
ಸೂರ್ಯ ,ಚಂದ್ರ ಮತ್ತು ಜಗದ ಬ್ರಮೆಯಲ್ಲಿ ಜೀವನ ನಡೆಸುತ್ತಿರುವ ಜೀವಿಯಾಗಿರುವ ಅರಿವಿಗೆ, ತಾನೂ ನಿರಾಕರವೆಂಬರಿವು ಹೇಗಾದೀತು.ವ್ಯಕ್ತಿಯಾಗಿ ಸಮುದ್ರ ,ಆಕಾಶ್ ಮತ್ತು ನಕ್ಷತ್ರಗಳ ಬಗ್ಗೆ ವ್ಯಾಜ್ಞಾನಿಕ್ವಾಗಿ ಸಂಶೋದನೆ ನಡೆಸುತ್ತಿರುವ ಅರಿವಿಗೆ ಈ ದೇಹ ,ಮತ್ತು ಜಗದ ಬ್ರಮೆಯೀಂದ ಹೊರಬರಲು ತಾನೇನೆಂಬ ಅರಿವು ಹೇಗೆ ಆದಿತು. ಅರಿವು ಅರಿವಾಗೆ ಉಳಿದಾಗ ಈ ದೇಹ ಮತ್ತು ಜಗದ ಬ್ರಮೆ ತಾನೆ ತಾನಾಗಿ ಕಳಚಿ ಕೊಂಡಾಗ ದ್ವೈತ ಅದ್ವೈಥ್ ವಾಗುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ