ಆತ್ಮವೇ,ಪರಮ ಸತ್ಯ . ಅರಿವಿನ ರೂಪದಲ್ಲಿರುವ ಆತ್ಮ ದ ಜ್ಞಾನ ವೂ, ಬ್ರಮೆಯಲ್ಲಿ ಮಾಡುವ ,ನಂಬಿಕೆಯ ದೇವರ ಪೂಜೇ,ಪೂನಸ್ಕಾರ ,ಗುರುವೀನ ಸೇವೆ, ಧರ್ಮ ಗ್ರಂಥಗಳ ಅದ್ಯಯನ , ಬ್ರಮ್ಹಚರ್ಯ ಪಾಲನೆ ,ಯೋಗಬ್ಯಾಸ , ಧಾನ ಧರ್ಮದ ಆಚರಣೆ ಗಳಿಂದ ಪ್ರಾಪ್ತ ವಾಗುವದಿಲ್ಲ.
ಸ್ವಪ್ನದಲ್ಲಿ ಆಗುವ ಅನುಬವ ಹಾಗೂ ಜಾಗೃತಾವಸ್ಥೆಯಲ್ಲಿ ಆಗುವ ಅನುಬವಗಳು ಹಾಗೂ ಸುಖ ನಿದ್ರೆಯ ಅನುಬವವು, ಆತ್ಮದ ದೃಷ್ಟಿಯಲ್ಲಿ ಮಿತ್ಯ ವಾಗಿರುವಾಗ , ಬ್ರಮೆಯಲ್ಲಿ ದೇಹ ದೃಷ್ಟಿಹೊಂದಿರುವ ಅರಿವಿಗೆ ಪರಮ ಸತ್ಯ ದ ಅರಿವು ಹೇಗಾದಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ