ಪರಮ ಸತ್ಯದ ಅನ್ವೇಷಣೆ
ಶನಿವಾರ, ಜುಲೈ 24, 2010
ಅದ್ವೈತ್ ಸತ್ಯ
ಹುಟ್ಟು
,
ಜೀವನ
,
ಸಾವಿನ
ಬ್ರಮೆ
ಹೊಂದಿರುವ
ಅರಿವಿಗೆ,
ಸಮಯ
ಪ್ರಜ್ಞೆಯ
ಸಂಕಲೆಯಲ್ಲಿ
ಸಿಲುಕಿರುವ
ಅರಿವಿಗೆ
,
ತಾನು
ಅರಿವೇಂಬ
ಅರಿವಿರದಾಗ,
ಬ್ರಮೆಯೇ
ಬ್ರಹ್ಮ
ವಾಗುವದು
.
ಯಾವಾಗ
ಸತ್ಯ
ಶೋದನೆಯಲ್ಲಿ
ಈ
ಜಾಗೃತಾ
ವಸ್ಥೆ
ಯು
ಸಹ
ಸ್ವಪ್ನಾ
ವಸ್ಥೆ
ಯಂತೆ
ಮಿತ್ಯ
ವೆಂದು
ಕಾತರಿ
ಯಾದಾಗ
,
ದೇಹ
ಮತ್ತು
ಜಗದ
ಅನುಬವವು
ಬ್ರಮೆಯೆಂದು
ಮನವರಿಕೆ
ಆದಾಗ
,
ಅರಿವೇ
ಪರಮ
ಸತ್ಯವೆಂದು
ಅರಿವಿಗೆ
ಅರಿವಾದಾಗ
,
ಅದ್ವೈತ್
ಸತ್ಯ
ಪ್ರಕಟ
ವಾಗುವದು
.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ನವೀನ ಪೋಸ್ಟ್
ಹಳೆಯ ಪೋಸ್ಟ್
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ