ದೇಹ ಆದಾರಿತ್ ದರ್ಮ ,ದೇವರುಗಳೂ, ಬ್ರಮೆಯಲ್ಲಿ ಮಾತ್ರ ತಮ್ಮ ಅಸ್ತಿತ್ವ ಹೊಂದಿರುವದು. ಯಾವಾಗ ಸ್ವ ಅಸ್ತಿತ್ವವು ದೇಹವಲ್ಲವೆಂಬ ಅರಿವೂ ,ಅರಿವಿಗೇ ಆದಾಗ , ದರ್ಮ, ದೇವರ ನಂಬಿಕೆ ,ಬ್ರಮೆ ಮಾತ್ರ. ಅದ್ದರಿಂದ ದರ್ಮ ದೇವರು ಗಳ್ಳಲ್ಲಿ ಇಡುವ ನಂಬಿಕೆಗಳು ಸತ್ಯದ ಅನ್ವೇಷಣೆಯಲ್ಲಿ ಮುಂದುವರೆಯಲು ಅಡ್ಡ ಬೇಲಿಯಾಗುವವು. ಆದರಿಂದ ಪರಮ ಸತ್ಯದ ಅನ್ವೇಷಕರು, ಈ ದೇಹಾದರಿಥವಾದ ದರ್ಮ,ದೇವರ ನಂಬಿಕೆಯನ್ನು ಬದಿಗೊತ್ತಿ, ಮನದ ಮೂಲದ ಸ್ವಯಮ ಅನ್ವೇಷಣೆಯಲ್ಲಿ ತೊಡಗಿದರೆ, ಈ ದೇಹ ಮತ್ತು ಜಗದ ಬ್ರಮೆ ತಾನೇ ತಾನಾಗಿ ಕಳಚಲು ಪ್ರಾರಂಬಿಸುವದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ