ದೇಹ ಮತ್ತು ಜಗತ್ತಿನ ಅನುಬವ ಜಾಗೃತಾವಸ್ತೆಯಲ್ಲಿ ಮಾತ್ರ ಅನುಬವವಗುವಧು. ಯಾವಾಗ ಜಾಗೃಥವಸ್ತೆಯೇ ಬ್ರಮೆಯೆಂದು ಅರಿವಾದಾಗ ಈ ಜಾಗೃತಾವಸ್ತೆಯ ಅರಿವಿರುವದು ದೇಹಕಲ್ಲ ,ಅರಿವಿಗೇ ಎಂದು, ಅರಿವಿಗೆ ಅರಿವಾದಾಗ, ಪರಮ ಸತ್ಯವೇನೆಂದು ಅರಿವಾಗುವದು. ಯಾವಾಗ ಸತ್ಯದ ಅನ್ವೇಷಕನೀಗೆ ಯಾವದು ಬ್ರಮೆ,ಯಾವದು ಸತ್ಯವೆಂಬ ಅರಿವೂ ಆದಾಗ ,ಸತ್ಯದ ಮಾರ್ಗ ಸುಗಮ ಆಗೂವದು. ಸತ್ಯ ಯಾವದೆಂದು ಅರಿವಾದಾಗ ಅದನ್ನು ಅದು ಸ್ತಿರವಾಗುವವರೆಗೆ ಪದೇ ಪದೇ ಮನನ ಮಾಡುತಿರಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ