ಶನಿವಾರ, ಜುಲೈ 24, 2010
ದೇಹ ಬ್ರಮೆಯಲ್ಲಿರುವ ಅರಿವಿಗೆ ,ಈ ಚಿಂತೆಗೆ ಮೂಲ ಕಾರಣ ದೇಹಬ್ರಮೆ ಎಂದು ಅರಿಯಲು, ಆತ್ಮ ಚಿಂತನೆ ಇಲ್ಲಧೆ ಅಸಾದ್ಯ.
ಅಕಾರದಿಶನಾದ ಅಹಂಕಾರವನ್ನು ಮೂಲ ಆದಾರವೆಂದು ಬಗೆದು, ವ್ಯಕ್ತಿಯಾಗಿ ಜಗದ ವ್ಯವಹಾರದಲ್ಲಿ ತೊಡಗಿರುವ ಅರಿವಿಗೇ, ತಾನು ನಿರಾಕರವೆಂಬ ಅರಿವು , ಆಕಾರ ಮತ್ತು ಅಹಂಕಾರದ ಅಮಲಿನಿಂದ ಹೊರ ಬಂದಾಗ ಮಾತ್ರ ಸಾದ್ಯ ?
ಅಹಂಕಾರದ ನೆಲೆಯಲ್ಲಿ ಸುಖ ,ದುಖಃಗಳನ್ನೂ ನಿಜವೆಂದು ಅನುಬವಿಸಿ ಸೋತು ಸುಣ್ಣವಾಗಿರುವ ವ್ಯಕ್ತಿ ಬ್ರಮೆಯಲ್ಲಿರುವ ಅರಿವಿಗೇ,, ತನ್ನ ನಿಜ ಸ್ವರೂಪವಾದ ನಿರಾಕಾರದ ಅರಿವಾಗಲು, ಹುಟ್ಟು,ಸಾವು ಮತ್ತು ಜಗದ ಬ್ರಮೆಯಲ್ಲಿರುವತನಕ ಅಸಾದ್ಯ ?
ವ್ಯಕ್ತಿಯಾಗಿ ತನ್ನ ಸಾದನೆಯ ,ಸಂಪಾದನೆಯ ಅಮಲೀನಲ್ಲಿ, ತನ್ನ ತನವನ್ನೇ ಮರೆತ್ ಅರಿವಿಗೆ , ಆಥವಾ ಎಲ್ಲವನ್ನು ಕಳೆದುಕೊಂಡು ಬವಿಷ್ಯ್ದದ ಬಗ್ಗೆ ಚಿಂತಿಸುತ್ತಿರುವವನಾಗಿ , ದೇಹ ಬ್ರಮೆಯಲ್ಲಿರುವ ಅರಿವಿಗೆ ,ಈ ಚಿಂತೆಗೆ ಮೂಲ ಕಾರಣ ದೇಹಬ್ರಮೆ ಎಂದು ಅರಿಯಲು, ಆತ್ಮ ಚಿಂತನೆ ಇಲ್ಲಧೆ ಅಸಾದ್ಯ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ