
ವ್ಯಕ್ತಿಯಾಗಿ ಪದವಿ,ಪೂರಸ್ಕಾರ ,ಸತ್ಕಾರ್ ಸ್ವಿಕರಸಿ ಪುಳಕಿತ್ ನಾಗಿರುವ ಅರಿವಿಗೆ ತನ್ನ ಸ್ವ ಸ್ವರೂಪದ ಅರಿವಿಲ್ಲದಾಗ ಈ ವ್ಯಕ್ತಿಯಾಗಿ ಅನುಬವಿಸುವ ಜಗದ ಬ್ರಮೆಯೇ ನಿಜವೆಂದು ಬಗೆದು ಬ್ರಮಾ ಸಾಗರದಲ್ಲಿ ಮುಳುಗಿರುವ ಅರಿವಿಗೆ ,ಹುಟ್ಟು ,ಜೀವನ್ ,ಸಾವು ಹಾಗು ಜಗತ್ತು ಮಿತ್ಯವೆಂದು ಅರಿವಾಗುವುದಾದರೂ ಹೇಗೆ ? ವ್ಯಕ್ತಿಯಾಗಿ ಅಧಿಕಾರದ ಮದ ,ಹಣದ ವ್ಯಾಮೋಹ , ವಿಲಾಸಿ ಜೀವನ್ ,ಆಸೆ ,ದುರಾಸೆ ,ಬೀತಿ ,ಸಂಶಯ ,ತಾಳ್ಮೆಯ ಅನುಬವಗಳಿಂದ ಜಗದಲ್ಲಿ ಜೀವನ್ ನಡೆಸುತ್ತಿರುವ ಅರಿವಿಗೆ, ತಾನು ಈ ದೇಹ ವಲ್ಲ ವೆಂಬ ಅರಿವಾದರು ಹೇಗಾದಿತು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ