ದೇಹ ಮತ್ತು ಜಗ್ಗತ್ತಿನ ಬ್ರಮೆಯಲ್ಲಿ ಆಗುವ ಅನುಬವಗಳು,ಅನುಬವದೊಳಗೆ ಇರುವ ವ್ಯಕ್ತಿಗೆ, ತನ್ನ ದೇಹ ಮತ್ತು ಜಗತ್ತಿನ ಅಸ್ತಿತ್ವ ನಿಜವೆಂದು ತಿಳಿದಿರುವ ಕಾರಣ, ಸ್ವಪ್ನದ ದೇಹ ಮತ್ತು ಜಗತ್ತಿನ ಅನುಬವ, ಜಾಗೃತಾವಸ್ಥೆ ಪ್ರಕಟವಾದಾಗ, ಸ್ವಪ್ನ ಮಾಯಾವಾದಾಗ, ಸ್ವಪ್ನವನ್ನು ಮಿತ್ಯವೆಂದು ಬಗೆದು, ಈ ಜಾಗೃತಾವಸ್ಥೆಯನ್ನು ಸತ್ಯವೆಂದು ತಿಳಿದಿರುವ, ಈ ಜಾಗೃತಾವಸ್ಥೆಯು ಸ್ವಪ್ನದಂತೆ ಮಿತ್ಯ ವೆಂಬ ಅರಿವು ಇರದ, ಈ ವ್ಯಕ್ತಿಬ್ರಮೆಯೇಲ್ಲಿ ತನ್ನ ತನವನ್ನು , ತಾನೇ ಮರೆತಿರುವ, ಈ ಅರಿವಿಗೇ ,ತನ್ನ ತನದ ಅರಿವು ಆಧಿತೆ ?
ಯಾವಾಗ ಈ ಮೂರು ಅವಸ್ತೆ ಗಳನ್ನು ಆಳವಾಗಿ ವಿಶ್ಲೇಷಿಸಿದಾಗ, ಈ ಮೂರು ಅವಸ್ಥೆಗಳು ಬಂದು, ಹೋಗುವ ಅರಿವು ಜಾಗೃತ್ಹವಸ್ತೆಯಲ್ಲಿರುವ ವ್ಯಕ್ತಿಗಲ್ಲ ,ಈ ಅರಿವು ಇರುವದು ನಿರ್ಗುಣ,ನಿರಾಕರವಾದ ಅರಿವಿನ ರೂಪದಲ್ಲಿರುವ ಆತ್ಮಕ್ಕೆ. ಇದರ ಅರಿವು ಕೂಡಾ ಇರದ, ಈ ವ್ಯಕ್ತಿಬ್ರಮೆಯಲ್ಲಿ,ತನ್ನ ತನವನ್ನು ,ತಾನೇ ಮರೆತಿರುವ, ಈ ಅರಿವಿಗೆ ,ತನ್ನ ತನದ ಅರಿವು ಆಧಿತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ