ದೇಹ ಮತ್ತು ಜಗದ ಬ್ರಮೆ ಹೊಂದಿರುವ ಅರಿವಿಗೆ, ತಾನು ಜಗವನ್ನು ಅನುಬವಿಸುತ್ತಿರುವ ವ್ಯಕ್ತಿ ಎಂದು ತಿಳಿದಿರುವ ಕಾರಣ, ಹುಟ್ಟು,ಸಾವಿನ ಅನುಭವ ಗಳನ್ನೂ ನಿಜವೆಂದು ಅನುಬವಿಸುತ್ತಿರುವ ಕಾರಣ, ಎಲ್ಲವನ್ನು ದೇಹದ್ರುಷ್ಟಿಯಿಂದಲೇ, ಪರಾಮರ್ಷಿಸುವ ಕಾರಣ, ಪರಮ ಸತ್ಯದ ಅರಿವು, ತನ್ನ ತನದ ಅರಿವನ್ನು ಮರೆತ್ ಅರಿವಿಗೆ ಆಧಿತೆ?
ಜೀವನದಲ್ಲಿ ಬರುವ ಆಗೂ,ಹೋಗೂಗಳ ಅನುಬವಗಳು ನಿಜವೆಂದು ತಿಳಿದಿರುವ ಕಾರಣ ,ಈ ದೇಹ ಮತ್ತು ಜಗದ ಬ್ರಮೆ ,ಬ್ರಮೆಯಲ್ಲ ನಿಜದ ಅನುಬವ ಎಂದು ತಿಳಿದಿರುವ ಕಾರಣ, ಅಸತ್ಯವನ್ನು ,ಸತ್ಯವೆಂದು ಸ್ವೀಕರಿಸಿದ ಕಾರಣ, ಪರಮ ಸತ್ಯದ ಅರಿವು, ತನ್ನ ತನದ ಅರಿವನ್ನು ಮರೆತ್ ಅರಿವಿಗೆ ಆಧಿತೆ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ