ಭಾನುವಾರ, ಜುಲೈ 25, 2010

ಬ್ರಮೆಯನ್ನು ನಿಜವೆಂದು ಅನುಬವಿಸಿದ ಕಾರಣ,


ಜೀವನದ,   ಕಷ್ಟ, ಕಾರ್ಪಣ್ಯಗಳ್ಳಲ್ಲಿ  ಮುಳುಗಿರುವ ಕಾರಣ, ಬ್ರಮೆಯನ್ನು ನಿಜವೆಂದು ಅನುಬವಿಸಿದ ಕಾರಣ, ಬ್ರಮೆಯೆಂಬ ಕಲ್ಪನೆ ಕೊಡಾ ಇರಧೆ,  ಅದನ್ನು ಅನುಬವಿಸುತ್ತಿರುವ ಕಾರಣ, ವ್ಯಯಕ್ತಿಕ್,   ಅನುಬವಗಳು ಆದಾರ್ ವಾಗಿಟ್ಟು ಕೊಂಡು ಸತ್ಯವನ್ನು ಸಿದ್ದಿಸಲು ಹೊರಟ  ಈ ವ್ಯಕ್ತಿಬ್ರಮೆಯೇಲ್ಲಿ ತನ್ನ ತನವನ್ನು ಮರೆತ್ ಅರಿವಿಗೆ ,ತನ್ನ ತನದ ಅರಿವು ಆಧಿತೆ ?

 ಹಿರಿಯರಿಂದ ಬಳುವಳಿಯಾಗಿ ಬಂದಂಥಹ  ಸಂಸ್ಕಾರ್ ಗಳ್ಳನ್ನು  ಸ್ವೀಕರಿಸಿದ ಕಾರಣ,  ಧರ್ಮ ,ದೇವರ ಬಗ್ಗೆ ದೃಡ ಬಕ್ತಿ ,ಶೃದ್ಧೆ  ಹೊಂದಿರುವ ಕಾರಣ, ಅದುನಿಕ್  ಜೀವನಶೈಲಿಯ ವಿಲಾಸಿ ಜೀವನದಲ್ಲಿ ಮುಳುಗಿರುವ  ಈ ವ್ಯಕ್ಥಿಬ್ರಮೆಯಲ್ಲಿ ತನ್ನ ತನವನ್ನು ಮರೆತ್ ಅರಿವಿಗೆ ,ತನ್ನ ತನದ ಅರಿವು ಆಧಿಥೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ