ಗುರುವಾರ, ಜುಲೈ 29, 2010
ಸತ್ಯದ ಸ್ವಯಂ ಅನ್ವೇಷಣೆಯಿಂದ ಮಾತ್ರ, ಪರಮ ಸತ್ಯದ ಅರಿವೂ ಪ್ರಾಪ್ತಿಯಾಗುವದು.
ಜೀವನದ ಏರು ಪೇರುಗಳ ಅನುಬಬವವನ್ನು ನಿಜವೆಂದು ಅನುಬವಿಸುತ್ತಾ, ಜೀವನ್ ನಡೆಸುವ ವ್ಯಕ್ತಿಯಾಗಿ ಧರ್ಮಕಾರ್ಯ,ಸಮಾಜ್ ಸೇವೆ,ಜಗದ ವ್ಯವಹಾರದಲ್ಲಿ , ತನನ್ನು ತಾನು ತೊಡಗಿಸಿಕೊಂಡ ವ್ಯಕ್ತಿಯಾಗಿ, ತಾನು ವ್ಯಕ್ತಿ ಎಂಬ ಬ್ರಮೆ ಬರಿತವಾಗಿ, ತನ್ನ ಸ್ವ ಅಸ್ತಿತ್ವ ಏನು ಎಂಬುದರ ಕಲ್ಪನೆ ಕೂಡಾ ಇರದೇ, ಈ ಹುಟ್ಟು ,ಸಾವು ಮತ್ತು ಜಗತ್ತಿನ ಬ್ರಮೆಯಲ್ಲಿ ತನ್ನ ತನವನ್ನು ಮರೆತಿರುವ ಅರಿವಿಗೇ, ತನ್ನ ಸ್ವ ಅಸ್ತಿತ್ವವವು ಈ ದೇಹ ಮತ್ತು ಜಗತ್ತಿನ ಬ್ರಮೆಯಿಂದ ಹೊರತಾಗಿದೆ, ಎಂಬ ಅರಿವಿರದಾಗ್ , ತನ್ನ ನಿರ್ಗುಣ,ನಿರಕಾರವಾದ ಸ್ವ ಸ್ವರೂಪವೆ, ಪರಮ ಸತ್ಯವೆಂಬ ಅರಿವೂ ,ಈ ದೇಹ ಮತ್ತು ಜಗತ್ತಿನ ಅಸ್ತಿತ್ವದ, ಅಸ್ತಿತ್ವದ ಬಗ್ಗೆ , ಸತ್ಯದ ಸ್ವಯಂ ಅನ್ವೇಷಣೆಯಿಂದ ಮಾತ್ರ, ಪರಮ ಸತ್ಯದ ಅರಿವೂ ಪ್ರಾಪ್ತಿಯಾಗುವದು.
Labels:
PARAMA SATYA
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ