ಮಂಗಳವಾರ, ಜುಲೈ 27, 2010

ಮಿತ್ಯವನ್ನು ಸತ್ಯವೆಂದು ಅನುಬವಿಸುವವನು ಅಜ್ಞಾನಿ. ಅನುಬವಗಳು ಮಿತ್ಯವೆಂಬ ಅರಿವಿರುವವನು ಜ್ಞಾನಿ.


ಗಂಡು ,ಹೆಣ್ಣೆಂದು ಬೇದಿಸುವ ,ತಂದೆ ,ಮಗನೆಂದು ಬೇದಿಸುವ, ದೇವರು,ಬಕ್ತನೆಂದು ಬೇದಿಸುವ ,ಗುರು,ಶಿಷ್ಯನೆಂದು ಬೇದಿಸುವ ,ಗೆಳೆಯ ,ವೈರೀ ಎಂದು ಬೇದಿಸುವ ,ಆಕಾಶ್ , ಗ್ರಹ ,ನಕ್ಷತ್ರ ಎಂದು ಬೇದಿಸುವ ,ನೆಲ, ಗಾಳಿ ,ಜಲ ಎಂದು ಬೇದಿಸುವ,  ಈ ದ್ವೈಥ್ ಬಾವದ  ಅನಿಸಿಕೆಯು ಬ್ರಮೆಯಲ್ಲಿ ಮಾತ್ರ ಅನುಬವವಾಗುತ್ತದೆ. ಅದ್ವೈಥ್ ಸತ್ಯದ  ಜ್ಞಾನದಿಂದ  ಬ್ರಮೆ ಬಿಟ್ಟಾಗ,  ನಿರ್ಗುಣ, ನಿರಾಕರ, ನಿರಧಾರ್, ನಿರಂತರವಾದ, ಈ ಆತ್ಮ, ತನ್ನ  ಸ್ವ ಸ್ವರೂಪ್ದಲ್ಲಿ   ಶಾಶ್ವತವಾಗಿ ಅನಂತ್ ಇರುವಿಕೆಯಾಗಿ  ನೆಲೆಗೊಳ್ಳುತದ್ದೆ.   

ಅದ್ವೈಥ್ ಸತ್ಯದ  ಜ್ಞಾನವಾದಾಗ, ದರ್ಮ ,ಕರ್ಮ,ದೇವರು,ನೀತಿ,ನಿಯಮಗಳು,  ಪಾಪ,ಪುಣ್ಯ, ಸ್ವರ್ಗ,ನರಕಗಳೆಲ್ಲವೂ, ಬ್ರಮೆಯಲ್ಲಿ ಸೃಷ್ಟಿಸಿದ  ಬ್ರಮಾದರಿತ್ ಸಿದ್ದಾಂತ್ ಗಳೆಂದು ಅರಿವಾಗುವದು. ಅರಿವಿನ ರೂಪದಲ್ಲಿರುವ ಆತ್ಮ ಒಂದನ್ನು ಬಿಟ್ಟು ,ಬೇರೆ ಎಲ್ಲವೂ ಮಿತ್ಯ. ಮಿತ್ಯವನ್ನು ಸತ್ಯವೆಂದು ಅನುಬವಿಸುವವನು ಅಜ್ಞಾನಿ. ಅನುಬವಗಳು  ಮಿತ್ಯವೆಂಬ  ಅರಿವಿರುವವನು ಜ್ಞಾನಿ.    

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ