ಶುಕ್ರವಾರ, ಜುಲೈ 23, 2010

ಅರಿವೇ ಗುರು. ಅರಿವೇ ಜಗತ್ತು ,ಅರಿವೇ ದೇವರು, ಅರಿವೇ ಪರಮ ಸತ್ಯ .




ಜಗದಲ್ಲಿ ಹುಟ್ಟಿರುವ ವ್ಯಕ್ತಿಯಾಗಿ ,ದೇಹ,ಜಗತ್ತು ಮತ್ತು ದೇವರ ನಿಜವೆಂದು ಬ್ರಮೆ ಹೊಂದಿರಿವ ಅರಿವಿಗೆ, ತಾನು ಅರಿವೆಂದು ಅರಿವಾದಾಗ, ದೇಹ ,ಜಗತ್ತು,ದೇವರ ಬ್ರಮೆ ಅರಿವಲ್ಲಿ ಅಡಗಿದಾಗ , ಅರಿವೇ ಪರಮ ಸತ್ಯವೆಂದು ಅರಿವಿಗೆ ಅರಿವಾದಾಗ ಸತ್ಯ ದರ್ಶನ ವಾಗುವದೂ. ಅರಿವೇ ಅಜ್ಞಾನದ ಮೂಲ ಆಧಾರ್ . ಅಜ್ಞಾನವೇ ಮಾಯೆಯ ಮೂಲ ಆಧಾರ್. ಮಾಯೆಯನ್ನು ನಿಜವೆಂದು ಬಗೆದು ಹಾಗೂ ,ಜೀವನ್ ,ಸಾವು ಮತ್ತು ಜಗದ ಅನುಬವಗಳು ನಿಜವೆಂದು ಬಗೆದು, ಬ್ರಮೆ ಸಾಗರದಲ್ಲಿ ಮೂಳುಗಿರುವ ಅರಿವಿಗೆ,,ತಾನೇನೆಂಬ ಸತ್ಯದ ಅರಿವಾದಾಗ, ತನ್ನನು ಹೊರತು ಪಡಿಸಿ, ಬೇರೆ ಎಲ್ಲವೂ ಮಾಯೆಯಂದು ಜ್ಞಾನವಗುವದು. ಅರಿವೇ ಗುರು. ಅರಿವೇ ಜಗತ್ತು ,ಅರಿವೇ ದೇವರು, ಅರಿವೇ ಪರಮ ಸತ್ಯ .

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ