ಸೋಮವಾರ, ಜುಲೈ 26, 2010

ಈ ಅರಿವಿನ ರೂಪದಲ್ಲಿ ಇರುವ ಆತ್ಮವೇ ಪರಮ ಸತ್ಯ. ಪರಮ ಸತ್ಯವೇ ದೇವರು ಎಂದು ಜ್ನಾನವಾದಾಗ , ಈ ದೇಹ ಮತ್ತು ಜಗತ್ತಿನ ಅನುಬವಗಳು ಮಾಯೆ ಮಾತ್ರ.


ಸ್ವಾಮಿಗಳು, ದೇವ ಮಾನವರು, ಧರ್ಮಗುರುಗಳು, ಜಗದ್ಗುರುಗಳು, ಅರ್ಚಕರು, ದರ್ಮ ಪ್ರಚಾರಕರು, ದೇವರ ಅಂಶ್ ಉಳ್ಳವರೆಂದು ದೃಡವಾದ ನಂಬಿಕೆಯಿಂದ ಜಗದಲ್ಲಿ  ದರ್ಮಕಾರ್ಯದಲ್ಲಿ ತೊಡಗಿರುವ, ವ್ಯಕ್ತಿಬ್ರಮೆಯಲ್ಲಿರುವ ಈ  ಅರಿವಿಗೇ, ಈ  ಜಾಗೃತಾವಸ್ತೆಯು  ಸಹ, ಸ್ವಪ್ನಾವಸ್ತೆಯಂತೆ ಬ್ರಮೆಯ ಅವಸ್ತೆ ಎಂಬ ಅರಿವು ಇರದ ದೇಹಬ್ರಮೆಯಲ್ಲಿರುವ ,ಈ  ಅರಿವಿಗೇ ,ತಾನು ದೇಹವಲ್ಲ ವೆಂಬ ಅರಿವು  ಹೇಗೆ ಆಧೀತು? 
    
 ಈ ದೇಹ, ಬ್ರಮೆ ಮಾತ್ರ ಎಂದರಿವಾದಾಗ ,ಈ ಜಗತ್ತಿನ ಅನುಭವವೂ ಸಹ  ಬ್ರಮೆಯೆಂಬ ಅರಿವಾದಾಗ, ಈ ದೇಹ ಮತ್ತು ಜಗತ್ತನ್ನು ಮಾನಸಿಕವಾಗಿ ಹೊರತು ಪಡಿಸಿದಾಗ, ಈ ಅರಿವಿಗೇ ತನ್ನ  ಅನಂತ್ ಇರುವಿಕೆಯ ಸ್ವ ಸ್ವಬಾವದ  ಜ್ಞಾನವಾದಾಗ , ಈ ಅರಿವಿನ ರೂಪದಲ್ಲಿ ಇರುವ ಆತ್ಮವೇ ಪರಮ ಸತ್ಯವೆಂದು,  ಪರಮ ಸತ್ಯವೇ ದೇವರು  ಎಂದು ಜ್ನಾನವಾದಾಗ , ಈ ದೇಹ  ಮತ್ತು ಜಗತ್ತಿನ ಅನುಬವಗಳು ಮಾಯೆ ಮಾತ್ರ ಎಂಬ ಪ್ರಜ್ಞೆ ಉದಯವಾಗಿ ಆತ್ಮ ಜ್ನಾನವಗುವದು.   
       

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ