ಮಂಗಳವಾರ, ಜುಲೈ 20, 2010

ಅರಿವು







ದೇಹ , ಅಹಂಕಾರ ,ಜಗ್ಗತ್ತಿನ ಅನುಬವಗಳು ಸತ್ಯವೆಂದು ಬಗೆದು, ಜಗವನ್ನು ಅನುಬವಿಸುತಿರುವ ವ್ಯಕ್ತಿಯಾಗಿ, ಹುಟ್ಟು ಸಾವಿನ ಸಂಕಲೆಯಲ್ಲಿ ಸಿಲುಕಿ, ತನ್ನನು ತಾನೇ ಮರೆತಿರುವ ಅರಿವಿಗೇ ತನ್ನರಿವಾದಾಗ , ದೇಹ ,ಅಹಂಕಾರ ,ಜಗತ್ತಿನ ಅನುಬವಗಳು ಮಿತ್ಯವಾಗಿ, ಹುಟ್ಟು, ಸಾವಿನ ಸಂಕಲೆ ಕಳಚಿ ನಗ್ನವಾದಾಗ, ಅರಿವಿಗೇ ತಾನೆ ಪರಮ ಸತ್ಯವೆಂದು ಹೇಳಿಕೊಳ್ಳಲು ದೇಹ ,ಅಹಂಕಾರ ,ಜಗತ್ತಿನ ಅನುಬಬವ ಇಲ್ಲದಿದ್ದಾಗ್, ನಿರ್ಗುಣ ,ನಿರಾಕಾರವಾದ ತನ್ನ ಸ್ವಸ್ವರೂಪದಲ್ಲಿ ಶಾಶ್ವತವಾಗಿ ಲೀನವಾಗಿ ಅದ್ವೈತ್ವಾಗುವದು .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ