ಶನಿವಾರ, ಜುಲೈ 31, 2010

ಆತ್ಮದ ಆದ್ಯನದಲ್ಲಿ ದರ್ಮ ಸಿದ್ದಾಂತ್ , ಯೋಗ ,ದರ್ಮ ಗ್ರಂಥ್ ,ದೇವರ ನಂಬೀಕೆ ,ಹಾಗೂ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇರುವದಿಲ್ಲ.



ಸತ್ಯದ  ಅನ್ವೇಷಣೆಯಲ್ಲಿ, ಮೊದಲು ತನ್ನ ಸ್ವ ಅಸ್ತಿತ್ವದ ಅನ್ವೇಷಣೆಯಲ್ಲಿ ತೊಡಗಿ,  ನಂತರ ಜಗದ ಅಸ್ತಿತ್ವದ ಬಗ್ಗೆ ಅನ್ವೇಷಷಣೆ ಮಾಡಿದಾಗ ಅಸತ್ಯದ ಕವಚ್ ಕಳಚಿ ಪರಮ ಸತ್ಯ ಯಾವುದೆಂದು ಬುದ್ಧಿಯಿಂದ ತಿಳಿದುಕೊಂಡಾಗ ,ಈ ಜಾಗೃಥ್ ,ಸ್ವಪ್ನ ಹಾಗು ಸುಷುಪ್ತಿ  ಅವಸ್ತೆಗಳು ಬ್ರಮೆಯ ಅವಸ್ತೆ ಗಳೆಂದು ಅರಿವಾಗುತ್ತದೆ. ಈ ಅವಸ್ತೆಗಳ ಅಸಿತ್ವವನ್ನು ಮನದಲ್ಲಿ ದ್ರುಡಿಕರಿಸುತ್ತಾ   ಹೋದ ಹಾಗೆ ,ಮನಸ್ಸೇ  ಬ್ರಮೆಯೆಂಬ ಅರಿವಾಗುವದು.  ಮನವೇ ಜಾಗೃಥ್,ಸ್ವಪ್ನದ ರೂಪದಲ್ಲಿ ಪ್ರಕಟಗೊಂಡು ,ಸುಷುಪ್ತಿಯಲ್ಲಿ ಅತ್ಮರೂಪಿಯಾಗಿ ಲೀನವಾಗುವದು.  ಈ ಸತ್ಯವನ್ನರಿಯಲು  ಆಳವಾದ  ಆತ್ಮಾ  ಅದ್ಯಾನದ ಅವಶ್ಯಕತೆ ಇದೆ.     

ಆತ್ಮದ ಆದ್ಯನದಲ್ಲಿ ದರ್ಮ ಸಿದ್ದಾಂತ್ , ಯೋಗ ,ದರ್ಮ ಗ್ರಂಥ್ ,ದೇವರ ನಂಬೀಕೆ ,ಹಾಗೂ ಗುರುವಿನ ಮಾರ್ಗದರ್ಶನದ ಅವಶ್ಯಕತೆ ಇರುವದಿಲ್ಲ.     ಇವೆಲ್ಲವುಗಳು  ದೇಹಬ್ರಮಾ ಆದಾರಿತ ವಾಗಿರುವದರಿಂದ  ಆತ್ಮ ಜ್ಞಾನಕ್ಕೆ ಅಡ್ಡ ಗೊಡೆಯಾಗಿರುತ್ತವೆ . ಪರಮ ಸತ್ಯವು ,ದೇಹ ,ಜಗತ್ತು,  ದರ್ಮ, ದೇವರಗಳಲ್ಲಿ  ನಂಬಿಕೆ , ದರ್ಮ ಗ್ರಂಥಗಳಲ್ಲಿ  ಜ್ಞಾನ ,ಯೋಗ ಗಳಿಂದ ಹೊರತಾಗಿದೆ.             

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ