ವರ್ತಮಾನ್, ಬೂತ, ಬವಿಷ್ಯದಲ್ಲಿ ವಿಶ್ವಾಸವಿರುವ ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೆ ,ವರ್ತಮಾನ್, ಬೂತ್, ಬವಿಷ್ಯಗಳು ಆಕಾರದ ಪರಿಮಿತಿಗೆ ಮಾತ್ರ, ಸಿಮಿತ ವಾಗಿದೆ ಎಂಬ ಅರಿವು, ಬ್ರಮೆಯೇಲ್ಲಿರುವ ಅರಿವಿನ ರೂಪದಲ್ಲಿರುವ ಆತ್ಮಕ್ಕೆ ,ತನ್ನ ಸ್ವ ಸ್ವರೂಪಧ ಜ್ಞಾನ ವಾದಾಗ ಮಾತ್ರ , ಅಜ್ಞಾನದ ಕೊಂಡಿ ಕಳಚಿ ,ಬ್ರಮೆ ,ಬ್ರಹ್ಮ ವಾಗುವದು.
ನಾನು ಎಂಬುದು ಆತ್ಮ ವಲ್ಲ , ನಾನು ಎಂಬುದು ಮನ್ನಸ್ಸೂ.ಮನ್ನಸ್ಸೇಮಬುದು ವ್ಯಕ್ತಿಗೆ ಮಾತ್ರ ಸೀಮಿತವಾಗಿರಧೆ ಇಡಿ ಜಗತ್ತಿಗೆ ಸಿಮಿತ್ ವಾಗಿರುವಾಗ , ಮನಸನ್ನು ವ್ಯಕ್ತಿಗೆ ಸಿಮಿತ್ ಮಾಡಿ ,ಸತ್ಯವನ್ನು ಹೂಡುಕ ಹೊರಟಿರುವ ವ್ಯಕ್ತಿ ರೂಪದಲಿರುವ ಆತ್ಮಕ್ಕೆ , ತನ್ನನ್ನು ಹುಡುಕಲು ಈ ದೇಹ ಮತ್ತು ಜಗತ್ತಿನ ಅನುಬವ ಬ್ರಮೆಯೆಂದು ಅರಿವಾದಾಗ ಮಾತ್ರ ಸಾದ್ಯ. ಅದರಿಂದ ಆತ್ಮ ದಿಂದ ಉದ್ಬವಾಗುವ ಮನಸ್ಸು ಬ್ರಮೆಯಂದು ಕಾತರಿಯಾದಾಗ, ಅರಿವು ಅರಿವಾಗಿ ಉಳಿದಾಗ , ಬ್ರಮೆ ಕರಗಿ ಬ್ರಹ್ಮ ವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ