ಶನಿವಾರ, ಜುಲೈ 24, 2010

ಈ ದೇಹ ಮತ್ತು ಜಗತ್ತಿನ ಬ್ರಮೆಯಿಂದ ಮುಕ್ತವಾಗದ ಅರಿವಿಗೆ ತನ್ನ ತನದ ಅರಿವು ಅಧಿತೆ?




ನಾಳೆ ಏನಾಗುವುದೆಂದು ಬೀತಿಯಿಂದ ಜೀವನ್ ನಡೆಸುತ್ತಿರುವ ವ್ಯಕ್ತಿಯಾಗಿ ,ಕಲ್ಪೀತ್ ದೇವರ ಮೇಲೆ ದೃಡ ನಂಬಿಕೆ ಹಾಗೂ ಗುರುವಿನ ಮಾರ್ಗದರ್ಶನದಲ್ಲಿ ದಿನ ಎಣ್ಣಿಸುತ್ತಿರುವ, ದೇಹ ಮತ್ತು ಜಗತ್ತಿನ ಬ್ರಮೆಯಿಂದ ಮುಕ್ತವಾಗದ ಅರಿವಿಗೆ ತನ್ನ ತನದ ಅರಿವು ಅಧಿತೆ?

ಧರ್ಮಾದಾರಿತ್ ನೀತಿ ,ನಿಯಮ ಗಳ್ಳನ್ನು ಚಾಚು ತಪ್ಪಧೆ ಪಾಲಿಸುವ ವ್ಯಕ್ತಿಯಾಗಿರುವ ಅರಿವಿಗೆ ,ಧರ್ಮ , ಕಲ್ಪೀತ್ ದೇವರು, ಗುರು ಸೇವೆ ,ಪಾದ ಪೂಜೆ ,ಮಂತ್ರ ,ತಂತ್ರಗಳು, ದೇಹ ಬ್ರಮೆಯ ಆಧಾರಿತ್ ಎಂಬ ಅರಿವು ಇರದ ಅರಿವಿಗೇ, ತನ್ನ ತನದ ಅರಿವು ಅಧಿತೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ