ಶುಕ್ರವಾರ, ಜುಲೈ 30, 2010
ಸ್ವಪ್ನ ಕರಗಿ ಜಾಗೃತಾವಸ್ತೆ ಪ್ರಕಟ ಗೊಂಡಾಗ್, ಸ್ವಪ್ನ ಹುಸಿಯಾದಾ ರೀತಿಯಲ್ಲಿ, ಆತ್ಮ ಜ್ಞಾನವಾದಾಗ, ಈ ಜಾಗೃತಾವಸ್ತೆಯು ಹುಸಿಯೆಂಬ ಅರಿವಾಗುವದು
ಬುದ್ದಿ ದೇಹಕ್ಕೆ ಮಾತ್ರ ಸೀಮೀಥ್. ದೇಹವಿಲ್ಲದೆ ಬುದ್ಧಿ ಇರುವದಿಲ್ಲ . ದೇಹಬ್ರಮೆಯಲ್ಲಿ ಬುದ್ದಿಯು ಜಗದ ವ್ಯವಹಾರದಲ್ಲಿ ಸಾದನ್ ವಾಗಿರುವದರಿಂದ್, ಎಲ್ಲವನ್ನು ದೇಹದೃಷ್ಟಿ ಅವಲೋಕಿಸುವ್ ಕಾರಣ ,ನಿರ್ಗುಣ,ನಿರಾಕಾರ ವಾದ ಸ್ವ ಅಸ್ತಿತ್ವದವಾದ ಅರಿವಿನ ಪ್ರಜ್ಞೆ, ಅರಿವಿಗಾಗುವದಿಲ್ಲ. ಅರಿವೇ ಸ್ವ ಅಸ್ತಿತ್ವ .ಅರಿವೇ ಪರಮ ಸತ್ಯ ವೆಂಬ ಅರಿವೂ, ಅರಿವಿಗೇ ಆದಾಗ, ಅರಿವೂ ಅರಿವಾಗೆ ತನ್ನ ಸ್ವ ಅಸ್ತಿತ್ವದಲ್ಲಿ ಸ್ಥಿರವಾದಾಗ, ಆತ್ಮ ಜ್ಞಾನ ವಾಗುವದು. ಸತ್ಯದ ಅನ್ವೆಷ್ಕರಿಗೆ ಮನಸ್ಸಿನ ಮೂಲವನ್ನು ಅನ್ವೆಶಿಸುವಧೆ ಮೊದಲ ಗುರಿ. ಸತ್ಯದ ಅನ್ವೇಷಣೆಯು ಮನಸ್ಸಿನ್ನ ಮೂಲದ ಅನ್ವೇಷಣೆಯಿಂದ ಪ್ರಾರಂಬವಾಗುವದೆ ಹೊರತು ,ಮನಸ್ಸಿನಿಂದ ಕಲ್ಪಿಸಿದ ಕಲ್ಪನೆಗಳಿಂದಲ್ಲ.
ಮನಸ್ಸಿನ ಮೂಲ ಆತ್ಮ ವೆಂಬ ಅರಿವಾದಾಗ ಹಾಗೂ ಆತ್ಮವೂ ಅರಿವಿನ ರೂಪದಲ್ಲಿರುವದರಿಂದ, ಅರಿವೂ ನಿರ್ಗುಣ ನಿರಾಕರ ವಾಗಿರುವದರಿಂದ ಈ ಅರಿವಿನಿಂದ ಉದ್ಬವವಾದ ಮನಸ್ಸು ,ಜಾಗೃಥ್ ಅಥವಾ ಸ್ವಪ್ನ ರೂಪದಲ್ಲಿ ಪ್ರಕಟಗೊಂಡಾಗ , ಜಾಗೃಥ್ ಅಥವಾ ಸ್ವಪ್ನದ ಅನುಬವದೊಳಗಡೆ ಆಗುವ ವ್ಯಯಕ್ತಿಕ್ ಅನುಬವಗಳು, ಆಯಾ ಅನುಬವಗಳು ಇರುವವರೆಗೆ ಆ ಅನುಬವಗಳು ಸತ್ಯದ ಮೆರಗನ್ನು ಕೊಡುತ್ತದೆ. ಸ್ವಪ್ನ ಕರಗಿ ಜಾಗೃತಾವಸ್ತೆ ಪ್ರಕಟ ಗೊಂಡಾಗ್, ಸ್ವಪ್ನ ಹುಸಿಯಾದಾ ರೀತಿಯಲ್ಲಿ, ಆತ್ಮ ಜ್ಞಾನವಾದಾಗ, ಈ ಜಾಗೃತಾವಸ್ತೆಯು ಹುಸಿಯೆಂಬ ಅರಿವಾಗುವದು.
Labels:
PARAMA SATYA
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ