು.
ಬೇಕು,ಬೇಡಗಳ ,ಮಾಡುವದು ,ಬಿಡುವದು,ಸತ್ಯ ,ಅಸತ್ಯ,ಸರಿ,ತಪ್ಪುಗಳ್ಳನ್ನು ನಿರ್ಣಯಿಸುವ ಅಹಂಕಾರವು, ಈ ದೇಹ ಮತ್ತು ಜಗತ್ತಿನ ಬ್ರಮೆಯ ಅನುಬವವಾದ ಜಾಗೃತಾವಸ್ತೆಯಲ್ಲಿ ಮಾತ್ರ ತನ್ನ ಅಸ್ತಿತ್ವ ಹೊಂದಿರುವದರಿಂದ ,ಅಹಂಕಾರದ ಅದಾರಿತವಾದ ಎಲ್ಲಾ ಅನುಬವಗಳು ಮತ್ತು ಸಂಗ್ರಹಿಸಿದಂತ್ ಜ್ಞಾನಗಳೆಲ್ಲವೂ ಬ್ರಮೆಯಾದ್ ಜಾಗೃಥಾವಸ್ತೆಯಲ್ಲಿ ಸತ್ಯವೆನಿಸುವದು. ಯಾವಾಗ ಜಾಗೃಥವಸ್ತೆಯ ಅನುಬವವೇ ಮಿತ್ಯವಾಗಿರುವಾಗ ,ಮಿತ್ಯವನ್ನು ಸತ್ಯವೆಂದು ಆಬವಿಸುತ್ತಿರುವ ಅರಿವಿಗೇ, ತನ್ನ ತನದ ಅರಿವೂ ಆಧಿತೆ?
Labels:
PARAMA SATYA
ಮಿತ್ಯವನ್ನು ಸತ್ಯವೆಂದು ಅನುಬವಿಸುವವನು ಅಜ್ಞಾನಿ. ಅನುಬವಗಳು ಮಿತ್ಯವೆಂಬ ಅರಿವಿರುವವನು ಜ್ಞಾನಿ.
ಗಂಡು ,ಹೆಣ್ಣೆಂದು ಬೇದಿಸುವ ,ತಂದೆ ,ಮಗನೆಂದು ಬೇದಿಸುವ, ದೇವರು,ಬಕ್ತನೆಂದು ಬೇದಿಸುವ ,ಗುರು,ಶಿಷ್ಯನೆಂದು ಬೇದಿಸುವ ,ಗೆಳೆಯ ,ವೈರೀ ಎಂದು ಬೇದಿಸುವ ,ಆಕಾಶ್ , ಗ್ರಹ ,ನಕ್ಷತ್ರ ಎಂದು ಬೇದಿಸುವ ,ನೆಲ, ಗಾಳಿ ,ಜಲ ಎಂದು ಬೇದಿಸುವ, ಈ ದ್ವೈಥ್ ಬಾವದ ಅನಿಸಿಕೆಯು ಬ್ರಮೆಯಲ್ಲಿ ಮಾತ್ರ ಅನುಬವವಾಗುತ್ತದೆ. ಅದ್ವೈಥ್ ಸತ್ಯದ ಜ್ಞಾನದಿಂದ ಬ್ರಮೆ ಬಿಟ್ಟಾಗ, ನಿರ್ಗುಣ, ನಿರಾಕರ, ನಿರಧಾರ್, ನಿರಂತರವಾದ, ಈ ಆತ್ಮ, ತನ್ನ ಸ್ವ ಸ್ವರೂಪ್ದಲ್ಲಿ ಶಾಶ್ವತವಾಗಿ ಅನಂತ್ ಇರುವಿಕೆಯಾಗಿ ನೆಲೆಗೊಳ್ಳುತದ್ದೆ.
ಅದ್ವೈಥ್ ಸತ್ಯದ ಜ್ಞಾನವಾದಾಗ, ದರ್ಮ ,ಕರ್ಮ,ದೇವರು,ನೀತಿ,ನಿಯಮಗಳು, ಪಾಪ,ಪುಣ್ಯ, ಸ್ವರ್ಗ,ನರಕಗಳೆಲ್ಲವೂ, ಬ್ರಮೆಯಲ್ಲಿ ಸೃಷ್ಟಿಸಿದ ಬ್ರಮಾದರಿತ್ ಸಿದ್ದಾಂತ್ ಗಳೆಂದು ಅರಿವಾಗುವದು. ಅರಿವಿನ ರೂಪದಲ್ಲಿರುವ ಆತ್ಮ ಒಂದನ್ನು ಬಿಟ್ಟು ,ಬೇರೆ ಎಲ್ಲವೂ ಮಿತ್ಯ. ಮಿತ್ಯವನ್ನು ಸತ್ಯವೆಂದು ಅನುಬವಿಸುವವನು ಅಜ್ಞಾನಿ. ಅನುಬವಗಳು ಮಿತ್ಯವೆಂಬ ಅರಿವಿರುವವನು ಜ್ಞಾನಿ.
Labels:
PARAMA SATYA
ಈ ಮಾಯೆಯನ್ನು ನಿಜವೆಂದು ಅನುಬವಿಸುತ್ತಿರುವ ,ಈ ವ್ಯಕ್ತಿಬ್ರಮೆಯಲ್ಲಿರುವ್ ಅರಿವಿಗೆ ತನ್ನ ತನದ ಅರಿವೂ ಆದಿಥೆ ?
ಈ ಜಗದ ಸೃಷ್ಟಿಗೆ ದೇವರೇ ಕಾರಣ್ ,ಕಲ್ಪಿತ್ ದೇವರ ಕತೆಗಳ್ಳನು ಸೃಷ್ಟಿ ಮಾಡಿ,ಈ ಕಥಾ ಆದಾರಿತ್ ದೇವರ ಅರಾದಿಸುತ್ತ , ದೇಹಬ್ರಮೆಯನ್ನು ಬ್ರಮೇಯೆಂದು ತಿಳಿಯಲಾರಧೆ, ಈ ಮಾಯೆಯನ್ನು ನಿಜವೆಂದು ಅನುಬವಿಸುತ್ತಿರುವ,ಈ ವ್ಯಕ್ತಿಬ್ರಮೆಯಲ್ಲಿರುವ್ ಅರಿವಿಗೆ ತನ್ನ ತನದ ಅರಿವೂ ಆದಿಥೆ ?
ತನ್ನ ಧರ್ಮ ಇತರರ ರ್ಧರ್ಮಕಿಂತ್ ಶ್ರೇಷ್ಟ ವೆಂದು ಪ್ರತ್ತ್ಯೆಕೀಸಿ ತನ್ನ ವಾದದಿಂದ ಸಾದಿಸಲು ಅಸಾದ್ಯ ವೆಂಬ ಅರಿವಿರದೇ, ದೇಹ ಮತ್ತು ಜಗದ ಬ್ರಮೆಯನ್ನು ನಿಜವೆಂದು ಅನುಬವಿಸುತ್ತಿರು ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೆ, ತನ್ನ ತನದ ಅರಿವಿರಧೆ, ಆತ್ಮ ಜ್ಞಾನ ಅಸಾದ್ಯ ವೆಂಬ ಅರಿವೂ ಆದಿಥೆ ?
Labels:
PARAMA SATYA
ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೇ, ಈ ಪವಾಡಗಳು ಬ್ರಮೆಯ ಲೋಕಕ್ಕೆ ಮಾತ್ರ ಸೀಮೀಥ್ ವಾಗೀಧೆ ಎಂಬ ಅರಿವೂ ಆಧಿತೆ?
ಧರ್ಮ ಗ್ರಂಥಗಳು ಅದ್ದನ್ನು ಸಾರುತ್ತವೆ, ಶಾಸ್ತ್ರ ಇದ್ದನ್ನು ಹೇಳುತ್ತದೆಯಂದು, ಈ ದೇಹ ಬ್ರಮಾ ಆದಾರಿತ್ ನೀತಿ ನಿಯಮ ಪಾಲಿಸುವದರಿಂದ, ಆತ್ಮ ಜ್ಞಾನ ಅಸಾದ್ಯ ಎಂಬ ಅರಿವಿರದೆ, ಧರ್ಮ ಗ್ರಂಥಗಳೇ ಆತ್ಮ ಜ್ಞಾನಕ್ಕೆ ದಿಕ್ಕ್ಸುಚಿ ಎಂದು ತಿಳಿದಿರುವ, ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೆಗೆ, ತನ್ನ ತನದ ಅರಿವೂ ಈ ದರ್ಮ ಗ್ರಂಥ್ ಗಳ ಅದ್ಯಯನ ದಿಂದ ಆಧಿತೆ?
ಜಪ ತಪ ಗಳಲ್ಲಿ ತೊಡಗಿ ಸಿದ್ದಿ ಪ್ರಾಪ್ತವಾಗಿ, ಪವಾಡ ಮಾಡುವ ಪವಾಡ ಪುರುಷರು, ಮಹಾತ್ಮರು ,ಸಿದ್ಧಿ ಪುರುಷರು ಎಂದು ಅವರ ಹಿಂಬಾಲಕ್ ನಾಗಿ, ಅವರ ವ್ಯಕ್ತಿ ಪೂಜೆಯಲ್ಲಿ ತೊಡಗಿರುವ ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೇ, ಈ ಪವಾಡಗಳು ಬ್ರಮೆಯ ಲೋಕಕ್ಕೆ ಮಾತ್ರ ಸೀಮೀಥ್ ವಾಗೀಧೆ ಎಂಬ ಅರಿವೂ ಆಧಿತೆ?
ಸತ್ಯದ ಪರಿಮಿತಿಯಲ್ಲಿ ಎಲ್ಲವೂ ನಿರಾಕರ ವಾಗಿರುವದರಿಂದ, ದ್ವೈಥ್ ಬಾವದ ಅನುಬವಗಳಾದಂತ್ ಜಾಗೃಥ್ ಮತ್ತು ಸ್ವಪ್ನ ಗಳ ಅನುಬವಗಳು ಮತ್ತು ಈ ಅನುಬವಗಳಲ್ಲಿ ಆಗುವ ವಯ್ಯಕ್ತಿಕ್ ಅನುಬವಗಳು, ಬ್ರಮೆ ಮಾತ್ರ ಎಂಬ ಅರಿವೂ ಇರದ, ಈ ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೇ ,ತನ್ನ ತನದ ಅರಿವೂ ಆದೀತೆ ?
Labels:
PARAMA SATYA
ಸೋಮವಾರ, ಜುಲೈ 26, 2010
ಜಾಗೃತಾವಸ್ತೆ ಯಲ್ಲಿ ಆಗುವ ಅನುಬವಗಳು ,ಸ್ವಪನಾವಸ್ತೆಯ ಅನುಬವದಂತೆ ಬ್ರಮೆ ಮಾತ್ರ ಎಂಬ ಅರಿವು, ಈ ದೇಹ ಮತ್ತು ಜಗತ್ತು ಬ್ರಮೆ ಎಂದು ಅರಿವಾದಾಗ ಮಾತ್ರ ಸಾದ್ಯ.
ಆದ್ಯಾತ್ಮ ದ ಹೆಸರಿನಲ್ಲಿ, ದರ್ಮ, ಕಲ್ಪನೆಯ ದೇವರಲ್ಲಿ ಬಕ್ತಿ ,ಶ್ರುದ್ದೆಯನಿಟ್ಟು ,ತನ್ನ ಸ್ವ ಹಿತ್ಹಕಾಗಿ ದಾನ, ದರ್ಮಾದಿ ಮಾಡಿ, ಮೋಕ್ಷ್ ಪಡೆಯಲು ಹೊರಟ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ , ತಾನು ದೇಹವಲ್ಲ ಎಂಬ ಅರಿವು ಇರದಾಗ, ಈ ಧರ್ಮ, ದೇವರ ಶ್ರುದ್ದೆ, ಬಕ್ತಿ ಬ್ರಮೆಯಲ್ಲಿ ಕಲ್ಪಿಸಿದ ಅಜ್ಞಾನ ಆದಾರಿತ್ ವಾದ ಸಿದ್ದಾಂತ್ ಗಳೆಂದು ಕಲ್ಪನೆ ಕೂಡಾ ಬರದ ರೀತಿಯಲ್ಲಿ ಸಂಸ್ಕಾರ ಹೊಂದಿ, ದೇಹಬ್ರಮೆ ಹೊಂದಿರುವ ಈ ಅರಿವಿಗೇ,ಈ ಜಾಗೃತಾವಸ್ತೆ ಯಲ್ಲಿ ಆಗುವ ಅನುಬವಗಳು ,ಸ್ವಪನಾವಸ್ತೆಯ ಅನುಬವದಂತೆ ಬ್ರಮೆ ಮಾತ್ರ ಎಂಬ ಅರಿವು, ಈ ದೇಹ ಮತ್ತು ಜಗತ್ತು ಬ್ರಮೆ ಎಂದು ಅರಿವಾದಾಗ ಮಾತ್ರ ಸಾದ್ಯ.
ದರ್ಮ, ಮತ್ತು ಕಲ್ಪೀತ್ ದೇವರಲ್ಲಿ ನಂಬಿಕೆ,ದರ್ಮ ಗ್ರಂಥಗಳ ಅದ್ಯಯನ್ ,ಯೋಗ ,ಗುರುಸೇವೆ ಅದ್ಯಾತ್ಮ ಅಲ್ಲ . ಆತ್ಮದ ಬಗ್ಗೆ ಮಾಡುವ ಅದ್ಯಯನ ಮಾತ್ರ ಅದ್ಯಾತ್ಮ.
Labels:
PARAMA SATYA
ಈ ಅರಿವಿನ ರೂಪದಲ್ಲಿ ಇರುವ ಆತ್ಮವೇ ಪರಮ ಸತ್ಯ. ಪರಮ ಸತ್ಯವೇ ದೇವರು ಎಂದು ಜ್ನಾನವಾದಾಗ , ಈ ದೇಹ ಮತ್ತು ಜಗತ್ತಿನ ಅನುಬವಗಳು ಮಾಯೆ ಮಾತ್ರ.
ಸ್ವಾಮಿಗಳು, ದೇವ ಮಾನವರು, ಧರ್ಮಗುರುಗಳು, ಜಗದ್ಗುರುಗಳು, ಅರ್ಚಕರು, ದರ್ಮ ಪ್ರಚಾರಕರು, ದೇವರ ಅಂಶ್ ಉಳ್ಳವರೆಂದು ದೃಡವಾದ ನಂಬಿಕೆಯಿಂದ ಜಗದಲ್ಲಿ ದರ್ಮಕಾರ್ಯದಲ್ಲಿ ತೊಡಗಿರುವ, ವ್ಯಕ್ತಿಬ್ರಮೆಯಲ್ಲಿರುವ ಈ ಅರಿವಿಗೇ, ಈ ಜಾಗೃತಾವಸ್ತೆಯು ಸಹ, ಸ್ವಪ್ನಾವಸ್ತೆಯಂತೆ ಬ್ರಮೆಯ ಅವಸ್ತೆ ಎಂಬ ಅರಿವು ಇರದ ದೇಹಬ್ರಮೆಯಲ್ಲಿರುವ ,ಈ ಅರಿವಿಗೇ ,ತಾನು ದೇಹವಲ್ಲ ವೆಂಬ ಅರಿವು ಹೇಗೆ ಆಧೀತು?
ಈ ದೇಹ, ಬ್ರಮೆ ಮಾತ್ರ ಎಂದರಿವಾದಾಗ ,ಈ ಜಗತ್ತಿನ ಅನುಭವವೂ ಸಹ ಬ್ರಮೆಯೆಂಬ ಅರಿವಾದಾಗ, ಈ ದೇಹ ಮತ್ತು ಜಗತ್ತನ್ನು ಮಾನಸಿಕವಾಗಿ ಹೊರತು ಪಡಿಸಿದಾಗ, ಈ ಅರಿವಿಗೇ ತನ್ನ ಅನಂತ್ ಇರುವಿಕೆಯ ಸ್ವ ಸ್ವಬಾವದ ಜ್ಞಾನವಾದಾಗ , ಈ ಅರಿವಿನ ರೂಪದಲ್ಲಿ ಇರುವ ಆತ್ಮವೇ ಪರಮ ಸತ್ಯವೆಂದು, ಪರಮ ಸತ್ಯವೇ ದೇವರು ಎಂದು ಜ್ನಾನವಾದಾಗ , ಈ ದೇಹ ಮತ್ತು ಜಗತ್ತಿನ ಅನುಬವಗಳು ಮಾಯೆ ಮಾತ್ರ ಎಂಬ ಪ್ರಜ್ಞೆ ಉದಯವಾಗಿ ಆತ್ಮ ಜ್ನಾನವಗುವದು.
Labels:
PARAMA SATYA
ಈ ಜಾಗೃತಾವಸ್ಥೆಯನ್ನು ಸತ್ಯವೆಂದು ತಿಳಿದಿರುವ, ಈ ಜಾಗೃತಾವಸ್ಥೆಯು ಸ್ವಪ್ನದಂತೆ ಮಿತ್ಯ ವೆಂಬ ಅರಿವು ಇರದ
ದೇಹ ಮತ್ತು ಜಗ್ಗತ್ತಿನ ಬ್ರಮೆಯಲ್ಲಿ ಆಗುವ ಅನುಬವಗಳು,ಅನುಬವದೊಳಗೆ ಇರುವ ವ್ಯಕ್ತಿಗೆ, ತನ್ನ ದೇಹ ಮತ್ತು ಜಗತ್ತಿನ ಅಸ್ತಿತ್ವ ನಿಜವೆಂದು ತಿಳಿದಿರುವ ಕಾರಣ, ಸ್ವಪ್ನದ ದೇಹ ಮತ್ತು ಜಗತ್ತಿನ ಅನುಬವ, ಜಾಗೃತಾವಸ್ಥೆ ಪ್ರಕಟವಾದಾಗ, ಸ್ವಪ್ನ ಮಾಯಾವಾದಾಗ, ಸ್ವಪ್ನವನ್ನು ಮಿತ್ಯವೆಂದು ಬಗೆದು, ಈ ಜಾಗೃತಾವಸ್ಥೆಯನ್ನು ಸತ್ಯವೆಂದು ತಿಳಿದಿರುವ, ಈ ಜಾಗೃತಾವಸ್ಥೆಯು ಸ್ವಪ್ನದಂತೆ ಮಿತ್ಯ ವೆಂಬ ಅರಿವು ಇರದ, ಈ ವ್ಯಕ್ತಿಬ್ರಮೆಯೇಲ್ಲಿ ತನ್ನ ತನವನ್ನು , ತಾನೇ ಮರೆತಿರುವ, ಈ ಅರಿವಿಗೇ ,ತನ್ನ ತನದ ಅರಿವು ಆಧಿತೆ ?
ಯಾವಾಗ ಈ ಮೂರು ಅವಸ್ತೆ ಗಳನ್ನು ಆಳವಾಗಿ ವಿಶ್ಲೇಷಿಸಿದಾಗ, ಈ ಮೂರು ಅವಸ್ಥೆಗಳು ಬಂದು, ಹೋಗುವ ಅರಿವು ಜಾಗೃತ್ಹವಸ್ತೆಯಲ್ಲಿರುವ ವ್ಯಕ್ತಿಗಲ್ಲ ,ಈ ಅರಿವು ಇರುವದು ನಿರ್ಗುಣ,ನಿರಾಕರವಾದ ಅರಿವಿನ ರೂಪದಲ್ಲಿರುವ ಆತ್ಮಕ್ಕೆ. ಇದರ ಅರಿವು ಕೂಡಾ ಇರದ, ಈ ವ್ಯಕ್ತಿಬ್ರಮೆಯಲ್ಲಿ,ತನ್ನ ತನವನ್ನು ,ತಾನೇ ಮರೆತಿರುವ, ಈ ಅರಿವಿಗೆ ,ತನ್ನ ತನದ ಅರಿವು ಆಧಿತೆ?
Labels:
ಸತ್ಯ
ಈ ದೇಹ, ಬ್ರಮೆ ಎಂಬ ಅರಿವಿರದೆ ಬ್ರಮಾದರಿತ್ ಜ್ಞಾನವನ್ನು , ನಿಜವಾದ ಜ್ಞಾನವೆಂದು ತಿಳಿದಿರುವ
ದೇಹ ಬ್ರಮೆಯ ಆಧಾರಿತ್, ಯೋಗ, ವೇದಾಂತ್, ಸಿದಾಂತ್ ಗಳ, ಪ್ರವಚನಗಳು, ಸತ್ಯದ ಪ್ರತಿಕ್ ವೆಂದು ತಿಳಿದು, ಈ ದೇಹ, ಬ್ರಮೆ ಎಂಬ ಅರಿವಿರದೆ, ಬ್ರಮಾದರಿತ್ ಜ್ಞಾನವನ್ನು, ನಿಜವಾದ ಜ್ಞಾನವೆಂದು ತಿಳಿದಿರುವ, ಈ ವ್ಯಕ್ತಿಬ್ರಮೆಯಲ್ಲಿ, ತನ್ನ ತನವನ್ನು ,ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿಥೆ?
ದೇಹ ಮತ್ತು ಜಗತ್ತಿನ ಬ್ರಮೆಯನ್ನು ಸತ್ಯವೆಂದು ಬಗೆದು, ಸತ್ಯದವೇನೆಂದು ಅರಿವಿರಧೆ, ಧರ್ಮದ ನೀತಿ ಬೋದನೆಗಳು, ಬ್ರಮಾಜೀವನಕ್ಕೆಮಾತ್ರ ಸೀಮೀಥ್ ವಾಗೀರುವಧೆ ಹೊರತು, ಸತ್ಯದ ಪರಿಮಿತಿಯಲ್ಲಿ, ದೇಹ,ಜಗತ್ತು, ದೇವರ ನಂಬಿಕೆ ,ಸ್ವರ್ಗ ,ನರಕ ,ಕರ್ಮಗಳ ನಂಬಿಕೆಗಳು, ಬ್ರಮೆ ಮಾತ್ರ ಎಂಬ ಅರಿವು ಇಲ್ಲದ, ಈ ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು ತಾನೇ ಮರೆತಿರುವ ಅರಿವಿಗೆ, ತನ್ನ ತನದ ಅರಿವು ಆಧಿತೆ?
Labels:
ಸತ್ಯ
ಭಾನುವಾರ, ಜುಲೈ 25, 2010
ಬ್ರಮೆಯನ್ನು ನಿಜವೆಂದು ಅನುಬವಿಸಿದ ಕಾರಣ,
ಜೀವನದ, ಕಷ್ಟ, ಕಾರ್ಪಣ್ಯಗಳ್ಳಲ್ಲಿ ಮುಳುಗಿರುವ ಕಾರಣ, ಬ್ರಮೆಯನ್ನು ನಿಜವೆಂದು ಅನುಬವಿಸಿದ ಕಾರಣ, ಬ್ರಮೆಯೆಂಬ ಕಲ್ಪನೆ ಕೊಡಾ ಇರಧೆ, ಅದನ್ನು ಅನುಬವಿಸುತ್ತಿರುವ ಕಾರಣ, ವ್ಯಯಕ್ತಿಕ್, ಅನುಬವಗಳು ಆದಾರ್ ವಾಗಿಟ್ಟು ಕೊಂಡು ಸತ್ಯವನ್ನು ಸಿದ್ದಿಸಲು ಹೊರಟ ಈ ವ್ಯಕ್ತಿಬ್ರಮೆಯೇಲ್ಲಿ ತನ್ನ ತನವನ್ನು ಮರೆತ್ ಅರಿವಿಗೆ ,ತನ್ನ ತನದ ಅರಿವು ಆಧಿತೆ ?
ಹಿರಿಯರಿಂದ ಬಳುವಳಿಯಾಗಿ ಬಂದಂಥಹ ಸಂಸ್ಕಾರ್ ಗಳ್ಳನ್ನು ಸ್ವೀಕರಿಸಿದ ಕಾರಣ, ಧರ್ಮ ,ದೇವರ ಬಗ್ಗೆ ದೃಡ ಬಕ್ತಿ ,ಶೃದ್ಧೆ ಹೊಂದಿರುವ ಕಾರಣ, ಅದುನಿಕ್ ಜೀವನಶೈಲಿಯ ವಿಲಾಸಿ ಜೀವನದಲ್ಲಿ ಮುಳುಗಿರುವ ಈ ವ್ಯಕ್ಥಿಬ್ರಮೆಯಲ್ಲಿ ತನ್ನ ತನವನ್ನು ಮರೆತ್ ಅರಿವಿಗೆ ,ತನ್ನ ತನದ ಅರಿವು ಆಧಿಥೆ?
Labels:
ಸತ್ಯ
ಎಲ್ಲವನ್ನು ದೇಹದ್ರುಷ್ಟಿಯಿಂದಲೇ, ಪರಾಮರ್ಷಿಸುವ ಕಾರಣ, ಪರಮ ಸತ್ಯದ ಅರಿವು, ತನ್ನ ತನದ ಅರಿವನ್ನು ಮರೆತ್ ಅರಿವಿಗೆ ಆಧಿತೆ?
ದೇಹ ಮತ್ತು ಜಗದ ಬ್ರಮೆ ಹೊಂದಿರುವ ಅರಿವಿಗೆ, ತಾನು ಜಗವನ್ನು ಅನುಬವಿಸುತ್ತಿರುವ ವ್ಯಕ್ತಿ ಎಂದು ತಿಳಿದಿರುವ ಕಾರಣ, ಹುಟ್ಟು,ಸಾವಿನ ಅನುಭವ ಗಳನ್ನೂ ನಿಜವೆಂದು ಅನುಬವಿಸುತ್ತಿರುವ ಕಾರಣ, ಎಲ್ಲವನ್ನು ದೇಹದ್ರುಷ್ಟಿಯಿಂದಲೇ, ಪರಾಮರ್ಷಿಸುವ ಕಾರಣ, ಪರಮ ಸತ್ಯದ ಅರಿವು, ತನ್ನ ತನದ ಅರಿವನ್ನು ಮರೆತ್ ಅರಿವಿಗೆ ಆಧಿತೆ?
ಜೀವನದಲ್ಲಿ ಬರುವ ಆಗೂ,ಹೋಗೂಗಳ ಅನುಬವಗಳು ನಿಜವೆಂದು ತಿಳಿದಿರುವ ಕಾರಣ ,ಈ ದೇಹ ಮತ್ತು ಜಗದ ಬ್ರಮೆ ,ಬ್ರಮೆಯಲ್ಲ ನಿಜದ ಅನುಬವ ಎಂದು ತಿಳಿದಿರುವ ಕಾರಣ, ಅಸತ್ಯವನ್ನು ,ಸತ್ಯವೆಂದು ಸ್ವೀಕರಿಸಿದ ಕಾರಣ, ಪರಮ ಸತ್ಯದ ಅರಿವು, ತನ್ನ ತನದ ಅರಿವನ್ನು ಮರೆತ್ ಅರಿವಿಗೆ ಆಧಿತೆ?
Labels:
ಸತ್ಯ
ಸಂಬೋಗ ದಿಂದ ಸಮಾಧಿ ಸಿದ್ದಿಸುವ ಸಾದನೆಯೇನ್ನು ಬೋದಿಸುವ ಗುರುವಾಗಿ, ಸ್ವಯಂ ಸಂಬೋಗದಲ್ಲಿ ತೊಡಗಿರುವ ಸನ್ಯಾಸಿಯಾಗಿ
ರೋಗ ,ರೂಜಿನಗಳ ಗೂಡಾದ್ ಈ ದೇಹದ ಅಸ್ತಿತ್ವವನ್ನು ನಿಜವೆಂದು ತಿಳಿದು, ದೇಹವೇ ಸ್ವಯಂ ಎಂದು ಬಗೆದು ಅಸ್ತಿತ್ವದ ಅನ್ವೇಷಣೆಯಲ್ಲಿ ತೊಡಗಿರುವ ಈ ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು ,ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿಥೆ ?
ಸಂಬೋಗ ದಿಂದ ಸಮಾಧಿ ಸಿದ್ದಿಸುವ ಸಾದನೆಯೇನ್ನು ಬೋದಿಸುವ ಗುರುವಾಗಿ, ಸ್ವಯಂ ಸಂಬೋಗದಲ್ಲಿ ತೊಡಗಿರುವ ಸನ್ಯಾಸಿಯಾಗಿ, ಸಂಬೋಗದಿಂದ ಆತ್ಮಜ್ಞಾನ ಅಸಾದ್ಯ ವೆಂದು ಅರಿವಿರದ, ಈ ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು ,ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿತೆ?
Labels:
ಸತ್ಯ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)