ಶನಿವಾರ, ಜುಲೈ 24, 2010

ಈ ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೆ ಸತ್ಯ ಶೋದನೆಗೆ ಸಮಯ ಸಿಕ್ಕಿತೆ ?




ಆಕಾರದ ಅಮಲಿನಲ್ಲಿರುವ ಅರಿವಿಗೆ , ತಂದೆ,ತಾಯಿ,ಪೂರ್ವಜರು, ಮಡದಿ ,ಮಕ್ಕಳು ,ಬಂದು,ಬಳಗ ಸಮಾಜ್,ಜಗತ್ತು ನಿಜವೆಂದು ಅನುಬವಿಸುತ್ತಿರುವಾಗ , ಸಂಸಾರ ವ್ಯಾಮೋಹ ಬಂದನದಿಂದ ಬಿಡಿಸಿ ಕೊಳ್ಳಲು , ಸತ್ಯ ಶೋದನೆ ಇಲ್ಲದೆ ಸಾದ್ಯವಾದಿತೆ?

ಮಾಯೆಯ ಅಮಲಿನಲ್ಲಿ, ಸಂಸಾರದ ಸುಖ ,ದುಃಖಗಳು ನಿಜವೆಂದು ಬಗೆದು , ಹುಟ್ಟು ,ಸಾವಿನ ಸಂಕಲೆಯಲ್ಲಿ ಸಿಲುಕಿರವಾಗ, ದೇಹ ಮತ್ತು ಜಗದ ಬ್ರಮೆಯಲ್ಲಿ , ಅಸತ್ಯದ ಅನುಬವವನ್ನು ಸತ್ಯವೆಂದು ಅನುಬವಿಸುತ್ತಿವ ಅರಿವಿಗೆ, ತನ್ನ ತನದ ಅರಿವು ಆದೀತೆ ?

ಸಮಯದ ಅಮಲಿನಲ್ಲಿ ಸಿಲುಕಿ ಸತ್ಯವೇನೆಂದು ತಿಳಿಯಲು ಸಮಯವಿಲ್ಲದ, ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೆ ಸತ್ಯ ಶೋದನೆಗೆ ಸಮಯ ಸಿಕ್ಕಿತೆ ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ