ಮಂಗಳವಾರ, ಜುಲೈ 27, 2010

ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೇ, ಈ ಪವಾಡಗಳು ಬ್ರಮೆಯ ಲೋಕಕ್ಕೆ ಮಾತ್ರ ಸೀಮೀಥ್ ವಾಗೀಧೆ ಎಂಬ ಅರಿವೂ ಆಧಿತೆ?


ಧರ್ಮ ಗ್ರಂಥಗಳು ಅದ್ದನ್ನು ಸಾರುತ್ತವೆ, ಶಾಸ್ತ್ರ ಇದ್ದನ್ನು ಹೇಳುತ್ತದೆಯಂದು, ಈ ದೇಹ ಬ್ರಮಾ ಆದಾರಿತ್ ನೀತಿ ನಿಯಮ ಪಾಲಿಸುವದರಿಂದ, ಆತ್ಮ ಜ್ಞಾನ ಅಸಾದ್ಯ ಎಂಬ ಅರಿವಿರದೆ, ಧರ್ಮ ಗ್ರಂಥಗಳೇ  ಆತ್ಮ ಜ್ಞಾನಕ್ಕೆ  ದಿಕ್ಕ್ಸುಚಿ  ಎಂದು ತಿಳಿದಿರುವ, ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೆಗೆ, ತನ್ನ ತನದ ಅರಿವೂ ಈ ದರ್ಮ ಗ್ರಂಥ್ ಗಳ ಅದ್ಯಯನ ದಿಂದ  ಆಧಿತೆ?   

ಜಪ ತಪ ಗಳಲ್ಲಿ  ತೊಡಗಿ ಸಿದ್ದಿ ಪ್ರಾಪ್ತವಾಗಿ, ಪವಾಡ ಮಾಡುವ ಪವಾಡ ಪುರುಷರು, ಮಹಾತ್ಮರು ,ಸಿದ್ಧಿ ಪುರುಷರು ಎಂದು ಅವರ ಹಿಂಬಾಲಕ್ ನಾಗಿ, ಅವರ ವ್ಯಕ್ತಿ ಪೂಜೆಯಲ್ಲಿ ತೊಡಗಿರುವ  ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೇ, ಈ ಪವಾಡಗಳು ಬ್ರಮೆಯ ಲೋಕಕ್ಕೆ  ಮಾತ್ರ ಸೀಮೀಥ್  ವಾಗೀಧೆ ಎಂಬ ಅರಿವೂ ಆಧಿತೆ? 

ಸತ್ಯದ ಪರಿಮಿತಿಯಲ್ಲಿ ಎಲ್ಲವೂ ನಿರಾಕರ ವಾಗಿರುವದರಿಂದ, ದ್ವೈಥ್ ಬಾವದ ಅನುಬವಗಳಾದಂತ್  ಜಾಗೃಥ್ ಮತ್ತು ಸ್ವಪ್ನ ಗಳ ಅನುಬವಗಳು ಮತ್ತು ಈ ಅನುಬವಗಳಲ್ಲಿ ಆಗುವ ವಯ್ಯಕ್ತಿಕ್ ಅನುಬವಗಳು, ಬ್ರಮೆ ಮಾತ್ರ  ಎಂಬ ಅರಿವೂ ಇರದ, ಈ ವ್ಯಕ್ತಿಬ್ರಮೆಯಲ್ಲಿ ಇರುವ ಅರಿವಿಗೇ ,ತನ್ನ ತನದ ಅರಿವೂ ಆದೀತೆ ?                                   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ