ಶುಕ್ರವಾರ, ಜುಲೈ 23, 2010
ತನ್ನ ಸ್ವ ಸ್ವರೂಪ್ ವಾದ ನಿರ್ಗುಣ , ನಿರಾಕಾರ ,ನಿರಂತರವೆಂಬರಿವು ಆಗಲು ಆತ್ಮ ಚಿಂತನೆಯಿಲ್ಲದೆ ಸಾದ್ಯವೇ?
ವ್ಯಕ್ತಿಯಾಗಿ ಜಗದ ವ್ಯವಹಾರದಲ್ಲಿ ತೊಡಗಿರುವ ಅರಿವಿಗೆ, ತನ್ನತನದ ಅರಿವಿಲ್ಲದಾಗ, ಬ್ರಮೆಯಲ್ಲಿ ತಾನೂ ಜಗವನ್ನು ಅನುಬವಿಸುತ್ತಿರುವ ವ್ಯಕ್ತಿಎಂದು ತಿಳಿದು ಬ್ರಮೆಯೆನ್ನುನಿಜವೆಂದು ಅನುಬವಿಸುತ್ತಿರುವ ಅರಿವಿಗೆ, ತಾನೂ ಹುಟ್ಟು,ಜೀವನ ಮತ್ತು ಸಾವಿನ ಬ್ರಮೆಯಲ್ಲಿ, ತನ್ನ ಸ್ವ ಸ್ವರೂಪ್ ವಾದ ನಿರ್ಗುಣ , ನಿರಾಕಾರ ,ನಿರಂತರವೆಂಬರಿವು ಆಗಲು ಆತ್ಮ ಚಿಂತನೆಯಿಲ್ಲದೆ ಸಾದ್ಯವೇ? ಗುರುವೇ ದೇವರು ಎಂದು ಗುರು ಸೇವೆ ಗೈಯುವ ಶಿಷ್ಯ್ ನೆಂಬ ಬ್ರಮೆ ಹೊಂದಿರುವವನಿಗೆ ,ಶಿಷ್ಯ್ ನೆಂದು ಸ್ವೀಕರಿಸುವ ಬ್ರಮೆ ಹೊಂದಿರುವ ಗುರುವಿಗೆ, ಅರಿವೇ ಪರಮ ಸತ್ಯವೆಂಬ ಅರಿವಾದರೂ ಹೇಗಾದಿತು . ದ್ವೈಥ್ ವನ್ನು ನಿಜವೆಂದು ನಂಬಿ ಅದವೈತ್ ವನ್ನು ಬ್ರಮೆಯಲ್ಲಿ ಹುಡಕಲು ಹೊರಟಿರುವ ವ್ಯಕ್ತಿ ಬ್ರಮೆಯೆಲ್ಲಿರುವ ಅರಿವಿಗೆ ತನ್ನ ಅರಿವಿನ ಅರಿವಾದರೂ ಹೇಗಾದಿತು .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ