ಭಾನುವಾರ, ಜುಲೈ 25, 2010
ದೇಹ ಬ್ರಮೆಯಲ್ಲಿರುವ ಅರಿವಿಗೇ, ತನ್ನ ತನದ ಅರಿವು ಆಗಲು ಆತ್ಮ ಚಿಂತನೆ ಇಲ್ಲಧೆ ಅಸ್ಸಾದ್ಯ.
ಬ್ರಮೆಯ ಅಮಲಿನಲ್ಲಿ ಸತ್ಯದ ಅನ್ವೆಷಣೆ ತೊಡಗಿರುವ, ಗುರುವಿನ ಮಾರ್ಗ ದರ್ಶನ , ಕಲ್ಪಿತ್ ದೇವರ ಕೃಪೆಯಿಂದ ಮಾತ್ರ ಆತ್ಮ ಜ್ಞಾನ ಸಾದ್ಯವೆಂದು ತಿಳಿದಿರುವ ವ್ಯಕ್ತಿಬ್ರಮೆಯಲ್ಲಿರುವ ಅರಿವಿಗೇ ,ತನ್ನ ತನದ ಅರಿವು ಅಧಿತೆ? ಆತ್ಮವೇ ಬ್ರಮೆಯ ಮೂಲ.
ಆತ್ಮದಿಂದ ಉದ್ಬವಿಸಿ, ಆತ್ಮದಲ್ಲಿ ಲೀನವಾಗುವ ಬ್ರಮೆಯು, ಮನಸ್ಸಿನ ರೂಪದಲ್ಲಿ ,ಜಾಗ್ರತ್ ಅತವಾ ಸ್ವಪ್ನದ ಅನುಬವವಾಗಿ ಪ್ರಕಟಗೊಂಡು, ಸುಶುಪ್ತಿಯಾಗಿ ಲೀನವಾಗುವದು. ಈ ಮೂರು ಅವಸ್ಥೆಗಳ ಆಳ ಅಧ್ಯಯನದಿಂದ ಅರಿವಿನ ರೂಪದಲ್ಲಿರುವ ಆತ್ಮವೇ ಸ್ವಯಂ ತತ್ವ , ಮತ್ತು ನಾನು ಯಂಬುದು ಮನಸ್ಸು . ಮನಸ್ಸು ದೇಹಕ್ಕೆ ಮಾತ್ರ ಸೀಮೀಥ್ ವಾಗಿರಧೆ ಜಗತ್ತನ್ನು ಪ್ರಥಿನಿದಿಸುತ್ತಧೆ.
ಮನಸ್ಸು ಅಂದರೆ ಜಗತ್ತು , ಜಗತ್ತು ಅಂದ್ರೆ ಮನಸ್ಸು. ಮನಸನ್ನು ದೇಹಕ್ಕೆ ಮಾತ್ರ ಸೀಮೀತ್ ವಾದಾಗ ಅಹಂಕರವಾಗಿ, ದೇಹವೇ ನಾನು ಎಂಬ ಬಾವ ದಿಂದ, ದೇಹವೂ ಜಗತ್ತಿನೀಂದ ಬೇರೆಯಾಗಿಧೆ ಎಂಬ ಬ್ರಮೆ ಉಂಟಾಗೂವದು. ಈ ಬ್ರಮೆಯೇ ಅಜ್ಞಾನಕ್ಕೆ ಕಾರಣ.ಈ ಅಜ್ಞಾನವೇ ಬ್ರಮೆಯನ್ನು ಸತ್ಯವೆಂದು ತಿಳಿಧು, ಹುಟ್ಟು ,ಸಾವು ಮತ್ತು ಜಗತ್ತಿನ್ನ ಬ್ರಮೆಯೆನ್ನು ಸತ್ಯವೆಂದು ತಿಳಿದಿರುವ, ದೇಹ ಬ್ರಮೆಯಲ್ಲಿರುವ ಅರಿವಿಗೇ, ತನ್ನ ತನದ ಅರಿವು ಆಗಲು ಆತ್ಮ ಚಿಂತನೆ ಇಲ್ಲಧೆ ಅಸ್ಸಾದ್ಯ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ