
ಬ್ರಮಾ ಲೋಕದಲ್ಲಿ ಧರ್ಮ, ದೇವರ ನಂಬಿಕೆಯನ್ನು ಮೂಲ ಆಧಾರವಾಗಿಟ್ಟು ಕೊಂಡೂ, ನೀತಿ ,ನಿಯಮಗಳ ಕಟ್ಟುಪಾಡಿನಲ್ಲಿ ವ್ಯಕ್ತಿಯಾಗಿ ಸಂಸಾರ ನಡೆಸುತ್ತಿರುವ ಅರಿವಿಗೆ, ಈ ಬ್ರಮಾಲೋಕವೇ ನಿಜವೆಂದು ತಿಳಿದು ಹುಟ್ಟು ,ಸಾವಿನ ಸಂಕಲೆಯಲ್ಲಿ ಸಿಲುಕಿರುವ ಅರಿವಿಗೇ, ತನ್ನ ತನದ ಅರಿವಾದರೂ ಆಧಿತೇ?
ಭಾಷೆ ,ಶಬ್ದ ಅರ್ಥಗಳು ಆಕಾರದ್ ಸಾದನಗಳು ಎಂಬ ಅರಿವಿರದ ಹಾಗೂ ಆಕಾರವೂ ಬ್ರಮೆಯ ಪರಿಮಿತಿಗೆ ಮಾತ್ರ ಸಿಮೀತ್, ಎಂಬರಿವು ಇರದ ಅರಿವಿಗೇ, ತನ್ನ ತನದ ಅರಿವಾದರೂ ಆಧಿತೇ?
ಈ ಆಕಾರದ ಬ್ರಮೆಯೇಲ್ಲಿ ಓಧಿ ಅಥವಾ, ಅನುಬವದಿಂದ ತಿಳಿದುಕೊಂಡತಹ ಸಂಗತಿಗಳು ಬ್ರಮದಾರಿತ್ ಎಂಬ ಕಲ್ಪನೆ ಕೂಡ ಇರದ ಅರಿವಗೆ ತನ್ನ ತನದ ಅರಿವಾದರೂ ಆಧಿತೇ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ