ಭಾನುವಾರ, ಜುಲೈ 25, 2010
ನಿರ್ಗುಣ, ನಿರಾಕರ ,ನಿರಂತರ,ನಿರಾಧರ್, ನಿರಾವಲಂಬಿತ್ ಅಕಂಡತ್ವ ಅದಿಪತಿಯಾದ್ ಅರಿವೀನ್ ರೂಪದಲ್ಲಿರುವ ಆತ್ಮ
ಬ್ರಮೆಯನ್ನು ಸತ್ಯವೆಂದು ತಿಳಿದು, ದೇಹ,ದೇವರು ,ಜಗತ್ತನ್ನು ನಿಜವೆಂದು ಅನುಬವಿಸುತ್ತಿತುವ ವ್ಯಕ್ತಿಯಾಗಿ , ತನ್ನ ಅನುಬವದ ಬಗ್ಗೆ ಯಾವುಧೆ ಸಂಶಯ ಹೊಂದದೇ ,ಹುಟ್ಟು ,ಸಾವಿನ ಸಂಕಲೆಯಲ್ಲಿ ಸಿಲುಕಿರುವ, ಈ ಅರಿವಿಗೇ , ತಾನು ಈ ದೇಹ ಅಲ್ಲ ಎಂಬ ಅರಿವಿರದಾಗ, ತನ್ನ ಸ್ವ ಸ್ವರೂಪವಾದ ನಿರ್ಗುಣ, ನಿರಾಕರದ ಅರಿವಾದರೂ ಹೇಗಾಗಬೇಕು.
ಈ ನಿರ್ಗುಣ, ನಿರಾಕರ ,ನಿರಂತರ,ನಿರಾಧರ್, ನಿರಾವಲಂಬಿತ್ ಅಕಂಡತ್ವ ಅದಿಪತಿಯಾದ್ ಅರಿವೀನ್ ರೂಪದಲ್ಲಿರುವ ಆತ್ಮವೂ , ಈಡಿ ಬ್ರಮೆಯಲ್ಲಿ ಎಲ್ಲದರಲ್ಲಿಯು ,ಯಾಲ್ಲಕಡೆಯೂ ಅಸ್ತಿತ್ವದಲ್ಲಿರುವಾಗ ,ಈ ಅರಿವನ್ನು ದೇಹ ಮಾತ್ರಕ್ಕೆ ಸಿಮಿಥಗೊಳಿಸಿ ಸತ್ಯವನ್ನು ಅನ್ವೆಷಿಸಲು ಸಾದ್ಯವೇ ಇಲ್ಲ .
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ