ಸೋಮವಾರ, ಜುಲೈ 26, 2010

ಈ ದೇಹ, ಬ್ರಮೆ ಎಂಬ ಅರಿವಿರದೆ ಬ್ರಮಾದರಿತ್ ಜ್ಞಾನವನ್ನು , ನಿಜವಾದ ಜ್ಞಾನವೆಂದು ತಿಳಿದಿರುವ



ದೇಹ ಬ್ರಮೆಯ ಆಧಾರಿತ್, ಯೋಗ, ವೇದಾಂತ್, ಸಿದಾಂತ್ ಗಳ, ಪ್ರವಚನಗಳು, ಸತ್ಯದ ಪ್ರತಿಕ್ ವೆಂದು ತಿಳಿದು, ಈ  ದೇಹ, ಬ್ರಮೆ ಎಂಬ ಅರಿವಿರದೆ, ಬ್ರಮಾದರಿತ್ ಜ್ಞಾನವನ್ನು, ನಿಜವಾದ ಜ್ಞಾನವೆಂದು ತಿಳಿದಿರುವ, ಈ ವ್ಯಕ್ತಿಬ್ರಮೆಯಲ್ಲಿ, ತನ್ನ ತನವನ್ನು ,ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿಥೆ?

ದೇಹ ಮತ್ತು ಜಗತ್ತಿನ ಬ್ರಮೆಯನ್ನು ಸತ್ಯವೆಂದು ಬಗೆದು, ಸತ್ಯದವೇನೆಂದು ಅರಿವಿರಧೆ, ಧರ್ಮದ ನೀತಿ ಬೋದನೆಗಳು, ಬ್ರಮಾಜೀವನಕ್ಕೆಮಾತ್ರ ಸೀಮೀಥ್ ವಾಗೀರುವಧೆ ಹೊರತು, ಸತ್ಯದ ಪರಿಮಿತಿಯಲ್ಲಿ, ದೇಹ,ಜಗತ್ತು, ದೇವರ ನಂಬಿಕೆ ,ಸ್ವರ್ಗ ,ನರಕ ,ಕರ್ಮಗಳ ನಂಬಿಕೆಗಳು, ಬ್ರಮೆ ಮಾತ್ರ ಎಂಬ ಅರಿವು ಇಲ್ಲದ, ಈ ವ್ಯಕ್ತಿಬ್ರಮೆಯಲ್ಲಿ ತನ್ನ ತನವನ್ನು ತಾನೇ  ಮರೆತಿರುವ ಅರಿವಿಗೆ, ತನ್ನ ತನದ ಅರಿವು ಆಧಿತೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ