ಸೋಮವಾರ, ಜುಲೈ 26, 2010

ಜಾಗೃತಾವಸ್ತೆ ಯಲ್ಲಿ ಆಗುವ ಅನುಬವಗಳು ,ಸ್ವಪನಾವಸ್ತೆಯ ಅನುಬವದಂತೆ ಬ್ರಮೆ ಮಾತ್ರ ಎಂಬ ಅರಿವು, ಈ ದೇಹ ಮತ್ತು ಜಗತ್ತು ಬ್ರಮೆ ಎಂದು ಅರಿವಾದಾಗ ಮಾತ್ರ ಸಾದ್ಯ.


ಆದ್ಯಾತ್ಮ ದ ಹೆಸರಿನಲ್ಲಿ,  ದರ್ಮ, ಕಲ್ಪನೆಯ  ದೇವರಲ್ಲಿ ಬಕ್ತಿ ,ಶ್ರುದ್ದೆಯನಿಟ್ಟು ,ತನ್ನ ಸ್ವ ಹಿತ್ಹಕಾಗಿ ದಾನ, ದರ್ಮಾದಿ ಮಾಡಿ, ಮೋಕ್ಷ್ ಪಡೆಯಲು ಹೊರಟ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ , ತಾನು ದೇಹವಲ್ಲ  ಎಂಬ ಅರಿವು ಇರದಾಗ, ಈ ಧರ್ಮ, ದೇವರ ಶ್ರುದ್ದೆ,  ಬಕ್ತಿ  ಬ್ರಮೆಯಲ್ಲಿ ಕಲ್ಪಿಸಿದ  ಅಜ್ಞಾನ ಆದಾರಿತ್ ವಾದ    ಸಿದ್ದಾಂತ್ ಗಳೆಂದು ಕಲ್ಪನೆ ಕೂಡಾ ಬರದ ರೀತಿಯಲ್ಲಿ   ಸಂಸ್ಕಾರ ಹೊಂದಿ, ದೇಹಬ್ರಮೆ ಹೊಂದಿರುವ ಈ ಅರಿವಿಗೇ,ಈ ಜಾಗೃತಾವಸ್ತೆ ಯಲ್ಲಿ ಆಗುವ ಅನುಬವಗಳು ,ಸ್ವಪನಾವಸ್ತೆಯ  ಅನುಬವದಂತೆ ಬ್ರಮೆ ಮಾತ್ರ ಎಂಬ ಅರಿವು, ಈ  ದೇಹ ಮತ್ತು ಜಗತ್ತು  ಬ್ರಮೆ ಎಂದು ಅರಿವಾದಾಗ ಮಾತ್ರ ಸಾದ್ಯ.  

ದರ್ಮ, ಮತ್ತು ಕಲ್ಪೀತ್ ದೇವರಲ್ಲಿ ನಂಬಿಕೆ,ದರ್ಮ ಗ್ರಂಥಗಳ ಅದ್ಯಯನ್ ,ಯೋಗ ,ಗುರುಸೇವೆ ಅದ್ಯಾತ್ಮ ಅಲ್ಲ . ಆತ್ಮದ  ಬಗ್ಗೆ ಮಾಡುವ ಅದ್ಯಯನ ಮಾತ್ರ ಅದ್ಯಾತ್ಮ.              

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ