ಶನಿವಾರ, ಜುಲೈ 24, 2010

ಅರಿವು ಅರಿವಾಗೆ ಉಳಿದಾಗ ಬ್ರಮೆಯು ಅನಂತ್ ತತ್ವದಲ್ಲಿ ಲೀನವಾಗಿ ಅದ್ವೈಥ್ ಸತ್ಯ ಪ್ರಕಟಗೋಳ್ಳುವದು.






ಹುಟ್ಟು,ಸಾವಿನ ಬ್ರಮೆಯಲ್ಲಿ ಮುಳುಗಿರುವ ಅರಿವಿಗೆ, ತಾನು ಆಕಾರ,ಸಮಯ,ಅಹಂಕಾರದ ಪ್ರಜ್ನೆಯ್ ಬಂದನದಲ್ಲಿ ಸಿಲುಕಿರುವನೆಂಬ ಅರಿವಾಗುವದಾದರೂ ಹೇಗೆ?. ಅರಿವೇ ,ಅಹಂಕಾರದ ಬ್ರಮೆಯೆಲ್ಲಿ ಮನವಾಗಿ, ಜಾಗೃಥ್ ,ಸ್ವಪ್ನ ರೂಪದಲ್ಲಿ ಪ್ರಕಟವಾಗಿ, ಸುಶುಪ್ತಿಯಲ್ಲಿ ತನ್ನ ಸ್ವ ಸ್ವರೂಪದಲ್ಲಿ ಲೀನವಾದಾಗ , ದೇಹ ,ದೇವರು ,ಜಗತ್ತಿನ ಬ್ರಮೆ ಇಲ್ಲವಾದಾಗ , ನಿರ್ಗುಣ ,ನಿರಾಕಾರವದ ಆತ್ಮದ ಸ್ವ ಸ್ವರೂಪ್ವನ್ನು ಗುರುತಿಸದೆ ಅಜ್ಞಾನದಿಂದ ಅದ್ದನ್ನು ಸುಖ ನಿದ್ರೆಯಂದು ಕಲ್ಪಸಿಕೊಂಡಿರುವ ವ್ಯಕ್ತಿಯಾಗಿರುವ ಅರಿವಿಗೆ, ತನ್ನ ನಿರ್ಗುಣ ,ನಿರಾಕಾರವಾದ ಸ್ವ ಸ್ವರೂಪದ ಅರಿವಾದಾಗ, ಜಾಗೃಥ್ ,ಸ್ವಪ್ನ ,ಸುಶುಪ್ತಿಯ ಅನುಬವಗಳು ಕೇವಲ ಬ್ರಮೆ ಮಾತ್ರವೆಂಬ ಜ್ಞಾನವಾದಾಗ, ಅರಿವು ಅರಿವಾಗೆ ಉಳಿದಾಗ, ಬ್ರಮೆಯು ಅನಂತ್ ತತ್ವದಲ್ಲಿ ಲೀನವಾಗಿ ಅದ್ವೈಥ್ ಸತ್ಯ ಪ್ರಗೋಳ್ಳುವದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ