ಬುಧವಾರ, ಜುಲೈ 28, 2010

ತನ್ನ ದೇಹ ಮತ್ತು ಜಗತ್ತು ಬ್ರಮೆ ಮಾತ್ರ ಯಂಬ ಅರಿವಿರದಾಗ, ಬ್ರಮೆ,ಬ್ರಮೆಯಾಗಿಯೇ ಉಳಿಯುವದು.


ನಾನು  ಮಾಡ್ಡಿದ್ದು, ನಾನು ಮಾಡಿಸಿದ್ದು, ನಾನು ಗಳಿಸಿದ್ದು ಎಲ್ಲವು ನನ್ನಿಂದಲೇ ನಡೆಯುತಿದ್ದೆ ,ನಾನು ಹೀಗೆ ಮಾಡಿದೆ, ನಾನು ಹಾಗೆ ಮಾಡೀದೆ,  ಎಂದು ಕೊಚ್ಚಿಕೊಳ್ಳುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ , ತಾನು ದೇಹವಲ್ಲ ವೆಂಬ ಅರಿವೂ ಇಲ್ಲದಾಗ, ಈ ದೇಹವಾಗಿ ಜಗದಲ್ಲಿ ಅನುಬವಿಸಿದ ಅನುಬವಗಳು ನಿಜವೆಂಬ ಬ್ರಮೆಯಿಂದ ,ಹುಟ್ಟು,ಜೀವನ್,ಸಾವಿನ  ಹಾಗೂ ಜಗತ್ತಿನ ಅಸ್ತಿತ್ವ ನಿಜವೆಂದು  ದೃಡವಾದ ಅನಿಸಿಕೆ  ಅರಿವಿಗಿರುವದರಿಂದ,  ಬ್ರಮೆ ,ಬ್ರಮೆಯಾಗಿ ಉಳಿಯುವದು.  

ತನ್ನ ದರ್ಮ ,ತನ್ನ  ದೇವರು ಮಾತ್ರ ಸತ್ಯ,  ಇತರರ ದರ್ಮ,ದೇವರುಗಳು ಮಿತ್ಯವೆಂದು ಸಂಸ್ಕಾರ ಹೊಂದಿದ ದೇಹಬ್ರಮೆಯಲ್ಲಿರುವ ಅರಿವಿಗೇ,  ತನ್ನ ದೇಹ ಮತ್ತು  ಜಗತ್ತು ಬ್ರಮೆ ಮಾತ್ರ ಯಂಬ ಅರಿವಿರದಾಗ, ಬ್ರಮೆ,ಬ್ರಮೆಯಾಗಿಯೇ ಉಳಿಯುವದು.                      

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ