ಶನಿವಾರ, ಜುಲೈ 24, 2010
ಈ ಚಿಂತಾ ಸಾಮ್ರಾಜ್ಯದ ಅಧಿಪತಿಯದ ಅಹಂಕಾರದ ಅಮಲಿನಲ್ಲಿ ತನ್ನ ತನವನ್ನೇ ಮರೆತ ಅರಿವಿಗೇ ತನ್ನತನದ ಅರಿವಾಗುವದು ಸಾದ್ಯವೇ ?
ಆದ್ಯಾತ್ಮ ಸಾದನೇಗೆ ಸನ್ಯಾಸ ಒಂದೇ ದಾರಿ, ಧರ್ಮ ಗ್ರಂಥಗಳು ದಾರಿ ದೀಪಗಳು, ಗುರುವಿನ ಆಶಿರ್ವಾದ ,ದೇವರ ಕೃಪೆಯಿಂದ ಮಾತ್ರ ಆತ್ಮ ಸಾಕ್ಷಾತ್ಕಾರ ಸಾದ್ಯವೆಂದು ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೆ, ಸತ್ಯದ ಅರಿವಾಗಲು ಅಸಾದ್ಯವೇ ಸರಿ. ನೀತಿ ,ನಿಯಮಗಳ ಕಟ್ಟುಪಾಡಿನಿಂದ ಆಕಾರದ್ ಆದೀನದಲ್ಲಿರುವ ಅರಿವಿಗೆ, ತನ್ನ ನಿರಕಾರವಾದ ಸ್ವ ಸ್ವರೂಪದ ಅರಿವಾಗಲು ಸನ್ಯಾಸದಿಂದ ಅಸಾದ್ಯ.
ಚಿಂತೆಯ ಸುಳಿಯಲ್ಲಿ ಸಿಲುಕಿ ಹೆಣಗಾಡುತ್ತಿರುವ ವ್ಯಕ್ತಿಯಾಗಿ ಆಕಾರದ ಅಮಲಿನಲ್ಲರುವ ಅರಿವಿಗೆ , ಈ ಚಿಂತೆಗೆ ಆಕಾರದ್ ಬ್ರಮೆಯೇ ಮೂಲ ಕಾರಣ್ ವೆಂಬರಿವು, ಅರಿವಿಗೆ ಇಲ್ಲದಾಗ , ಈ ಚಿಂತಾ ಸಾಮ್ರಾಜ್ಯದ ಅಧಿಪತಿಯಾದ ಅಹಂಕಾರದ ಅಮಲಿನಲ್ಲಿ ತನ್ನ ತನವನ್ನೇ ಮರೆತ ಅರಿವಿಗೇ, ತನ್ನತನದ ಅರಿವಾಗುವದು ಸಾದ್ಯವೇ ಇಲ್ಲ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ