ಬ್ರಮೆಯ ರೂಪದಲ್ಲಿರುವ ಜಗತ್ತನ್ನು ನಿಜವೆಂದು ತಿಳಿದ ವ್ಯಕ್ತಿಗೆ, ಜಗತನ್ನು ನಿಜವೆಂದು ಅನುಬವಿಸುತ್ತಿರುವ ವ್ಯಕ್ತಿಗೆ , ತಾನು ಬ್ರಮೆಯಲ್ಲಿರುವೆನೆಂದು ಅರಿವಿರದ ಕಾರಣ , ಈ ದೇಹ ತನ್ನ ಸ್ವ ಅಸ್ತಿತ್ವ ವೆಂದು ತಿಳಿದ ಕಾರಣ, ಈ ಜಗದ ಅಸಿತ್ವವು ನಿಜವೆಂದು ನಂಬಿರುವ ಕಾರಣ ,ಈ ಹುಟ್ಟು ,ಸಾವಿನ ಅನುಬವ ನಿಜವೆಂದು ತಿಳಿದಿರುವ ಕಾರಣ ,ಅಜ್ಞಾನವೇ ಜ್ಞಾನವೆಂದು ತಿಳಿದಿರುವ ಕಾರಣ, ಈ ವ್ಯಕ್ತಿಬ್ರಮೆಯೇಲ್ಲಿ ತನ್ನ ತನವನ್ನು , ತಾನೇ ಮರೆತಿರುವ ಅರಿವಿಗೆ ,ತನ್ನ ತನದ ಅರಿವು ಆಧಿತೆ ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ